Tag: kannada flash news
ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಸಿವಿಜಲ್ ಬಳಸಿ : ಕೃಷ್ಣ ಬಾಜಪೇಯಿ
ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ಚಟುವಟಿಕೆಗಳು ಹಾಗೂ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಭಾರತ ಚುನಾವಣಾ ಆಯೋಗ ಮೊದಲ ಬಾರಿಗೆ ಸಿಟಿಜನ್ ಮೊಬೈಲ್...
ಕಳೆದ ಚುನಾವಣೆಗಿಂತ ಶೇ.4ರಷ್ಟು ಮತದಾನ ಹೆಚ್ಚಳದ ಗುರಿ-ಕೆ.ಲೀಲಾವತಿ
ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮದವರಿಗಾಗಿ ಸೋಮವಾರ ನಗರದ ವಾರ್ತಾ ಭವನದಲ್ಲಿ ಸಖಿ ಮತಗಟ್ಟೆಯ ಮಾದರಿ ಹಾಗೂ ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿಪ್ಯಾಟ್ ಯಂತ್ರಗಳ ಬಳಕೆ...
ವರದಿ ಮಾಡಿ ನಾಲ್ಕೆ ದಿನಕ್ಕೆ ಬಿತ್ತುರೋಡ್ ಹಂಪ್ಸ್
ಹೊಸದುರ್ಗ: ಪಟ್ಟಣದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತ ಪ್ರಮಾಣ ನಿಯಂತ್ರಣಕಷ್ಟವಾಗುತ್ತಿದೆ.ಇದಕ್ಕೆಲ್ಲಕಡಿವಾಣ ಹಾಕುವ ಉದ್ದೇಶದಿಂದ ಮತ್ತು ದಿನಕ್ಕೆ ಹತ್ತಾರ ಅಪಘಾತಗಳು ಆಗುವುದನ್ನುತಪ್ಪಿಸಲು ಮುಖ್ಯ...
ಬಿ ಎಸ್ ಪಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಹಾವೇರಿ : ಶಹರದ ಜನರಿಗೆ ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹಾವೇರಿ ಶಹರಕ್ಕೆ ಸುಮಾರು...
ಮೂಲಭೂತ ಸೌಕರ್ಯ ಒದಗಿಸಲು ಕ ರ ವೇ ಇಂದ ಮನವಿ
ಹಾವೇರಿ : ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊಸುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನ್ಯಾಸರ್ಗಿ ಗೌಳಿಯಾರ ದಡ್ಡಿ ಹಾಗೂ ಕೋಣನಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸವನಕಟ್ಟಿ ಗೌಳಿಯಾರ...
ಆಯೋಗದ ಮಿತಿಯಲ್ಲಿ ವೆಚ್ಚ ನಿರ್ವಹಿಸಿ-ಕ್ರಿಮಿನಲ್ ಅಪರಾಧವಿದ್ದರೆ ಜಾಹೀರುಪಡಿಸಿ : ಕೃಷ್ಣ ಬಾಜಪೇಯಿ
ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವಾಗಿ 70 ಲಕ್ಷ ರೂ.ಗಳನ್ನು ಭಾರತ ಚುನಾವಣಾ ಆಯೋಗ ನಿಗಧಿಪಡಿಸಿದೆ. ಈ ವೆಚ್ಚದ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಿ ಕಾಲಕಾಲಕ್ಕೆ...
ಸುಳ್ಳು ಹೇಳಿ ರಾಜಕಾರಣ ಮಾಡಲ್ಲ : ಚಂದ್ರಪ್ಪ
ಚಿತ್ರದುರ್ಗ 17 ನೇಲೋಕಸಭಾ ಚುನಾವಣೆಗೆ ಇಂದು ಬಿ.ಎನ್.ಚಂದ್ರಪ್ಪ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು.
ನಗರದ ಕನಕ ವೃತ್ತದಿಂದ ಸಾವಿರಾರು ಅಭಿಮಾನಿಗಳ ಜೊತೆಗೂಡಿ ಮೆರವಣಿಗೆ ಮೂಲಕ ಬಂದ ಮೈತ್ರಿ ಸರ್ಕಾರದ ಅಧಿಕೃತ...
ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ…!!!
ಹಾನಗಲ್ಲ : ದೇಶದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಯೋಜನೆ ತಲುಪಬೇಕೆಂಬ ದೂರದೃಷ್ಟಿಯುಳ್ಳ ಹಾಗೂ ನವಭಾರತ ನಿರ್ಮಾಣದ ಕನಸನ್ನು ಅಜೆಂಡಾವಾಗಿಸಿಕೊಂಡ ಹೊತ್ತ ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ, ಯಾವುದೇ...
ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಮೋದಿ ಸಾಧನೆ ಶೂನ್ಯ : ಸಿದ್ದರಾಮಯ್ಯ
ಚಿತ್ರದುರ್ಗ: ಮೋದಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ ಕನಸು ಬಿತ್ತಿ ಸುಳ್ಳು ಭರವಸೆಗಳನ್ನು ಕೊಟ್ಟಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶದಲ್ಲಿ ಇದುವರೆವಿಗೂ ನಾನು...
ದಾಖಲೆ ರಹಿತ ಅಕ್ರಮ ಹಣ ವಶ
ಹರಪನಹಳ್ಳಿ : ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಗೂಡ್ಸ್ ವಾಹನದಲ್ಲಿದ್ದ ದಾಖಲೆ ರಹಿತ ರೂ.1.09,370 ಹಣವನ್ನು ಚಿಗಟೇರಿ ಪೋಲೀಸ್ ಠಾಣೆಯ ಕಣ್ಗಾವಲು ತಂಡದವರು ಜಫ್ತು ಮಾಡಿಕೊಂಡಿದ್ದಾರೆ. ...













