Tag: kannada flash news
ಪ್ರಥಮದರ್ಜೆ ಕಾಲೇಜಿಗೆ ಶಾಸಕರ ಭೇಟಿ
ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣದ ಹಂತದಲ್ಲಿ ತಳಪಾಯವಿಲ್ಲದೆ ಕಾಮಗಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ಕಾಲೇಜಿನ ಸಿಬ್ಬಂದಿ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ...
ಅಭಿವೃದ್ಧಿ ವಿಚಾರದಲ್ಲಿ ಮಾಜಿಶಾಸಕರ ಕೊಡುಗೆ ಅಪಾರ
ತುರುವೇಕೆರೆ ತಾಲ್ಲೂಕು ಅಭಿವೃದ್ಧಿಯ ವಿಚಾರದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಕೊಡುಗೆ ಅಪಾರ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೊಳಾಲಗಂಗಾಧರ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ...
ವಿಜೃಂಭಣೆಯಿಂದ ನಡೆದ ಸಂಕಷ್ಠಹರನ ಪೂಜಾ ಮಹೋತ್ಸವ
ಕುಣಿಗಲ್ ಮೂಡಲ್ ಕುಣಿಗಲ್ ಕೆರೆಯ ಏರಿಯ ಮೇಲಿರುವ ಶ್ರೀ ಸತ್ಯಗಣಪತಿಯನ್ನು ಪ್ರತಿಷ್ಠಾಪಿಸಿ 25 ವರ್ಷಗಳು ಆದ ಪ್ರಯುಕ್ತ ಸನ್ನಿಧಿಯಲ್ಲಿ ಶ್ರೀ ಗೌರಿ ಪೂರ್ಣಕುಂಭ ಸಂಕಷ್ಠಹರಣ ಪೂಜಾ ಮಹೋತ್ಸವವನ್ನು ಆಚರಿಸಿದ್ದು,...
ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಕರೆ
ಗುಬ್ಬಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಗ್ರೇಸ್ ಅಕಾಡೆಮಿ ಅಧ್ಯಕ್ಷ ಪ್ರೊ:ಕೆ.ಸುಬ್ರಹ್ಮಣ್ಯ ಕರೆನೀಡಿದರು. ...
ಕುಡಿಯುವ ನೀರಿನ ಸಮಸ್ಯೆಗೆ ಮುಂಜಾಗ್ರತಾ ಕ್ರಮ
ಗುಬ್ಬಿ ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ ಸೂಚಿಸಿದರು. ...
ಬಳ್ಳಾರಿಗೆ ಹರಪ್ಪನಹಳ್ಳಿ ಸೇರ್ಪಡೆ….!!!
ಹರಪನಹಳ್ಳಿ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ...
ಪೂರ್ವ ಸಿದ್ದತಾ ಸಭೆ
ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಬಳಿ ಅರಣ್ಯ ದಲ್ಲಿ ಜರುಗುವ ಗುಳೇದಲೆಕ್ಕಮ್ಮ ದೇವಿ ಜಾತ್ರೆಯಲ್ಲಿ ಮೂಲ ಭೂತ ಸೌಕರ್ಯ ಒದಗಿಸಿ ಯಶಸ್ವಿಗೊಳಿಸಲು ಶಾಸಕ ಜಿ.ಕರುಣಾಕರರೆಡ್ಡಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬುಧವಾರ...
ಭಾವೈಕ್ಯತೆಯೆ ಭಾರತವನ್ನು ಭದ್ರವಾಗಿಟ್ಟಿದೆ; ಮುರುಘಾ ಶರಣರು
ಹರಿಹರ: ಜಡತ್ವವನ್ನು ಒದ್ದು ಚಲನಶೀಲ ಜೀವನ ನೀಡಿದ ಖ್ಯಾತಿ ಜಾಗತಿಕ ಸಂತರಿಗೆ ಸಲ್ಲುತ್ತದೆ ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ...
ಅಂತಾರಾಷ್ಟ್ರೀಯ ಯೋಗಪಟು ಸಾವಿತ್ರಮ್ಮಗೆ ಶಾಸಕರಿಂದ ಅಭಿನಂದನೆ
ಹರಿಹರ; ಥಾಯ್ಲೆಂಡ್ ದೇಶದ ಪೋಸ್ಟರ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಯೂತ್ ಇಂಡಿಯಾ ಯೋಗ ಫೆಡರೇಷನ್ ವತಿಯಿಂದ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್-2018 ನಲ್ಲಿ...
ಆಯುಷ್ ಮನೆ ಮದ್ದು ಕಾರ್ಯಕ್ರಮ
ಹೊನ್ನಾಳಿ: ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದು ಫಲವನಹಳ್ಳಿ ಗ್ರಾಮದ ಆಯುಷ್ ವೈದ್ಯಾಧಿಕಾರಿ ಡಾ. ಲಿಂಗರಾಜ್ ಹೇಳಿದರು. ಗಂಜೀನಹಳ್ಳಿ...













