Tag: kannada flash news
ಸಮಸ್ಯೆಗಳ ಸಾಗರದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ
ತುಮಕೂರು ವಿಶೇಷ ವರದಿ : ರಾಕೇಶ್.ವಿ ನಗರದ ಸರ್ಕಾರಿ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲು ನೀಲ ನಕ್ಷೆ ತಯಾರಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ನೂತನ ಬಸ್ ಟರ್ಮಿನಲ್‍ಗೆ...
ಸಚಿವ ಸಂಪುಟ ಪುನರ್ ರಚನೆ ಮುಂದಕ್ಕೆ ..!!
ಬೆಂಗಳೂರು ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಣ ಕಚ್ಚಾಟದ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಸಂಪುಟ...
ಆಯುಕ್ತರ ಹೆಸರು ಹೇಳುತ್ತಲೆ ಧಿಡೀರ್ ಪ್ರತ್ಯಕ್ಷ್ಯವಾದ ನಾಪತ್ತೆಯಾಗಿದ್ದ ಕಡತ..!!
ತುಮಕೂರು `ಕಾಣಿಕೆ' ಕೊಟ್ಟರೂ ಕೆಲಸ ಆಗದೆ ದಿನವೂ ಕಚೇರಿಗೆ ಅಲೆದಾಡುತ್ತ ಹೈರಾಣಾಗಿದ್ದ ನಾಗರಿಕರೊಬ್ಬರ ಸಂಕಷ್ಟ ಅರಿತ ಸದಸ್ಯರೊಬ್ಬರು ಪಾಲಿಕೆ ಕಚೇರಿಯ ಕಂದಾಯ ಶಾಖೆಯಲ್ಲಿ ಗುಟುರು ಹಾಕಿ ಆಯುಕ್ತರ ಗಮನಕ್ಕೆ ತರುತ್ತೇನೆಂದು ಹೇಳಿದ ತಕ್ಷಣವೇ...
ಒಳಾಂಗಣ ಮಾಲಿನ್ಯಕ್ಕೆ 35 ಲಕ್ಷ ಜನ ಬಲಿ!
ದಾವಣಗೆರೆ: ಮನೆಯೊಳಗಿನ ಒಳಾಂಗಣ ವಾಯು ಮಾಲಿನ್ಯದಿಂದ ಪ್ರತಿ ವರ್ಷ ಜಗತ್ತಿನಲ್ಲಿ 35 ಲಕ್ಷ ಮಂದಿ ಅಸುನಿಗುತ್ತಿದ್ದರೆ, ಭಾರತದಲ್ಲಿ 12 ಲಕ್ಷ ಜನ ಬಲಿಯಾಗುತ್ತಿದ್ದಾರೆಂದು ಒಳಾಂಗಣ ವಾಯು ಮಾಲಿನ್ಯ ಮತ್ತು ಮಕ್ಕಳ...
ಸಡಗರ, ಸಂಭ್ರಮದಿಂದ ರಂಜಾನ್ ಆಚರಣೆ
ದಾವಣಗೆರೆ : ತ್ಯಾಗ ಮತ್ತು ಸಹನೆಯ ಸಂಕೇತದ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಬುಧವಾರ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಸಂಭ್ರಮಿಸಿದರು. ರಂಜಾನ್...
ನಗರದ 8 ಕೆರೆಗಳ ಜೋಡಣೆಗೆ ಡಿಪಿಆರ್ ಸಿದ್ಧ : ಶಾಸಕ ಜ್ಯೋತಿ ಗಣೇಶ್
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 8 ಕೆರೆಗಳ ಜೋಡಣಾ ಕಾರ್ಯಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರಪಾಲಿಕೆ,...
ಒಳಚರಂಡಿ ಪೈಪ್ ಲೈನ್ ಅಳವಡಿಸುವ ಕಾರ್ಯ ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ
ತುಮಕೂರು ನಗರದ ಕೋಡಿ ವೃತ್ತದಲ್ಲಿ ನಾಲ್ಕು ತಿಂಗಳಿನಿಂದ ನಡೆದಿರುವ ಒಳಚರಂಡಿ ಕಾಮಗಾರಿ ಮುಗಿಯಲು ಇನ್ನೂ ಒಂದು ತಿಂಗಳು ಬೇಕು. ಅಲ್ಲಿಯವರೆಗೂ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಗಿದೆ. ಇಲ್ಲಿ ಬಂಡೆ ಮೇಲೆ ರಸ್ತೆ...
ಒಟ್ಟು 46700 ಕೋಟಿ ವ್ಯವಹಾರ ಮಾಡಿದ ಕರ್ನಾಟಕ ಗ್ರಾಮೀಣ ಬ್ಯಾಂಕ್-ಶ್ರೀನಾಥ್ ಜೋಷಿ
ಬಳ್ಳಾರಿ ಕೇಂದ್ರ ಸರ್ಕಾರದ ಸದಾಶಯದಂತೆ ಆರ್ಥಿಕ ಮತ್ತು ಮಾವನ ಸಂಪನ್ಮೂಲಗಳನ್ನು ಬಳಸಿಕೊಂಡು ನವೀನ ತಾಂತ್ರಿಕತೆಯೊಂದಿಗೆ ಗ್ರಾಹಕರ ಸೇವೆಯಲ್ಲಿ ತೊಡಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೂ. 46700 ಕೋಟಿಯಷ್ಟು ವ್ಯವಹಾರ ನಡೆಸಿದೆ ಎಂದು...
ಅಂತರ್‍ಜಾತಿ ವಿವಾಹಗಳಿಂದ ಸಾಮರಸ್ಯ;ಶಿಮೂಶ
ಚಿತ್ರದುರ್ಗ : ಶ್ರೀಮಠದಲ್ಲಿ ನಡೆಯುವ ಅಂತರ್‍ಜಾತಿ ಅಂತರ್‍ಧರ್ಮೀಯ ವಿವಾಹಗಳು ಇಂದು ಜಾತಿ ಜಾತಿಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಮಹತ್ವದ ಪಾತ್ರವಹಿಸಿ ಜಾತಿಪದ್ಧತಿ ಆಚರಣೆಯನ್ನು ಸಮಾಜದಲ್ಲಿ ಕಡಿಮೆಗೊಳಿಸಿವೆ ಎಂದು ಡಾ. ಶಿವಮೂರ್ತಿ ಮುರುಘಾ...
ನಗರದಲ್ಲಿ ಶ್ರದ್ಧಾಭಕ್ತಿಯಿಂದ ರಂಜಾನ್ ಆಚರಣೆ
ಚಿತ್ರದುರ್ಗ: ಪವಿತ್ರ ರಂಜಾನ್ ಮಾಸದ ಮೂವತ್ತು ದಿನಗಳ ಉಪವಾಸ ಆಚರಿಸಿದ ಸಮಸ್ತ ಮುಸ್ಲಿಂ ಬಾಂಧವರು ಚೇಳುಗುಡ್ಡ ಕೊಹಿನೂರ್ ಈದ್ಗಾ ಮೈದಾನದಲ್ಲಿ ಬುಧವಾರ ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ...













