Tag: kannada flash news
ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಿ : ನ್ಯಾಯಾಧೀಶ ಗಣೇಶ್
ತುಮಕೂರು ನೀರು ಅಮೂಲ್ಯವಾದ ಜೀವ ಜಲ. ನೀರನ್ನು ಮಿತವಾಗಿ ಬಳಸುವುದರ ಮೂಲಕ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಕಿವಿಮಾತು ಹೇಳಿದರು....
ಟೆಂಪೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಟ್ಟೆ ವಶ
ತಿಪಟೂರು : ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಬಿದರೆಗುಡಿ ಮಾರ್ಗವಾಗಿ 407 ಟೆಂಪೋ ಒಂದರಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 50 ಸಾವಿರ ಮೌಲ್ಯದ ಒಟ್ಟೆಯನ್ನು ಚುನಾವಣಿಧಿಕಾರಿಗಳು ವಶಪಡಿಸಿಕೊಂಡಿರುವ...
ಕೆ.ಶಿಪ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ
ಪಾವಗಡ ರಸ್ತೆ ಅಪಘಾತಗಳನ್ನು ತಡೆಯಲು ಸಂಬಂದಪಟ್ಟ ಕೆ.ಶಿಪ್, ನಿಂದ ಯಾವುದೇ ಸಂಚಾರಿ ನಿಯಮಗಳ ನಾಮ ಫಲಕ ಹಾಕಿಲ್ಲ ಎಂದು ದೂರಿ, ಪಾವಗಡದ ಹೆಲ್ಪ್ ಸೊಸೈಟಿಯಿಂದ ಪಟ್ಟಣದ ತಹಶೀಲ್ದಾರ್ ಕಛೇರಿಗೆ...
ರೈತರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವ ಜಲ ದಿನಾಚರಣೆ
ಹುಳಿಯಾರು ನಮ್ಮ ಮಣ್ಣಿಗೆ ಸೂಕ್ತವಾದ ಬೆಳೆ ಬೆಳೆಯದೆ ಹಾಗೂ ತಿಳುವಳಿಕೆಯ ಕೊರತೆಯಿಂದ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಅತಿ ಹೆಚ್ಚು ನೀರು ಕೇಳುವ ತೆಂಗು ಹಾಗೂ ಅಡಿಕೆ ಬೆಳೆಯುತ್ತಿರುವುದರಿಂದ ನೀರಿನ ಸಮಸ್ಯೆ...
ಕಾನೂನು ಸಮಿತಿಯಿಂದ ವಿಶ್ವ ಜಲ ದಿನ ಆಚರಣೆ..!!
ಹರಿಹರ: ನೀರು ಮನುಕುಲಕ್ಕೆ ಅತ್ಯಗತ್ಯವಾದ ಹಾಗೂ ಅಪರೂಪದ ಸಂಪನ್ಮೂಲವಾಗಿದೆ ಎಂದು ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅವಿನಾಶ್ ಚಿಂದು ಹೆಚ್. ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...
ಫಾರ್ಮಸಿ ಸೀಟು ಕೊಡಿಸುವುದಾಗಿ ಹೇಳಿ ವಂಚನೆ…!!!
ಬೆಂಗಳೂರು ಆಂಧ್ರದ ಕಾಲೇಜ್ ಆಫ್ ಫಾರ್ಮಸಿಯೊಂದರಲ್ಲಿ ಡಿ ಫಾರ್ಮ ಸೀಟು ಕೊಡಿಸುವುದಾಗಿ ಎಂಟೂವರೆ ಲಕ್ಷ ವಂಚಿಸಿದ್ದ ಖರ್ತನಾಕ್ ಖದೀಮನನ್ನು ಸಂಜಯನಗರ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಲೂರಿನ...
ವಿಶ್ವ ಜಲ ದಿನಾಚರಣೆ
ರಾಣೆಬೆನ್ನೂರು: ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ...
ತಾ.ಪಂ ನಲ್ಲಿ ವಿಶ್ವ ಜಲ ದಿಣಾಚರಣೆ
ಹಾವೇರಿ: ದಿನಾಂಕ:22-03-2019 ವಿಶ್ವ ನೀರಿನ (ಜಲಾಮೃತ-2019) ದಿನಾಚರಣೆ ಕಾರ್ಯಕ್ರಮವನ್ನು ಹಾವೇರಿ ತಾಲೂಕ ಪಂಚಾಯತ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂಧಿ...
ಮತದಾನ ಜಾಗೃತಿಗಾಗಿ ಆಟೋ ಓಡಿಸಿದ ಡಿಸಿ!
ಬಳ್ಳಾರಿ ಮತದಾನ ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಹಾಗೂ ಮತದಾನದ ಮಹತ್ವ ಸಾರುವ ಉದ್ದೇಶದಿಂದ ನಗರದಲ್ಲಿ ಶುಕ್ರವಾರ ನಡೆದ ಆಟೋ ರ್ಯಾಲಿ...
ಬಿಡುಗಡೆಯಾದ ಒಂದೇ ತಿಂಗಳಲ್ಲಿ ರೌಡಿ ಜಯಂತ್ ಅಂದರ್…!!!
ಬೆಂಗಳೂರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇವಲ ಒಂದು ತಿಂಗಳಲ್ಲಿ 4 ಕಡೆಗಳಲ್ಲಿ ಇರಿದು ಸುಲಿಗೆ ಮಾಡಿದ್ದ ಕುಖ್ಯಾತ ರೌಡಿ ಜಯಂತ್ ಕಾಲಿಗೆ ಗುಂಡು ಹೊಡೆದು ನೆಲಮಂಗಲ...













