Home Tags Kannada flash news

Tag: kannada flash news

ಅಧಿಕಾರಿಗಳ ನಿರಾಸಕ್ತಿಗೆ ಸಂಸದ ಚಂದ್ರಪ್ಪ ಬೇಸರ

0
ಚಿತ್ರದುರ್ಗ         ಡಿಜಿಟಲ್‍ಇಂಡಿಯಾಕಾರ್ಯಕ್ರಮದಡಿಜಿಲ್ಲೆಯಎಲ್ಲಾತಾಲ್ಲೂಕಿನ 173 ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್‍ನೆಟ್ ಸೌಲಭ್ಯವನ್ನು ಕಲ್ಪಿಸಿದಾಗ್ಯೂ ಇದನ್ನು ಬಳಕೆಗೆ ಮುಂದಾಗದ ಅಧಿಕಾರಿಗಳ ಬಗ್ಗೆ ಸಂಸದರಾದ ಬಿ.ಎನ್.ಚಂದ್ರಪ್ಪನವರುತೀವ್ರಅಸಮಧಾನ ವ್ಯಕ್ತಪಡಿಸಿದರು.     ...

ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ನಷ್ಟ…!!!

0
ಬೆಂಗಳೂರು         ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸಿದ್ಧಉಡುಪುಗಳು ಸುಟ್ಟು ಹೋಗಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯ ಮುಖ್ಯರಸ್ತೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.   ...

ಕುಖ್ಯಾತ ಗಂಧದ ಮರ ಕಳ್ಳನ ಬಂಧನ

0
ಬೆಂಗಳೂರು        ಬಂಧಿಸಿ ಕರೆತರುವಾಗ ಇಳಿದು ಪರಾರಿಯಾಗಿ ಬೆನ್ನಟ್ಟಿ ಬಂದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ರೊಬ್ಬರ ಕತ್ತು ಹಿಸುಕಿ ಕೊಲೆಯತ್ನ ನಡೆಸಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಗಂಧದ ಮರ ಕಳ್ಳ ಮುಜಾಯಿದ್ ಉಲ್ಲಾನಿಗೆ...

ನಾವು ಆಪರೇಷನ್ ಕಮಲ ಮಾಡುತ್ತಿಲ್ಲ;ಶ್ರೀರಾಮುಲು

0
ಚಿತ್ರದುರ್ಗ       ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ, ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಯಾರ ಬಳಿಯೂ ಹೋಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನ ಬನ್ನಿ ಎಂದು ಕರೆದಿಲ್ಲ...

ಊರು ವಿಭಜಿಸುವ ರೈಲ್ವೆ ಮೇಲ್ಸೇತುವೆ

0
ದಾವಣಗೆರೆ:           ಬಿರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಊರು ವಿಭಜಿಸುವಂತಿದ್ದು, ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಕೋರಿ ಗ್ರಾಮಸ್ಥರು ನ್ಯಾಯಾಲಯದ...

ಪ್ರತಿ ಪಡಿತರ ಚೀಟಿಗೆ 100 ರೂ. ಕಮಿಷನ್‍ಗೆ ಆಗ್ರಹ

0
ದಾವಣಗೆರೆ :         ಪ್ರತಿ ಪಡಿತರ ಚೀಟಿಗೆ 100 ರೂ. ಕಮಿಷನ್ ನೀಡಬೇಕು. ಕನಿಷ್ಠ ಮೂರು ಲೀಟರ್ ಸೀಮೆ ಎಣ್ಣೆಯ ಜತೆಗೆ ಮೊದಲಿನಂತೆ ಗೋಧಿ, ಸಕ್ಕರೆ, ಉಪ್ಪು, ತಾಳೆ...

ಆರ್‍ಜಿ ಹಳ್ಳಿಯಲ್ಲಿ ಇಂದಿನಿಂದ ನಾಟಕೋತ್ಸವ

0
ದಾವಣಗೆರೆ:           ತಾಲೂಕಿನ ರಾಮಗೊಂಡನಹಳ್ಳಿಯ ಬಯಲು ರಂಗಮಂದಿರದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀಶಿವಕುಮಾರ ಕಲಾ ಸಂಘದ ವತಿಯಿಂದ ಶಿವ ಸಂಚಾರ ತಂಡದಿಂದ “ಸ್ಥಾವರಕ್ಕಳಿವುಂಟು” ಘೋಷಣೆ ಅಡಿಯಲ್ಲಿ ಇಂದಿನಿಂದ...

ಕೋಟೆ ಪ್ರವಾಸಿಗರಿಗೆ ಮೂಲ ಸೌಕರ್ಯಕ್ಕೆ ಕ್ರಮ

0
ಚಿತ್ರದುರ್ಗ:        ಐತಿಹಾಸಿಕ ಚಿತ್ರದುರ್ಗ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು ಹೈಟೆಕ್ ಶೌಚಾಲಯ, ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.     ...

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಶ್ರೀರಾಮುಲು.

0
ಚಳ್ಳಕೆರೆ          ಚಳ್ಳಕೆರೆ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬರಗಾಲದ ಸ್ಥಿತಿ ಶಾಶ್ವತವಾಗಿದ್ದು, ಸರ್ಕಾರದಿಂದ ಜನತೆ ಹೆಚ್ಚಿನ ಸೌಲಭ್ಯಗಳನ್ನು ನಿರೀಕ್ಷಿಸುವುದು ಸ್ವಾಭಾವಿಕ....

ಮದ್ಯವರ್ತಿಗಳ ಸಹಕಾರವಿಲ್ಲದೆ ನೇರವಾಗಿ ಅರ್ಜಿಸಲ್ಲಿಸಿ ಮನೆ ಪಡೆಯುವಂತೆ ಶಾಸಕರ ಮನವಿ

0
ಚಳ್ಳಕೆರೆ        ನಗರದಲ್ಲಿ ಹಲವಾರು ವರ್ಷಗಳಿಂದ ನಿವೇಶನ ಹಾಗೂ ಮನೆ ಎರಡೂ ಇಲ್ಲದ ಆರ್ಹರನ್ನು ಆಯ್ಕೆ ಮಾಡಿ ಅವರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು,...
Share via