Tag: kannada flash news
ಆನೆ ದಾಳಿಗೆ ಶಬರಿಮಲೆ ಯಾತ್ರಿಕ ಬಲಿ!!
ಕೇರಳ : ಕೊಟ್ಟಯಂನಿಂದ 60 ಕಿ.ಮೀ. ದೂರದ ಅರಣ್ಯದಲ್ಲಿ ಕಾಡಾನೆಯೊಂದು ಶಬರಿಮಲೆ ಯಾತ್ರಿಕನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ. ತಮಿಳು ನಾಡಿನ ಸೇಲಂ ನವರಾದ ಪರಮಶಿವಂ (35)...
ಹಳ್ಳಕ್ಕೆ ಉರುಳಿದ Tata Ace!!
ಚಿಕ್ಕಬಳ್ಳಾಪುರ: ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಟಾಟಾ ಏಸ್ ರಸ್ತೆ ಬದಿ ಹಳ್ಳಕ್ಕೆ ಬಿದ್ದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಕಾಪುರ ಬಳಿ ನಡೆದಿದೆ. ಹಿಂದೂಪುರದಿಂದ...
2 ದಿನದ ಹಿಂದೆ ಕಾಣೆಯಾದವ ಇಂದು ಶವವಾಗಿ ಪತ್ತೆ!!
ಬೆಂಗಳೂರು: ಹೊರಗಡೆ ಹೋಗುತ್ತೇನೆ ಎಂದು ಹೇಳಿ ಹೋಗಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಕಾಡುಗೋಡಿ ಪೊಲೀಸ್...
ಸೋನಿಯಾ,ರಾಹುಲ್ ರಿಂದ 100 ಕೋಟಿ ತೆರಿಗೆ ವಂಚನೆ…!!
ನವದೆಹಲಿ: ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸಂಸದರು ಆಗಿರುವ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಹಾಲಿ ಅಧ್ಯಕ್ಷ ಹಾಗು ಅಮೇತಿ ಕ್ಷೇತ್ರದ ಸಂಸದ ಶ್ರೀ...
ವಿಷಾಹಾರ ಸೇವನೆ : 20 ಮಕ್ಕಳು ಅಸ್ವಸ್ಥ!!
ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ವಿಷ ಆಹಾರ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ...
ಮಾನವೀಯತೆ ಮೆರೆದ ಗದಗ ಪೊಲೀಸರು….!!
ಗದಗ: ನಿನ್ನೆಯಿಂದ ನಡೆದಯುತ್ತಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ...
ಸರಣಿ ಅಪಘಾತ ಸ್ವಲ್ಪದರಲ್ಲೇ ಪಾರಾದ ಸಿದ್ದರಾಮಯ್ಯ
ಮಂಡ್ಯ: ಬಾದಾಮಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಭೇಟಿ ನಿಮ್ಮಿತ್ತ ಅವರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಬೆಂಗಾವಲು ವಾಹನಕ್ಕೆ ಶ್ರೀರಂಗಪಟ್ಟಣದ ಗೌಡಹಳ್ಳಿ ಬಳಿ ಅಪಘಾತವಾಗಿದೆ. ...
ವಿವಾದದ ಗೂಡಾದ ಅಕ್ಷರ ಜಾತ್ರೆ …!!!
ಧಾರವಾಡ: ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೊಂದು ಹೊಸ ವಿವಾದ ತಲೆಯತ್ತಿದೆ. ಅದೇನೆಂದರೆ ಅತಿಥಿಗಳ ಪೂರ್ಣಕುಂಭ ಸ್ವಾಗತಕ್ಕೆ ನಿಂತ ಮಹಿಳೆಯರು ಧರಿಸಿದ ಸೀರೆಯ...
ಮಂಗನ ಕಾಯಿಲೆಗೆ 6 ನೇ ಬಲಿ..!!??
ಮಂಗಳೂರು: ಅತಿ ವೇಗವಾಗಿ ಹರಡುತ್ತಿರುವಂತಹ ಮಂಗನ ಜ್ವರಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟು ಮತ್ತೆ ಮೂವರಲ್ಲಿ ಜ್ವರ ಬಂದಿರುವ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಹೈಅಲರ್ಟ್ ಘೋಷಣೆಯಾಗಿದೆ...
ಮನೆಗೆ ಬರಲು ಒಪ್ಪದ ಹೆಂಡತಿಯ ಮೂಗನ್ನೇ ಕತ್ತರಿಸಿದ ಪತಿ!!?
ಬೆಳಗಾವಿ: ತವರು ಮನೆಯಿಂದ ಗಂಡನ ಮನೆಗೆ ಬರಲು ಒಪ್ಪದ ಪತ್ನಿಯ ತುಟಿ ಹಾಗೂ ಮೂಗನ್ನು ಕತ್ತರಿಸಿ ಪಾಪಿ ಪತಿ ವಿಕೃತಿ ಮೆರೆದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ...













