Tag: kannada flash news
ಮಾದಿಗ ಯುವ ಸೇನೆ ಕಾರ್ಯಕರ್ತರ ಪ್ರತಿಭಟನೆ
ಚಿತ್ರದುರ್ಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಿಲ್ಲೆಯ ಹೊರಗಿನವರಿಗೆ ಟೀಕೇಟ್ ನೀಡದೇ ಸ್ಥಳಿಯರಿಗೆ ಟೀಕೇಟ್ ನೀಡುವಂತೆ ಆಗ್ರಹಿಸಿ ರಾಜ್ಯ ಮಾದಿಗ ಯುವಸೇನೆ ಪ್ರತಿಭಟನೆಯನ್ನು ನಡೆಸಿತು.ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸ್ಥಳಿಯರಿಗಿಂತ...
ಪಠ್ಯದ ಜೊತೆ ಸಾಂಸ್ಕೃತಿಕತೆಯೂ ಮುಖ್ಯ
ಚಿತ್ರದುರ್ಗ; ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳ ವಿಷಯ ಆಧರಿಸಿ ಅಭ್ಯಾಸ ಮಾಡಿದರೆ ಸಾಲದು.ಅದರೊಟ್ಟಿಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಹೆಚ್.ಗೋವಿಂದಪ್ಪ...
ದೇಶಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು
ಚಿತ್ರದುರ್ಗ: ನರೇಂದ್ರಮೋದಿ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿರುವುದರಿಂದ ಬಿಜೆಪಿ.ಯಿಂದ ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ನಡೆಸಲಾಯಿತು. ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟ ಬೈಕ್ ರ್ಯಾಲಿಯನ್ನು ಉದ್ಘಾಟಿಸಿ...
ಮತದಾನ ಜಾಗೃತಿಗಾಗಿ ಮಾನವ ಸರಪಳಿ
ದಾವಣಗೆರೆ: ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲು ಎವಿಕೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ, ಮಾನವ ಸರಪಳಿ ರಚಿಸಿ ಮತದಾನದ ಬಗ್ಗೆ ಅರಿವು...
ನಕಲಿ ಪತ್ರಕರ್ತರ ಹಾವಳಿ ತಡೆಯಲು ಕೋರಿ ಮನವಿ
ಹರಿಹರ: ತಾಲ್ಲೂಕಿನಲ್ಲಿ ಮಿತಿಮೀರಿರುವ ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಕೋರಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಶನಿವಾರ ಎಸ್ಪಿ ಆರ್.ಚೇತನ್ ಅವರಿಗೆ ಮನವಿ ಸಲ್ಲಿಸಲಾಯಿತು. ಪತ್ರಕರ್ತರೆಂದು ಹೇಳಿಕೊಂಡು ಕೆಲವರು...
ಸ್ವಚ್ಚ ಭಾರತ್ ಜಾಗೃತಿ ಜಾಥಾ.!!
ಬ್ಯಾಡಗಿ: ಮಾಲಿನ್ಯ ಕಾಪಾಡುವುದೂ ಸೇರಿದಂತೆ ಕಸ ನಿರ್ವಹಣೆಗೆ ವಿವಿಧ ರೀತಿಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರದಂತಾಗಿದೆ, ನಿಮ್ಮ ಮನೆಯಷ್ಟೇ ಪಟ್ಟಣವನ್ನೂ ಸಹ ಸ್ವಚ್ಚವಾಗಿಟ್ಟುಕೊಳ್ಳಲು ಅಗತ್ಯವಿರುವ ಎಲ್ಲ...
ಕಮಲ ಸಂದೇಶ ಜಾಥಾ…!!!
ಚಳ್ಳಕೆರೆ ಕಳೆದ ಐದು ವರ್ಷಗಳಿಂದ ರಾಷ್ಟ್ರದ ಆಡಳಿತವನ್ನು ನಡೆಸುವ ಮೂಲಕ ವಿಶ್ವಮನ್ನಣೆ ಗಳಿಸಿದ ಏಕೈಕ ಧೀಮಂತ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಣೆಯೂ ಸೇರಿದಂತೆ ಹಲವಾರು...
ಮತದಾನದಲ್ಲಿ ಲೋಪವಾಗದಂತೆ ಜಾಗ್ರತೆ ವಹಿಸಿಲು ಪ್ರಾತ್ಯಕ್ಷತೆ …!!
ಚಳ್ಳಕೆರೆ ಮತದಾರರು ಪ್ರತಿ ಚುನಾವಣೆಗಳಲ್ಲೂ ಸಂವಿಧಾನ ಬದ್ದವಾಗಿ ಬಂದ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಲೇಬೇಕಿದೆ. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದಂತೆ ಸರ್ಕಾರ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಲವಾರು...
ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ ದಾಳಿ
ಚಳ್ಳಕೆರೆ ನಗರದ ಹೋಟೆಲ್, ಕಿರಾಣಿ ಅಂಗಡಿ, ಬೇಕರಿ, ಹೂ ಮಾರಾಟಗಾರರು ಮುಂತಾದ ಕಡೆಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲೇಟ್, ಲೋಟ, ತಟ್ಟೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು,...
ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ
ಹೂವಿನಹಡಗಲಿ : ಕ್ಷೇತ್ರದ ಹಂಪಸಾಗರದ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಾಸಕರ ಅನುದಾನದಲ್ಲಿ 3 ಲಕ್ಷ ರೂಗಳ ಚೆಕ್ಕನ್ನು ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ ವಿತರಿಸಿದರು. ಸಂದರ್ಭದಲ್ಲಿ ಹೆಚ್.ಎಂ.ಗುರುಮೂರ್ತಿಸ್ವಾಮಿ, ಬಿ.ದೇವೇಂದ್ರಪ್ಪ, ಬಿ.ವೀರಬಸಪ್ಪ,...













