Tag: kannada flash news
ಹೆಬ್ಬೂರು ಬಳಿ ಸಣ್ಣ ಕೈಗಾರಿಕಾ ವಲಯ ಸ್ಥಾಪನೆಗೆ ಪ್ರಯತ್ನ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿನ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಹೆಬ್ಬೂರು ಭಾಗದಲ್ಲಿ ಸಣ್ಣಕೈಗಾರಿಕ ವಲಯ ಸ್ತಾಪನೆಗೆ ಅವಕಾಶಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು ...
ಡಾ.ಎಸ್.ಪಿ .ಪದ್ಮಪ್ರಸಾದ್ ಅವರ ಅಭಿನಂದನಾ ಸಮಾರಂಭ
ತುಮಕೂರು
ಕನ್ನಡ ಭಾಷೆಯು ಕೊರಳ ಭಾಷೆಯಾಗದೆ ಕರುಳ ಭಾಷೆಯಾಗಬೇಕು. ಹಾಗೆ ಕನ್ನಡವನ್ನು ಕರುಳ ಭಾಷೆಯನ್ನಾಗಿಸಿ ಕೊಂಡು ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಡಾ.ಎಸ್.ಪಿ.ಪದ್ಮಪ್ರಸಾದ್...
ಡಿಸಿಸಿ ಬ್ಯಾಂಕ್ ಎಂಡಿ ಇಲ್ಲಿನ ಸಂಘದ ಕಚೇರಿಗೆ ಭೇಟಿ
ಮಲೆಬೆನ್ನೂರು ಹರಿಹರ ತಾಲೂಕು ಹಿರೇಹಾಲಿವಾಣದ ಪ್ರಾಥÀಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಮೂಡುತ್ತಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಒತ್ತಾಯಿಸಿ...
ಸ್ವಾಮಿವಿವೇಕಾನಂದರ 156ನೇ ಜನ್ಮ ದಿನಾಚರಣೆ ಕಾರ್ಯಕ್ರಮ
ಹರಪನಹಳ್ಳಿ ಯುವ ಜನಾಂಗದ ಸ್ಪೂರ್ತಿಯ ಸೆಲೆ ಸ್ವಾಮಿವಿವೇಕಾನಂದರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಸುಲಭವಾಗಿ ಹತ್ತಬಹುದು ಎಂದು ಎಸ್‍ಡಿಎಂಸಿ ಅಧ್ಯಕ್ಷ ಡಾ.ಗಣೇಶಭಟ್ ಹೇಳಿದರು. ...
ಲೆಕ್ಕಮ್ಮ ಜಾತ್ರೆ
ಹರಪನಹಳ್ಳಿ ತಾಲೂಕಿನ ಸುಪ್ರಸಿದ್ದ ಹುಲಿಕಟ್ಟಿ ಗುಳೇದ ಲೆಕ್ಕಮ್ಮ ಜಾತ್ರೆ ಪ್ರತಿ ಎರಡು ವರ್ಷಕ್ಕೊಮ್ಮೆ ಅರಣ್ಯ ಪ್ರದೇಶದಲ್ಲಿ ಜ.15 ರಿಂದ 17 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ...
ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ- ಕೃಷಿ ಸಚಿವ ಶಿವಶಂಕರ್‍ರೆಡ್ಡಿ
ಜಗಳೂರು
ತಾಲ್ಲೂಕಿನ ಬರ ನಿಭಾಯಿಸಿ ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ. ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಕೃಷಿ ಸಚಿವ...
ಗೋದಾಮು, ಸಂತೆಕಟ್ಟೆ ಕಾಮಗಾರಿಗೆ ಎಸ್ಸೆಸ್ ಚಾಲನೆ
ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋದಾಮು ಮತ್ತು ಸಂತೆಕಟ್ಟೆ ಕಾಮಗಾರಿಗಳಿಗೆ ಶಾಸಕ ಡಾ.ಶಾಮನೂರು...
1200 ಅಡಿ ವರೆಗೂ ಕೊಳವೆಬಾವಿ ಕೊರೆಸಿ
ದಾವಣಗೆರೆ ಕೊಳವೆ ಬಾವಿ ಎಂಟನೂರು ಅಡಿಗೆ ಸೀಮಿತ ಬೇಡ, ಒಂದು ಸಾವಿರದಿಂದ ಹನ್ನೆರಡು ನೂರು ಅಡಿಯ ವರೆಗೆ ಕೊರೆಸಿ, ಕೆರೆ ಒತ್ತುವರಿ ತೆರವುಗೊಳಿಸಿ, ಮೇವು ಬೆಳೆಯಲು ರೈತರಿಗೆ...
ಉಪ ಸಮಿತಿಗೆ ನೀರಿನ ಹಾಹಾಕಾರದ ಸತ್ಯದರ್ಶನ
ದಾವಣಗೆರೆ ಕೊರೆಸಿದ ಕೊಳವೆಬಾವಿಗಳು ಬತ್ತಿ ಹೋಗಿವೆ, ಕೆರೆ-ಕಟ್ಟೆ ಏನೂ ಇಲ್ಲ, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ...
ಹೀಗೆ ನೀರಿನ ಸಮಸ್ಯೆಯನ್ನು ತಾಲೂಕಿನ ಹುಣಸಿಕಟ್ಟೆ ಗ್ರಾಮಸ್ಥರು ಭಾನುವಾರ ಬರದ ಹಿನ್ನೆಲೆಯಲ್ಲಿ ವಾಸ್ತವ...
ದಟ್ಟ ಮಂಜು : ಬಸ್-ಲಾರಿ ಅಪಘಾತದಲ್ಲಿ ಇಬ್ಬರ ದುರ್ಮರಣ!!
ಚಿಕ್ಕಬಳ್ಳಾಪುರ : ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಕಾಣದೇ ಲಾರಿಗೆ ಹಿಂಬದಿಯಿಂದ ಬಂದ ಆಂದ್ರ ಸಾರಿಗೆ ಬಸ್ ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ...













