Tag: kannada flash news
ನಿಮ್ಮೂರಿನ ನಿಮ್ಮ ಮನೆ ಮಗನನ್ನು ಹರಸಿ ಹಾರೈಸಿ ಬೆಳೆಸಿ:-ಸಂತೋಷ್‍ಕುಮಾರ್
ಹಗರಿಬೊಮ್ಮನಹಳ್ಳಿ ನಿಮ್ಮೂರಿನ ನಿಮ್ಮ ಮನೆ ಮಗನಾದ ನಾನು ಈಗತಾನೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಸಂತೋಷ್‍ಕುಮಾರ್...
ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ
ಹಾನಗಲ್ಲ
ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದ್ದರೂ ಆಧುನಿಕ ಜೀವನ ವಿಧಾನದ ಅಬ್ಬರದಲ್ಲಿ ಅವನತಿಯ ಅಂಚಿನಲ್ಲಿರುವುದು ಕಳವಳದ ಸಂಗತಿಯಾಗಿದೆ...
ಹಿರಿಯೂರು ನಗರಸಭೆಗೆ ಜಿಲ್ಲಾಧಿಕಾರಿಗಳ ಭೇಟಿ : ವಿವಿಧ ಕಾಮಗಾರಿಗಳ ವೀಕ್ಷಣೆ
ಹಿರಿಯೂರು : ನಗರಸಭೆಗೆ ನೂತನ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಭೇಟಿ ನೀಡಿ. ನಗರಸಭೆಯ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು, ಹುಳಿಯಾರ್‍ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ...
ಉತ್ಸವ ರಾಕ್ ಗಾರ್ಡನ್‍ನಲ್ಲಿ, ಮಕ್ಕಳಿಗೆ ಕಲೆ ಪರಿಚಯ
ಶಿಗ್ಗಾವಿ: ರಾಣೆಬೆನ್ನೂರಿನ ಪರಿಣಿತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಗೊಟಗೋಡಿಯ ಉತ್ಸವರಾಕ್‍ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್‍ಗೆ ಭೇಟಿ ನೀಡಿ ಕಲೆ ಮತ್ತು ಸಂಸ್ಕತಿಯ ಪರಿಚಯ...
ರೋಟರಿ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟನೆ
ತುರುವೇಕೆರೆ ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋ||...
ನೀರಿಲ್ಲದ ಬಾವಿಗೆ ಬಿದ್ದ ಕರಡಿ
ತೋವಿನನಕೆರೆ ಸಮೀಪದ ಕುರಂಕೋಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಜನಾರ್ಧನರವರ ನೀರಿಲ್ಲದ ಬಾವಿಯಲ್ಲಿ ಬಿದ್ದಿದ ಕರಡಿಯನ್ನು ನೋಡಲು ಅಗಮಿಸಿದ್ದ ಜನರು.ನೋಡಲು ನುಗ್ಗಿದ್ದ ಜನರಿಂದ ಕಾರ್ಯಚರಣೆಗೆ ಅಡ್ಡಿ ಕರಡಿಹಿಡಿಯುವಲ್ಲಿ ಯಶ್ವಸಿಯಾದ ಅರಣ್ಯ...
ಸಾರ್ವಜನಿಕರಿಗೆ ಭ್ರಷ್ಟಾಚಾರದ ಅರಿವು ಹಾಗೂ ಕುಂದುಕೊರತೆ ನಿವಾರಣೆ ಸಭೆ
ಕೊರಟಗೆರೆ ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಆಯೋಜಿಸಿದ್ದ ದೂರು ಸ್ವೀಕಾರ ಕಾರ್ಯಕ್ರಮಕ್ಕೆ ಕಂದಾಯ, ಶಿಕ್ಷಣ ಹಾಗೂ ಭೂಮಾಪನ ಇಲಾಖೆಗಳ ವಿರುದ್ದಸಾರ್ವಜನಿಕರು ನಮ್ಮ ಕೆಲಸ ಕಾರ್ಯಗಳು ವಿನಾಕಾರಣ ವಿಳಂಬವಾಗುತ್ತಿವೆ...
ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆ
ತುರುವೇಕೆರೆ: ಜನಾಂಗದ ಹಿತದ್ಥಷ್ಟಿಯಿಂದ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸುತ್ತಿರುವುದಾಗಿ ಸಂಘದ ನೂತನ ಅಧ್ಯಕ್ಷರಾದ ಹಿರೇಡೋಂಕಿಹಳ್ಳಿ ರಾಮಯ್ಯ ತಿಳಿಸಿದರು. ಪಟ್ಟಣದ...
ರೈತರೊಂದಿಗೆ ಪತ್ರಿಕಾಗೋಷ್ಠಿ
ತುರುವೇಕೆರೆ: ಅಧಿವೇಶನದಲ್ಲಿ ಬಿಜೆಪಿ ಶಾಸಕರ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು ಮತ್ತೊಮ್ಮೆ ಹರಿದರು, ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದ್ದು, ಈ ವಾರದೊಳಗೆ ನೀರು ಹರಿಸದಿದ್ದರೆ ಜಿಲ್ಲಾಡಳಿತದ ಹಾಗೂ...
ಸಾಲ ಪಡೆಯದಿದ್ದರೂ ಸಾಲದ ಕುಳುವಾರು ಪಟ್ಟಿಯಲ್ಲಿ ಹೆಸರು
ಹುಳಿಯಾರು ನಾನ್ಯಾವುದೇ ವ್ಯಾಪಾರ ಸಾಲ ಪಡೆಯದಿದ್ದರೂ ಆಡಿಟ್ ದಾಖಲೆಯ ವ್ಯಾಪಾರ ಸಾಲದ ಕುಳುವಾರು ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಹುಳಿಯಾರು ಹೋಬಳಿ ಕೆಂಕೆರೆಯ ರೈತ ಎ.ಚನ್ನಬಸವಯ್ಯ...













