Tag: kannada flash news
ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22, ತಿಪಟೂರು ನಗರಸಭೆ, ಕುಣಿಗಲ್ ಮತ್ತು ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿಗೆ ಇಂದು ಚುನಾವಣೆ ನಡೆಯಲಿದೆ.ಕುಣಿಗಲ್: ...
ಬೀದಿ ಪಾಲಾಗುವ ಭೀತಿಯಲ್ಲಿ ಅಂಗನವಾಡಿ ಸಿಬ್ಬಂದಿ
ದಾವಣಗೆರೆ: ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸಲು ಮುಂದಾಗಿರುವುದರಿಂದ, ಅಂಗನವಾಡಿ ಕೆಂದ್ರಗಳಲ್ಲಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ...
ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ: ಯುವತಿ ಸಾವು
ತಿಪಟೂರು ಮದುವೆಯ ಕನಸನ್ನು ಹೊತ್ತು ಜಾತ್ರೆಗೆ ತೆರಳುತ್ತಿದ್ದು, ದ್ವಿಚಕ್ರವಾಹನಕ್ಕೆ ಯಮಸ್ವರೂಪಿಯಾಗಿ ಬಂದಂತಹ ಲಾರಿಯು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಜರುಗಿದೆ. ತಾಲ್ಲೂಕಿನ ಕಿಬ್ಬನಹಳ್ಳಿ...
ನಗರಸಭೆ ಚುನಾವಣೆ : ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ
ತಿಪಟೂರು ಇಂದು ನಡೆಯುವ ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ 31 ವಾರ್ಡ್‍ಗಳಿಂದ 48 ಮತಗಟ್ಟೆಗಳನ್ನು ಒಳಗೊಂಡಿದ್ದು ಇದರಲ್ಲಿ 2 ಅತೀಸೂಕ್ಷ್ಮ ಎಂದು ಹಳೇಪಾಳ್ಯದ ಸರ್ಕಾರಿ ಶಾಲೆಯಲ್ಲಿರುವ ವಾರ್ಡ್ 11 ಮತ್ತು 12 ಗಳನ್ನು...
ವಾಹನ ಸಂಚಾರದ ಬಗ್ಗೆ ಎಚ್ಚರಿಕೆ ವಹಿಸಲು ವಿದ್ಯಾರ್ಥಿಗಳಿಗೆ ಕರೆ
ಗುಬ್ಬಿ ವಾಹನಗಳಲ್ಲಿ ಸಂಚರಿಸುವಾಗ ವಿದ್ಯಾರ್ಥಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಬಸ್‍ಗಳಿಗೆ ಹತ್ತುವಾಗ ಮತ್ತು ಇಳಿಯುವಾಗ ವಾಹನಗಳ ಚಾಲಕರು ಮತ್ತು ನಿರ್ವಾಹಕರು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳವಂತೆ ಸಿಪಿಐ ದೀಪಕ್ ತಿಳಿಸಿದರು. ...
ಉಪನ್ಯಾಸಕಿಗೇ 4 ಲಕ್ಷ ರೂ. ವಂಚಿಸಿದ ಕಿಲಾಡಿ ಶಿಕ್ಷಕ..!
ಮಧುಗಿರಿ ಶಿಕ್ಷಕನೊಬ್ಬ ತನ್ನ ಪತ್ನಿ ಹೆಸರಿನಲ್ಲಿರುವ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ ಹೇಳಿ ಮಹಿಳೆಯೊಬ್ಬಳಿಂದ ಸುಮಾರು 4 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ತುಮಕೂರು ಸರಕಾರಿ ಮಹಿಳಾ...
ಪುರಸಭಾ ಚುನಾವಣೆಗೆ ಸಿದ್ದತೆ
ಪಾವಗಡ ಇಂದು ನಡೆಯುವ ಪುರಸಭಾ ಚುನಾವಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಬಿ.ಎಸ್. ಕುಂಬಾರ ತಿಳಿಸಿದ್ದಾರೆ. ಒಟ್ಟು 23 ವಾರ್ಡ್‍ಗಳಿದ್ದು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಸ್ವತಂತ್ರರು ಸೇರಿ 71...
ಕೆಂಚಮಾರಯ್ಯ ವಿರುದ್ಧ ಮಧುಗಿರಿ ಮುಖಂಡರುಗಳ ಆಕ್ರೋಶ
ತುಮಕೂರು: ಕೆ.ಎನ್.ರಾಜಣ್ಣ ಅವರ ಬಲದಿಂದಲೇ ಅಧಿಕಾರ ಗಳಿಸಿ ಈಗ ಅವರ ವಿರುದ್ಧವೇ ಮಾತನಾಡುತ್ತಿರುವ ಕೆಂಚಮಾರಯ್ಯ ಅವರ ವಿರುದ್ಧ ಮಧುಗಿರಿಯ ಹಲವು ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ...
ನಗರಸಭೆ ಚುನಾವಣೆ : ಸಕಲ ಸಿದ್ದತೆ ಪೂರ್ಣ
ಹರಪನಹಳ್ಳಿ, ಇದೇ ಮೇ. 29 ರಂದು ಬುಧವಾರ ನಡೆಯಲಿರುವ ಇಲ್ಲಿಯ ಪುರಸಭಾ ಚುನಾವಣೆಗೆ ಸ್ಥಳೀಯ ಆಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಮತಗಟ್ಟೆ ಸಿಬ್ಬಂದಿ ಈಗಾಗಲೇ ತಾವು ನೇಮಕಾತಿ ಹೊಂದಿದ ಮತಗಟ್ಟೆಗಳಿಗೆ...
ಹಿರಿಯೂರಿನಲ್ಲಿ ಪರಿಜಾತ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ
ಹಿರಿಯೂರು : ನಗರದ ಪಾರಿಜಾತ ಕಲ್ಯಾಣ ಮಂಟಪದ ಬಳಿ ನಿರ್ಮಿಸಿರುವ ಭವ್ಯ ದೇವಾಲಯದಲ್ಲಿ ಪಾರಿಜಾತ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯ ನಡೆಯಲಿದೆ. ಈ ದೇವಾಲಯದ ಆವರಣದಲ್ಲಿ...













