Tag: kannada flash news
32ನೇ ವಾರ್ಷಿಕೋತ್ಸವ ಸಮಾರಂಭ
ಹೊನ್ನಾಳಿ: ಶಿಕ್ಷಣ ಎಂದರೆ ಮಗುವಿಗೆ ಶಿಸ್ತು, ಸಮಯ ಪಾಲನೆ, ಸಂಸ್ಕಾರ, ಜೀವನ ಕೌಶಲ್ಯಗಳನ್ನು ಕಲಿಸುವುದಾಗಿದೆ ಎಂದು ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ ನಡೆದ...
ಗುಣಮಟ್ಟದ ಹಣ್ಣು ಮಾರಾಟಕ್ಕೆ ಎಸ್ಸೆಸ್ ಕರೆ
ದಾವಣಗೆರೆ: ಗುಣಮಟ್ಟದ ಹಣ್ಣು-ಹಂಪಲು ಮಾರಾಟ ಮಾಡಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಣ್ಣಿನ ವ್ಯಾಪಾರಿಗಳಿಗೆ ಕರೆ ನೀಡಿದರು. ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಸಿ...
ಭೀಮಾ ಕೋರೆಗಾಂವ್ ಯೋಧರ ವಿಜಯೋತ್ಸವ
ದಾವಣಗೆರೆ: ಸ್ವಾಭಿಮಾನಕ್ಕಾಗಿ ಪೇಶ್ವೆಯ 2ನೇ ಬಾಜಿರಾಯನ ವಿರುದ್ಧ ಮಹಾರಾಷ್ಟ್ರದ ಕೋರೆಗಾಂವ್‍ನ ಭೀಮಾ ನದಿಯ ತೀರದಲ್ಲಿ, ಬ್ರಿಟೀಷ್ ಸೇನೆಯಲ್ಲಿದ್ದ ಮಹರ್ ಸೈನಿಕರು ಯುದ್ಧ ನಡೆಸಿ ವಿಜಯ ಸಾಧಿಸಿದ ದಿನವನ್ನು...
ಅನುದಾನ ಬಳಕೆಯಲ್ಲಿ ಜಿ.ಎಂ.ಸಿದ್ದೇಶ್ವರ ಪ್ರಥಮ
ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 2014-15ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಅನುದಾನ ಬಳಕೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿಯೊಬ್ಬ ಸಂಸದರಿಗೆ...
ಜಲಸಿರಿ ಯೋಜನೆ ಕಾಮಗಾರಿಗೆ ಚಾಲನೆ
ದಾವಣಗೆರೆ: ಸಮೀಪದ ಹಳೇ ಕುಂದುವಾಡದಲ್ಲಿ ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿಗೆ ಪಾಲಿಕೆ ಸದಸ್ಯ ಹೆಚ್ ತಿಪ್ಪಣ್ಣ ಚಾಲನೆ ನೀಡಿದರು. ಈ...
ಎಲ್ಲಾ ಶಾಲೆಗಳಲ್ಲೂ ಸೇವಾದಳ ಶಾಖೆ ಆರಂಭವಾಗಲಿ
ದಾವಣಗೆರೆ: ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳದ ಶಾಖೆಗಳನ್ನು ತೆರೆಯುವ ಮೂಲಕ ಸಕ್ರಿಯಗೊಳಿಸಿ, ಸೇವಾದಳದ ಕಾರ್ಯಚಟುವಟಿಕೆ ನಡೆಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಬೇಕೆಂದು ಶಿಕ್ಷಣಾಧಿಕಾರಿ ನಿರಂಜನಮೂರ್ತಿ ತಿಳಿಸಿದರು. ನಗರದ ಸೇವಾದಳ...
ರಾಜಕೀಯದಲ್ಲಿ ಧರ್ಮದ ಹೆಸರು ಬಳಕೆ ಹೀನ ಕೃತ್ಯ : ದಿಂಗಾಲೇಶ್ವರ ಸ್ವಾಮೀಜಿ
ಹಾವೇರಿ: ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯದಲ್ಲಿ ಧರ್ಮವನ್ನು ಸ್ವಾಮೀಜಿಗಳ ಹೆಸರನ್ನು ಬಳಸಿರುವದು ಹೀನ ಕೃತ್ಯ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದ ನೆಹರೂ...
ಬೋನಿಗೆ ಬಿದ್ದ ಚಿರತೆ
ರಟ್ಟಿಹಳ್ಳಿ : ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ ಬಳಿ ಅರಣ್ಯ ಇಲಾಖೆಯಿಂದ ಬೋನನ್ನು...
ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ
ಬಳ್ಳಾರಿ: ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಡಿ.30ರಂದು ನಡೆದ ಗೌಡ್ರು ಗದ್ಲು ನಾಟಕ ಪ್ರದರ್ಶನದಲ್ಲಿ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಶ್ರೀ ಆದಿಶಕ್ತಿ ಶೈಕ್ಷಣಿಕ ಸಮಾಜಿಕ ಹಾಗೂ...
ನೀರುತುಂಬಿಸುವ ಕಾರ್ಯಕ್ಕೆ ಚಾಲನೆ
ಬ್ಯಾಡಗಿ: ತಾಲೂಕಿನಾದ್ಯಂತಕುಡಿಯುವ ನೀರಿಗೆತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಹೊಂಡಕ್ಕೆ ನೀರುತುಂಬಿಸುವ ಮೂಲಕ ಈಡೇರಿಸಲಾಗಿದೆಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ...













