Tag: kannada flash news
ಶಿರಾ ಹಳೆ ಪುರಸಭೆಯ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿದೆ 1.20 ಕೋಟಿ..!
ಶಿರಾ ನಂಬಿದರೆ ನಂಬಿ ಬಿಟ್ಟರೆ ಬಿಡಿ, ಶಿರಾ ನಗರದಲ್ಲಿ ಈ ಹಿಂದೆ ಇದ್ದ ಹಳೆಯ ಪುರಸಭಾ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿ ಛತ್ರದ ಅಭಿವೃದ್ಧಿಗೆಂದು ಪುರಸಭೆಯು ಸಂಗ್ರಹಿಸಿ ಬ್ಯಾಂಕೊಂದರಲ್ಲಿ...
ಊರಿಗೆ ನೀರು ಬಿಡದೆ ಕೃಷಿ ಹೊಂಡ ತುಂಬಿಕೊಂಡರು !
ಹುಳಿಯಾರು ಸಮೀಪದ ಯಳನಡು ಗ್ರಾಮದ ಸಾರ್ವಜನಿಕ ಕೊಳವೆಬಾವಿಯಿಂದ ರಾತ್ರಿ ಹೊತ್ತು ಕೃಷಿ ಹೊಂಡಕ್ಕೆ ನೀರು ಬಿಟ್ಟುಕೊಂಡು ಗ್ರಾಮಕ್ಕೆ ಕೃತಕ ನೀರಿನ ಅಭಾವ ಸೃಷ್ಠಿಸಿರುವುದನ್ನು ಖುದ್ದು ಗ್ರಾಮಸ್ಥರೇ ಪತ್ತೆ ಹಚ್ಚಿ...
ಹೊಸ ಮತಿಯ ಹೊಳೆಯಲ್ಲಿ ಹಳೆ ಮತದ ಕೊಳೆ ಕೊಚ್ಚಿಹೋಗಲಿ..!
ಮಧುಗಿರಿ ಯಾವ ಮತಧರ್ಮದ ಅಧಿಪತ್ಯದಲ್ಲೂ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕುವೆಂಪು ಹಳೆ ಮತದ ಕೊಳೆ, ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಿ ವಿಜ್ಞಾನ ಬುದ್ಧಿ...
ನೂತನ ಪದಾದಿಕಾರಿಗಳ ಆಯ್ಕೆ
ತುರುವೇಕೆರೆ: ಸರ್ಕಾರದ ವಿವಿಧ ಸವಲತ್ತುಗಳು ಪಡೆಯಲು ಹಾಗೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಬೇಗಬೇಕು ಎಂದು ಜಿಲ್ಲಾಧ್ಯಕ್ಷ ಭದ್ರೇಗೌಡ ತಿಳಿಸಿದರು. ...
ಶ್ರೀರಾಮನನ್ನು ಟೀಕಿಸಿರುವ ಭಗವಾನ್‍ನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕುಣಿಗಲ್ ಸಾಹಿತಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಇವರನ್ನು ಗಡಿಪಾರು ಮಾಡಬೇಕೆಂದು ತಾಲ್ಲೂಕು ಭಜರಂಗ ಸೇನೆ, ಹಿಂದು ಜನಜಾಗೃತಿ ಸಮಿತಿ, ಭಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಪ್ರತಿಭಟಿಸಿ ಧಿಕ್ಕಾರ...
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್…!!!
ಬೆಂಗಳೂರು ಸರ್ಕಾರ ರಚನೆಗೆ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್ ವಾರ್...
ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು : ಯಡಿಯೂರಪ್ಪ
ಬೆಂಗಳೂರು ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅತೃಪ್ತಿ ಅಸಮಾಧಾನ ಹೆಚ್ಚಾಗಿದ್ದು, ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ...
ವಿದೇಶಕ್ಕೆ ಹಾರಿದ ಕಾಂಗ್ರೇಸ್ ಶಾಸಕರು..!!
ಬೆಂಗಳೂರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸವರ್ಷ ಸಂಭ್ರಮಾಚರಣೆಗೆ ಸಿಂಗಾಪೂರ್ ಗೆ ತೆರಳಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಸಹ ವಿದೇಶಕ್ಕೆ ಹಾರಿದ್ದಾರೆ. ಆಪರೇಷನ್ ಕಮಲ ಭೀತಿಯಿಂದ ಎಚ್ಚೆತ್ತುಕೊಂಡಿರುವ...
ಜಿಲ್ಲಾ ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ
ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸೋಮವಾರ ಪ್ರತಿಭಟನೆ...
ಬೈಕ್ ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು
ಬೆಂಗಳೂರು ಸಂಚು ರೂಪಿಸಿ ದುಷ್ಕರ್ಮಿಗಳು ಗುರಪ್ಪನಪಾಳ್ಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಸದ್ದಗುಂಟೆ ಪಾಳ್ಯ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ...












