Tag: kannada flash news
ಸಿರಿಧಾನ್ಯಗಳು ಆರೋಗ್ಯಕರ ಜೀವನಕ್ಕೆ ಸಹಕಾರಿ : ಮಹೇಶ್ವರ್ ರಾವ್
ಬೆಂಗಳೂರು ಸಾವಯವ ಕೃಷಿ ಹಾಗು ಆರೋಗ್ಯಕರ ಸಿರಿಧಾನ್ಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್...
ಅಂಬೇಡ್ಕರ್ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ : ಎನ್.ಮಹೇಶ್
ಬೆಂಗಳೂರು ದೇಶದ ಸಾಮಾನ್ಯ ಜನರ ಬದುಕನ್ನು ದಷ್ಟಿಯಲ್ಲಿಟ್ಟುಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವ ಅವಕಾಶವನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಾಡಿಕೊಟ್ಟಿದ್ದಾರೆ ಎಂದು...
4 ಅಂತಸ್ತಿನ ಕಟ್ಟಡ ನೆಲಸಮ..!!
ಬೆಂಗಳೂರು ಮಾರತ್ತಹಳ್ಳಿಯ ಅಶ್ವತ್ ನಗರದಲ್ಲಿ ಬೈಲಾವನ್ನು ಉಲ್ಲಂಘಿಸಿ ಕಟ್ಟಲಾಗಿದ್ದ 4 ಅಂತಸ್ತಿನ ಕಟ್ಟಡವೊಂದು ದಿಢೀರನೆ ವಾಲಿಕೊಂಡಿದ್ದರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡವನ್ನು ತೆರವುಗೊಳಿಸಲಾಗಿದ್ದು ಕಟ್ಟಡದ ಮಾಲೀಕ ಶಿವಪ್ರಸಾದ್ ಮತ್ತು ಗುತ್ತಿಗೆದಾರ...
ಬಿ2ಬಿ ಖಂಡಿಸಿ ಪ್ರತಿಭಟನೆ ಮಾಡಿದ ವರ್ತಕರು
ಬೆಂಗಳೂರು ಆನ್‍ಲೈನ್‍ನಲ್ಲಿ ದಿನಸಿ ಉತ್ಪನ್ನಗಳನ್ನು ಮಾರಾಟ ಮಾಡಲು ಬಿ 2 ಬಿ ಆ್ಯಪ್‍ನ್ನು ಜಾರಿಗೊಳಿಸಿರುವುದನ್ನು ಖಂಡಿಸಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ ವರ್ತಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ...
ಲಾಡ್‍ಗೆ ಬೆದರಿಕೆ:ತನಿಖೆ ತೀವ್ರಗೊಳಿಸಿದ ಪೊಲೀಸರು
ಬೆಂಗಳೂರು ಬಳ್ಳಾರಿ ಗಣಿಗಾರಿಕೆ ವಿಚಾರದಲ್ಲಿ ಮುಂಬೈನಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಅನಿಲ್ ಲಾಡ್‍ಗೆ ಉದ್ಯಮಿ ಆರ್. ಶಿವಕುಮಾರ್ ಎಂಬಾತನಿಂದ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಂಗೌಂಡ್ಸ್ ಪೊಲೀಸರು...
ವಾಂತಿಯ ನೆಪವೊಡ್ಡಿ ಲಕ್ಷ ದೋಚಿದ ಕಳ್ಳ
ಬೆಂಗಳೂರು ವಾಂತಿ ಮಾಡುವ ನೆಪ ಮಾಡಿದ ದುಷ್ಕರ್ಮಿಯೊಬ್ಬ ಪಕ್ಕದ ಸೀಟಿನಲ್ಲಿದ್ದ ವಕೀಲರೊಬ್ಬರಿಂದ ಹಣ ಕದ್ದು ಪರಾರಿಯಾದ ಘಟನೆ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ನಕಲಿ ನೃತ್ಯ ಶಿಕ್ಷಕನ ಬಂಧನ
ಬೆಂಗಳೂರು ನೃತ್ಯ ಕಲಿಸಿಕೊಡುವುದಾಗಿ ಪರಿಚಯ ಮಾಡಿಕೊಂಡು ಯುವತಿಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಸಂಗೀತಾ ನಿರ್ದೇಶಕನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಜ್ಞಾನಭಾರತಿಯ ಮಂಜುನಾಥ್ ಕರಣ್...
ನಗರದಲ್ಲಿ ಕೊಕೇನ್ ಮಾರಾಟ
ಬೆಂಗಳೂರು ಪುಟ್ಟೇನಹಳ್ಳಿಯ ಬಳಿ ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 25 ಸಾವಿರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವನಗುಡಿಯ ಮೋಹಿನ್...
ಯುವತಿಯನ್ನು ಹಿಂಬಾಲಿಸಿ ನಿಂದಿಸಿದ ಕ್ಯಾಬ್ ಚಾಲಕ..
ಬೆಂಗಳೂರು ಕನ್ನಡಿಗೆ ತಾಗಿ ಮುಂದೆ ಹೋದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕ್ಯಾಬ್ ಚಾಲಕನೊಬ್ಬ ಸುಮಾರು ಏಳು ಕೀ.ಮೀವರೆಗೂ ಕಾರು ಚಲಾಯಿಸುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿರುವ ಘಟನೆ...
ಸಮ್ಮಿಶ್ರ ಸರ್ಕಾರ ಬೀಳಿಸಲು ಡಿಕೆಶಿ, ಸಿದ್ದು ಸಾಕು!
ಚಾಮರಾಜನಗರ: ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿ ಬೇಡ. ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಾಕು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ. ಕೊಳ್ಳೇಗಾಲದಲ್ಲಿ ಮಾತನಾಡಿ,...













