Tag: kannada flash news
ಹುಳಿಯಾರಿನಲ್ಲಿ ಛತ್ರಪತಿ ಶಿವಾಜಿ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ
ಹುಳಿಯಾರು: ಹುಳಿಯಾರಿನಲ್ಲಿ ನೂತನವಾಗಿ ಶ್ರೀ ಭತ್ರಪತಿ ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ.
ಟ್ರಸ್ಟ್‍ನ ಅಧ್ಯಕ್ಷರಾಗಿ ಕಂಪನಹಳ್ಳಿಯ ಸುರೇಶ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹುಳಿಯಾರಿನ...
ಕೆ ಜಿ ಎಸ್ ಟಿ ತಿದ್ದುಪಡಿಗೆ ಅನುಮೋದನೆ
ಬೆಳಗಾವಿ ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2018ಕ್ಕೆ ವಿಧಾನ ಸಭೆಯಲ್ಲಿಂದು ಸರ್ವಾನುಮತದ ಅಂಗೀಕಾರ ದೊರೆಯಿತು. ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ...
ದರೋಡೆ ಕತೆ ಕಟ್ಟಿದ ಪತ್ನಿ…!
ಬೆಂಗಳೂರು ಮನೆಯಲ್ಲಿ ಅಡಗಿದ್ದ ದುಷ್ಕರ್ಮಿಯೊಬ್ಬ 25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದೋಚಿದ್ದ ಶಂಕಾಸ್ಪದ ಪ್ರಕರಣವನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೆಲೀಸರು ಭೇದಿಸಿದ್ದು...
ಮದ್ಯದ ಅಮಲಿನಲ್ಲಿ ಕೊಲೆ
ಬೆಂಗಳೂರು ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರವಾಗಿ ನಡೆದ ಜಗಳದಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಯುವಕನನ್ನು ನಗರದ ಹೊರವಲಯದ ಕುಂಬಳಗೂಡು ಪೊಲೀಸರು ಬಂಧಿಸಿದ್ದಾರೆ. ...
ಅತಿ ವೇಗದಿಂದ ಆಯತಪ್ಪಿ ಬಿದ್ದು ಯುವಕನ ಸಾವು…!!!
ಬೆಂಗಳೂರು ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಯಲಹಂಕ ಸಂಚಾರ ಪೆÇಲೀಸ್ ಠಾಣೆಯ ಅಟ್ಟೂರು ಲೇಔಟ್‍ನ ಮೇಜರ್ ಉನ್ನಿಕೃಷ್ಣನ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ...
ಮಾರಮ್ಮನ ಪ್ರಸಾದ ಸೇವಿಸಿದ 18 ಮಂದಿ ಭಕ್ತರ ದುರ್ಮರಣ!!!
ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಬಳಿಕ 18 ಜನ ಮೃತಪಟ್ಟಿದ್ದು 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ದೇಗುಲದ ಗೋಪುರ ಶಂಕುಸ್ಥಾಪನೆ...
ಶಿರಾ : ವಾಹನ ಆಕ್ಸಿಡೆಂಟ್ ಮಾಡಿದ ಚಾಲಕನನ್ನು ಚಿತ್ರಹಿಂಸೆ ನೀಡಿ ಕೊಂದ ಮಾಲೀಕ!!
ತುಮಕೂರು: ತನ್ನ ಕಂಟೈನರ್ ವಾಹನವನ್ನು ಓಡಿಸುತ್ತಿದ್ದ ಚಾಲಕ ವಾಹನವನ್ನು ಆಕ್ಸಿಡೆಂಟ್ ಮಾಡಿದ ಕಾರಣಕ್ಕಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನಲ್ಲಿ ವರದಿಯಾಗಿದೆ. ಮಾಲೀಕ ಇಬ್ಬರು...
ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ!!
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲಿನ್ಯಕ್ಕೆ ಹೆಸರುವಾಸಿ ಎನ್ನಲಾಗಿರುವ ಬೆಳ್ಳಂದೂರು ಕೆರೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಫೋಟೋಶೂಟ್ ಮಾಡಿಸಿದ್ದಾರೆ. ಹೌದು, ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೋಟೋಶೂಟ್...
Supermanನಂತೆ ಹಾರಿದ ಕೊಹ್ಲಿ…ವಿಡಿಯೋ ವೈರಲ್!!!
ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೂಪರ್ ಮೆನ್ ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ...
ಸಭಾಪತಿಗೆ ಉಸಿರುಗಟ್ಟಿಸಿದ ಸುವರ್ಣಸೌಧ ಕಲಾಪ!!
ಬೆಳಗಾವಿ: ನನಗೆ ನನ್ನ ಕೆಲಸ ಉಸಿರುಗಟ್ಟಿಸುತ್ತಿದೆ ಎಂದು ಸ್ಪೀಕರ್ ರಮೇಶ್ಕುಮಾರ್ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಲಾಪದ ವೇಳೆ ಮಾತನಾಡಿದ ಅವರು, ನನಗೆ...













