Tag: kannada live news paper
ನಿನ್ನೆ ಮುಂಬೈಗೆ ತೆರಳಿದ್ದ ಶಾಸಕ ಇಂದು ಬೆಂಗಳೂರಿಗೆ ವಾಪಸ್!
ಚಿಕ್ಕಬಳ್ಳಾಪುರ: ನಿನ್ನೆ ಸಂಜೆ ಮುಂಬೈಗೆ ತೆರಳಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರು ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗೈರಾಗಿರುವ ಶಾಸಕರಿಗೆ ವಿಪ್ ಜಾರಿ ಮಾಡಿದ...
ಮಾಧ್ಯಮ ಮತ್ತು ಶಾಸಕರಿಗೆ ಕೂಡಲೆ ಬಜೆಟ್ ಪ್ರತಿ ಕೊಡಬೇಕು: ಬಿ ಎಸ್ ವೈ
ಬೆಂಗಳೂರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ಬುಧವಾರದ ವಿಧಾನಸಭೆಯ ಕಲಾಪಗಳ ನಡವಳಿಕೆಯಿಂದಲೇ ಬಹಿರಂಗವಾಗಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ...
ಅವಿಶ್ವಾಸ ನಿರ್ಣಯ: ನಿಮಗೆ ತಾಕತ್ತಿದ್ದರೆ ಮಂಡಿಸಿ ಬಿಜೆಪಿಗೆ ಮೈತ್ರಿ ಪಕ್ಷದ ಸವಾಲು
ಬೆಂಗಳೂರು ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ,ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಕಾಂಗ್ರೆಸ್-ಜೆಡಿಎಸ್ ಸವಾಲು,ಪ್ರತಿಸವಾಲು ಒಡ್ಡಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿಂದು ಭಾರೀ ವಾಗ್ಯುದ್ಧ ನಡೆಯಿತಲ್ಲದೆ ಅಂತಿಮವಾಗಿ ಸದನವನ್ನು...
ನಮ್ಮ ಶಾಸಕರಿಗೆ 30-50 ಕೋಟಿ ಆಫರ್ ನೀಡಿದ ಬಿಜೆಪಿ: ಸಿದ್ದರಾಮಯ್ಯ
ಬೆಂಗಳೂರು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬಿಜೆಪಿ ತಲಾ 30 ರಿಂದ 50 ಕೋಟಿ ಆಫರ್ ನೀಡಿದೆ. ಈ ಬಗ್ಗೆ ಎಲ್ಲಾ ದಾಖಲೆಗಳು ತಮ್ಮ ಬಳಿ ಇದ್ದು ಸೂಕ್ತ ಸಮಯದಲ್ಲಿ...
ಸರ್ಕಾರ ಪತನಕ್ಕೆ ನೀವು ಕಾರಣ ಎಂಬ ಭಾವನೆ ಬರಬಾರದು : ಯಡ್ಡಿಗೆ ಹೈಕಮಾಂಡ್ ಕಿವಿ...
ಬೆಂಗಳೂರು ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಹಾದಿ ರಂಪ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದು, ಇದೇ ಕಾರಣಕ್ಕಾಗಿ ಬಜೆಟ್ ಅಧಿವೇಶನದಲ್ಲೇ ಸರ್ಕಾರವನ್ನು ಪತನಗೊಳಿಸುತ್ತೇವೆ...
ಬಿಸಿಯೂಟ ಅಡುಗೆ ನೌಕರರಿಂದ ರಾಜಭವನ ಚಲೋ…!!
ಬೆಂಗಳೂರು ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಬಿಸಿಯೂಟ ಅಡುಗೆ ನೌಕರರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಅಕ್ಷರ ದಾಸೋಹ ನೌಕರರು ಗುರುವಾರ ರಾಜಭವನ ಚಲೋ ಚಳವಳಿ ನಡೆಸಿದರು. ನಗರದ...
ಸುಳ್ಳು ಹೇಳಿದ್ದ ಎಂ.ಬಿ. ಪಾಟೀಲ್ ವಿರುದ್ಧ ದೂರು
ದಾವಣಗೆರೆ: ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದ, ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಭಾರತೀಯ ಜನ ಪ್ರತಿನಿಧಿ...
ಆಯುಷ್ಮಾನ್ ಭಾರತ್‍ಗೆ ಸಿಗದ ಸ್ಪಂದನೆ
ದಾವಣಗೆರೆ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‍ದಾರರಿಗೆ ಆರೋಗ್ಯ ವಿಮೆ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಯೋಜನೆಯನ್ನೆನೋ ಅನುಷ್ಠಾನಗೊಳಿಸಿದೆ. ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಈ...
ಹೆಲ್ತ್ ಕಾರ್ಡ್: ಜಿಲ್ಲಾ ಆಸ್ಪತ್ರೆಯಲ್ಲಿ 267 ರೋಗಿಗಳಿಗೆ ಚಿಕಿತ್ಸೆ
ತುಮಕೂರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ``ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ'' ಯೋಜನೆಯಡಿ 2018 ರ ಡಿಸೆಂಬರ್ 20 ರಿಂದ ಈವರೆಗೆ (2019 ರ ಫೆಬ್ರವರಿ...
ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಕೈ ಬರವಣಿಗೆ ಸಹ ಬಹಳಮುಖ್ಯ : ಕ್ಷೇತ್ರಶಿಕ್ಷಣಾಧಿಕಾರಿ
ಹಿರಿಯೂರು : ವಿದ್ಯಾರ್ಥಿಗಳು ಪರೀಕ್ಷೆ ಭೀತಿಯಿಂದ ಹೊರಬಂದು ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಅತ್ಯಂತ ಸ್ಪಷ್ಟವಾಗಿ, ಅಂದವಾಗಿ ಅರ್ಥವತ್ತಾಗಿ ಬರೆಯುವ ಮೂಲಕ ಉತ್ತಮ ಯಶಸ್ಸುಗಳಿಸಲು ಸಾಧ್ಯ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ...













