Tag: kannada flash news
ಕನ್ನಡದ ಶ್ರೀಮಂತಿಕೆಗೆ ಯಾರು ಸಾಟಿ ಇಲ್ಲ
ಕೊಟ್ಟೂರು ಕನ್ನಡ ಭಾಷೆ ಭವ್ಯವಾದ ಇತಿಹಾಸವನ್ನು ಹೊಂದಿದ್ದು, ಸುಲಲಿತವಾದ ಹಾಗೂ ಸುಂದರ ಲಿಪಿಯನ್ನು ಹೊಂದಿ ತನ್ನದೇ ಆದ ಸೊಗಡಿನಿಂದ ಕೂಡಿದೆ ಎಂದು ಮುಖ್ಯ ಶಿಕ್ಷಕಿ ಎಸ್.ಎಂ.ನಳಿನಿ ತಿಳಿಸಿದರು. ...
ಹಕ್ಕುಪತ್ರ ವಿತರಿಸಲು ವಡೇರಹಳ್ಳಿ ನಿವಾಸಿಗಳ ಆಗ್ರಹ
ಹರಪನಹಳ್ಳಿ: ತಾಲ್ಲೂಕಿನ ವಡೇರಹಳ್ಳಿ ಕೊರಚರಹಟ್ಟಿ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ರೈತ ಸಂಘ (ಹುಚ್ಚವನಹಳ್ಳಿ ಬಣ)ದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಉಪವಿಭಾಗಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಮನವಿ...
ಪುರಸಭೆ ಸಾಮಾನ್ಯ ಸಭೆ
ಹರಪನಹಳ್ಳಿ: ಸರ್ಕಲ್‍ಗಳಿಗೆ ಮಹನೀಯರ ನಾಮಕರಣ ಮಾಡಲು ಸಲಹೆ ಸೂಚನೆ, ಮುಖ್ಯರಸ್ತೆ ಬದಿಯ ಮನೆಗಳ ಮತ್ತು ಮಳಿಗೆಗಳ ಡೋರ್‍ನಂಬರ್ ರದ್ದತಿ ಏಕೆ, ಕಾರಣವಾದವರನ್ನು ಮುಂದಿನ ಸಭೆಗೆ ಕರೆದು ಸೂಕ್ತ...
ಸೈನಿಕ ಹುಳು ದಾಳಿಯಿಂದ ನೆಲಕಚ್ಚಿದ ಭತ್ತ
ಹೊನ್ನಾಳಿ: ತಾಲೂಕಿನ ತಕ್ಕನಹಳ್ಳಿ, ಕಮ್ಮಾರಗಟ್ಟೆ, ದೇವರಹೊನ್ನಾಳಿ, ಗೊಲ್ಲರಹಳ್ಳಿ, ಹುಣಿಸೇಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕೊಳೆ ರೋಗ ಬಾಧೆ, ಸೈನಿಕ ಹುಳುವಿನ ದಾಳಿಯಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ನೆಲಕಚ್ಚಿದ್ದು, ರೈತರು...
ಹಿಂದೂ ಕುರುಹಿನಶೆಟ್ಟಿ ಸಮಾಜದ ಪ್ರತಿಭಟನೆ
ಹಾನಗಲ್ಲ : ಹಿಂದು ಕುರುಹಿನಶೆಟ್ಟಿ ಸಮಾಜವನ್ನು 2.ಎ.ಪ್ರವರ್ಗಕ್ಕೆ ಸೇರಿಸುವುದಾಗಿ ಹಾಗೆಯೇ ನಮಗೆ (ಪ್ರವರ್ಗ2ಎ) ಪ್ರಮಾಣಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ಹಾನಗಲ್ಲಿನಲ್ಲಿ ಹಿಂದೂ ಕುರುಹಿನಶೆಟ್ಟಿ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ...
ಡಿ.5-6ಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ
ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.5 ಮತ್ತು 6ರಂದು ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಹಾಲೇಶಪ್ಪ...
ಡಿ.1-2ರಂದು ನಾಟಕೋತ್ಸವ, ಸುಗಮ ಸಂಗೀತ
ದಾವಣಗೆರೆ: ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಡಿ.1 ಹಾಗೂ 2ರಂದು ಒಕ್ಕೂಟದ ವಾರ್ಷಿಕೋತ್ಸವ, ನಾಟಕೋತ್ಸವ, ಸುಗಮ ಸಂಗೀತ ಕಾರ್ಯಕ್ರಮ...
ಡಿ.2ರಂದು ಕರಿಬಸವೇಶ್ವರ ಸ್ವಾಮಿ ರಥೋತ್ಸವ
ದಾವಣಗೆರೆ: ಸಮೀಪದ ಯರಗುಂಟೆಯ ಶ್ರೀಗುರು ಕರಿಬಸವೇಶ್ವರ ಸ್ವಾಮಿಯ ಗದ್ದಿಗೆ ಮಠದಲ್ಲಿ ಡಿಸೆಂಬರ್ 2ರಂದು ಶ್ರೀಕರಿಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ ಎಂದು ಮಠದ ಶ್ರೀಪರಮೇಶ್ವರ ಸ್ವಾಮೀಜಿ ತಿಳಿಸಿದರು. ಗುರುವಾರ...
ಡಿ.16ರಿಂದ ಭತ್ತ ಖರೀದಿ ಸದುಪಯೋಗ ಪಡಿಸಿಕೊಳ್ಳಲ್ಲು ಸಲಹೆ
ದಾವಣಗೆರೆ : ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಡಿಸೆಂಬರ್ 16ರಿಂದ ಭತ್ತ ಖರೀದಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಭತ್ತ ಮಾರಾಟ ಮಾಡುವ...
ಸೈಕಲ್ ಸ್ಟ್ಯಾಂಡ್‍ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ದಾವಣಗೆರೆ: ವಿದ್ಯಾ ನಗರಿ ಎಂದೇ ಖ್ಯಾತಿಯಾಗಿರುವ ದಾವಣಗೆರೆಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಳು, ಗುರುವಾರ ಕಾಲೇಜಿನ ಸೈಕಲ್ ಸ್ಟ್ಯಾಂಡ್‍ನಲ್ಲಿ ಪರೀಕ್ಷೆ ಬರೆದಿರುವುದು, ಸರ್ಕಾರಿ ಶಾಲಾ-ಕಾಲೇಜುಗಳ ಅವ್ಯವಸ್ಥೆಗೆ ಕೈಗನ್ನಡಿಯಾಗಿದೆ. ...













