Tag: kannada flash news
ಫೇಸ್‍ಬುಕ್‍ನಲ್ಲಿ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್
ಬೆಂಗಳೂರು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿ ಮೆಕ್ಯಾನಿಕ್‍ರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಅಸಿಬ್ ಖಾನ್ (27)ಎಂದು ಆತ್ಮಹತ್ಯೆಗೆ ಶರಣಾದ...
ಖತರ್ನಾಕ ಕಳ್ಳರ ಸೆರೆ…!!!
ಬೆಂಗಳೂರು ಮನೆಗಳವು,ಕನ್ನಗಳವು, ವಾಹನಗಳವು, ಸುಲಿಗೆ ಮಾಡುತ್ತಿದ್ದ 12 ಮಂದಿ ಆರೋಪಿಗಳನ್ನು ಅಮೃತಹಳ್ಳಿ ವಿದ್ಯಾರಣ್ಯಪುರ,ಕೊಡಿಗೇಹಳ್ಳಿ ಸೇರಿ ಈಶಾನ್ಯ ವಿಭಾಗದ ಪೊಲೀಸರು 12 ಮಂದಿ ಖತರ್ನಾಕ್ ಆರೋಪಿಗಳನ್ನು...
ವಿದ್ಯುತ್ ಸಮಸ್ಯೆಯಿಂದ 1 ಗಂಟೆ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು ವಾರಗಳ ಹಿಂದೆಯಷ್ಟೇ ಹ್ಯಾನಿಕೋಮ್ ಸಮಸ್ಯೆ ಎದುರಿಸಿದ್ದ ನಮ್ಮ ಮೆಟ್ರೋ, ಸೋಮವಾರ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಸಮಸ್ಯೆಯಿಂದ 1 ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ವ್ಯತ್ಯಯ ಕಂಡು...
ಸಾಫ್ಟ್‍ವೇರ್ ಉದ್ಯೋಗಿ ಆತ್ಮಹತ್ಯೆ
ಬೆಂಗಳೂರು ಮಡಿವಾಳ ಕೆರೆಗೆ ಹಾರಿ ಸಾಫ್ಟ್‍ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವದಕ್ಕೆ ಕಂಪನಿಯಲ್ಲಿ ನೀಡುತ್ತಿದ್ದ ಒತ್ತಡ ಹಾಗೂ ಕೆಲಸದಿಂದ ತೆಗೆದುಹಾಕಿರುವುದು ಕಾರಣ ಎನ್ನುವುದು ಮೈಕೊಲೇಔಟ್ ಪೊಲೀಸರ ತನಿಖೆಯ ವೇಳೆ...
ಪ್ರೀತ್ಸೆ ಅಂತ ಕಾಟ ಕೊಟ್ಟ ಕಾಮುಕ ಅಂದರ್
ಬೆಂಗಳೂರು ಪ್ರೀತ್ಸೆ ಪ್ರೀತ್ಸೆ ಎಂದು ಕಾಟ ಕೊಡುತ್ತಿದ್ದ ಕಾಮುಕನಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಿಸಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕಾಮುಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ...
ತುಮಕೂರು : ಭದ್ರಮ್ಮ ಛತ್ರದ ಬಳಿ ಹೊತ್ತಿಉರಿದ ಕಾರು!!!
ತುಮಕೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡು ಎರ್ಟಿಗಾ ಕಾರೊಂದು ಸುಟ್ಟು ಕರಕಲಾದ ಘಟನೆ ನಗರದ ಭದ್ರಮ್ಮ ಛೌಟ್ರಿ ಸಿಗ್ನಲ್ ಬಳಿ ನಡೆದಿದೆ. ಸಿಗ್ನಲ್ ಬಳಿ ಬಂದು...
ಸೆಲ್ಫೀ ಕ್ರೇಜ್ ಗೆ 5 ವರ್ಷದ ಬಾಲಕಿ ಬಲಿ !!!
ಉಳ್ಳಾಲ: ಸಮುದ್ರಕ್ಕಿಳಿದು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಸಮುದ್ರಪಾಲಾದ ಬಾಲಕಿಯನ್ನು ಮೈತ್ರಿ ಕೇಟ್ಕರ್(5) ಎಂದು...
ಮೀನಿನ ಮೇಲಿದ್ದ ನಿಷೇಧ ಹಿಂಪಡೆದ ಗೋವಾ..!!
ಕಾರವಾರ: ಕರ್ನಾಟಕದಿಂದ ರಪ್ತಾಗುವ ಮೀನಿನ ಮೇಲೆ ನಿಷೇಧ ಹೇರಿದ್ದ ಗೋವಾ ಸರ್ಕಾರ ಕರ್ನಾಟಕದ ಮೀನುಗಾರರಿಗೆ ಹೊಸ ವರ್ಷದ ಸಂಭ್ರಮಕ್ಕೆ ಸಿಹಿ ಸುದ್ದಿ ನೀಡಿದೆ. ...
ಲವಲವಿಕೆಯಿಂದ ಕಂಡ ನಡೆದಾಡುವ ದೇವರು…!!
ತುಮಕೂರು : ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಇಷ್ಟುದಿನ ಅನಾರೋಗ್ಯದಿಂದ ಬಳಲುತಿದ್ದ ಸ್ವಾಮಿಗಳು ನಿನ್ನೆಯಿಂದ ತಮ್ಮ ದೈನಂದಿನ ಕಾರ್ಯಗಳಲ್ಲಿ ಒಡಗಿಕೊಂಡಿದ್ದಾರೆ...
ಅಪಘಾತದಲ್ಲಿ ಮೃತಪಟ್ಟವರ ಮೊಬೈಲ್ ದೋಚಿದ ಖದೀಮ!!
ಕಲಬುರಗಿ: ವಾಕಿಂಗ್ ಮಾಡುತ್ತಿದ್ದವರ ಮೇಲೆ ಕಾರು ಹರಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಮೊಬೈಲ್ ನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ರಾಮಮಂದಿರ ಬಳಿ ಎಂದಿನಂತೆ...













