Tag: kannada flash news
ಕೆಳಗೋಟೆಯಲ್ಲಿ ಕನ್ನಡ ರಾಜ್ಯೋತ್ಸವ
ಚಿತ್ರದುರ್ಗ: ಸರಸ್ವತಿ ಕಾನೂನು ಕಾಲೇಜು ಮುಂಭಾಗದಲ್ಲಿರುವ ಮುನ್ಸಿಪಲ್ ಕಾಂಪ್ಲೆಕ್ಸ್‍ನ ಯುವಕರ ಬಳಗದಿಂದ ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನ್ಯಾಯವಾದಿ ಫಾತ್ಯರಾಜನ್‍ರವರು...
ಸಾಲಬಾದೆ:ರೈತ ಆತ್ಮಹತ್ಯೆ
ಶಿರಾ: ಸಾಲಬಾಧೆ ತಾಳಲಾರದೆ ರೈತನೊಬ್ಬ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ....
ಗೋ ಗ್ಯಾಸ್ ವಿತರಣೆಯಲ್ಲಿ ವಂಚನೆ : ಆಟೋ ಚಾಲಕರ ಸಂಘ ಪ್ರತಿಭಟನೆ
ಶಿರಾ ನಗರದಲ್ಲಿ ಗೋ ಗ್ಯಾಸ್ ಕಂಪನಿಯೊಂದು ವಾಹನಗಳಿಗೆ ಗ್ಯಾಸ್‍ನ್ನು ಮಾರಾಟ ಮಾಡುತ್ತಿದ್ದು, ಈ ಮಾರಾಟದಲ್ಲಿ ವ್ಯಾಪಕ ವಂಚನೆ ಮಾಡಲಾಗುತ್ತಿದೆ ಎಂದು ಖಂಡಿಸಿ ತಾ.ಆಟೋ ಚಾಲಕರ ಸಂಘ ಶನಿವಾರ ತಹಸೀಲ್ದಾರ್ ಕಚೇರಿಗೆ...
ಏಡ್ಸ್ ರೋಗಿಗಳನ್ನು ಕೀಳಾಗಿ ಕಾಣಬಾರದು : ನ್ಯಾ.ಮೊಹಮದ್ ಆರಿಫುಲ್ಲಾ
ಶಿರಾ ಏಡ್ಸ್ ಅನ್ನುವುದು ಒಂದು ಮಾರಕ ರೋಗವಾಗಿದ್ದರೂ, ಈ ರೋಗಕ್ಕೆ ತುತ್ತಾದವರನ್ನು ಕಂಡು ಅವರನ್ನು ತುಚ್ಚ ಭಾವನೆಗಳಿಂದ ಕಾಣುವುದನ್ನು ದೂರಗೊಳಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮೊಹಮದ್...
ಜಪಾನಂದಜಿ ಕಾರ್ಯ ಹಾಗೂ ಉಪನ್ಯಾಸಗಳಿಗೆ ಮಾರುಹೋಗಿದ್ದೇನೆ : ಡಾ. ಶ್ರೀಶಿವಾನಂದ ಶಿವಾಚಾರ್ಯರು
ಪಾವಗಡ ಇಲ್ಲಿನ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ತುಮಕೂರಿನ ಹಿರೆಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯರು ಶನಿವಾರ ಭೇಟಿಯಿತ್ತು ಸ್ವಾಮಿ ಜಪಾನಂದಜಿರವರು ಕೈಗೊಂಡಿರುವ ಜನಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ...
ತಾ.ಶಿಕ್ಷಕರ ಸಂಘದ ಅಂಗಡಿ ಮಳಿಗೆಗಳ ಬಾಡಿಗೆ ಹಣ ದುರುಪಯೋಗ : ಆರೋಪ
ಮಧುಗಿರಿ ಪಟ್ಟಣದ ಗುರುಭವನದ ಮುಂಭಾಗದ ಅಂಗಡಿ ಮಳಿಗೆಗಳ ಬಾಡಿಗೆಯ ಹಣಕಾಸಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸಾರ್ವಜನಿಕ...
ಪ್ರಜಾಪ್ರಭುತ್ವದ ಉಳಿವಿಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು
ಕೊರಟಗೆರೆ ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಸಲು ಹಾಗೂ ಜಾತ್ಯತೀತ ಮನೋಭಾವ ಬೆಳೆಸಲು ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಕೆಪಿಸಿಸಿ ಸದಸ್ಯ ಜಿ. ವೆಂಕಟಾಚಲಯ್ಯ ತಿಳಿಸಿದರು.
...
ಸಕ್ಕಿಂಗ್ ಯಂತ್ರದ ವಾಹನಕ್ಕೆ ಚಾಲನೆ
ತುರುವೇಕೆರೆ: ಪಟ್ಟಣ ಪಂಚಾಯ್ತಿ ವತಿಯಿಂದ ೨೯.೫೫ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಖರೀದಿಸಿರುವ ಸಕ್ಕಿಂಗ್ ಯಂತ್ರದ ವಾಹನವನ್ನು ಟೇಪ್ ಕತ್ತರಿಸುವ ಮೂಲಕ ಶಾಸಕ ಎ.ಎಸ್.ಜಯರಾಮ್ ಚಾಲನೆ ನೀಡಿದರು. ...
ಫಲಾನುಭವಿಗಳಿಗೆ ಪಂಪು ಮೋಟಾರ್ ಸೆಟ್‍ಗಳ ವಿತರಣೆ
ತುರುವೇಕೆರೆ: ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಮುಂಜೂರಾದ ತಾಲೂಕಿನ ಅಲ್ಪಸಂಖ್ಯಾತ 10 ಫಲಾನುಭವಿಗಳಿಗೆ ಶಾಸಕ ಮಸಾಲಾಜಯರಾಮ್ ಪಂಪು ಮೋಟಾರ್ ಸೆಟ್‍ಗಳನ್ನು ವಿತರಿಸಿದರು. ...
ಇಟ್ಟಿಗೆ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಿಲ್ಲ
ಹುಳಿಯಾರು ಇಟ್ಟಿಗೆ ತಯಾರಿಕೆಗೆ ಕೆರೆ ಮಣ್ಣು ಅತ್ಯಗತ್ಯವಾಗಿದ್ದು ಇದರ ಬಳಕೆಗೆ ಯಾರೋ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಹಿಡಿದು ನೀರಾವರಿ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ...













