Home Tags Kannada live news paper

Tag: kannada live news paper

ಜನವರಿ 6ಕ್ಕೆ ಚಿತ್ರಸಂತೆ

0
ಬೆಂಗಳೂರು         ಚಿತ್ರಕಲಾ ಪರಿಷತ್‍ನಿಂದ ಬರುವ ಭಾನುವಾರ(ಜ.6) ನಡೆಯುವ ವಾರ್ಷಿಕ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಅರ್ಪಣೆ ಮಾಡಲಾಗಿದೆ.         ಗಾಂಧೀಜಿ ಅವರ 150ನೇ ವರ್ಷದ...

ಬೈಕ್ ಕಳ್ಳರ ಬಂಧನ

0
ಬೆಂಗಳೂರು        ಬೈಕ್ ಕಳವು ಮಾಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಯಶವಂತಪುರ ಪೊಲೀಸರು 25 ಲಕ್ಷ...

ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 50 ಲಕ್ಷಕ್ಕೂ ಹೆಚ್ಚು ನಷ್ಟ

0
ಬೆಂಗಳೂರು         ಎಲೆಕ್ಟ್ರಿಕ್ ಉಪಕರಣಗಳನ್ನು ಶೇಖರಿಸಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವ ದುರ್ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ...

ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಲೆ ಮಾಡಿದ ಪತಿ

0
ಬೆಂಗಳೂರು       ಅನೈತಿಕ ಸಂಬಂಧದ ಶಂಕೆಯ ಮೇಲೆ ಪತ್ನಿಯನ್ನು ಕೊಲೆ ಮಾಡಿ ನಾಟಕವಾಡಿದ್ದ ಪತಿ ಕೊನೆಗೆ ಜೈಲು ಸೇರಿದ ಘಟನೆ ಸೂರ್ಯಸಿಟಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.     ...

ಹೊಸವರ್ಷದ ಮೊದಲ ದಿನ 10 ಮಂದಿ ಸಾವು

0
ಬೆಂಗಳೂರು        ಹೊಸವರ್ಷದ ಮೊದಲ ದಿನ ಮಂಗಳವಾರ ನಗರ ಸೇರಿ ನಗರದ ಹೊವಲಯದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 10 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.ಕಾರು...

ರಮೇಶ್ ‘ಕೈ’ ಬಿಡುವುದಿಲ್ಲ : ಸತೀಶ್ ಜಾರಕಿಹೊಳಿ

0
ಬೆಳಗಾವಿ:       ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್​ ಪಕ್ಷದಲ್ಲೇ ಮುಂದುವರಿಯುತ್ತಾರೆ. ಅವರ ಜತೆ ಇಂದು ಮಾತನಾಡುತ್ತೇನೆ. ಹೈಕಮಾಂಡ್​ನಿಂದಲೂ ರಮೇಶ್ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.   ...

ರಾಕಿ ಭಾಯ್ ಬಾಡಿಗೆ ಮನೆ ಸಮಸ್ಯೆಗೆ ಮುಕ್ತಿ!

0
ಬೆಂಗಳೂರು:        ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ  ಎನ್ನಲಾಗಿದೆ.       ಹೈಕೋರ್ಟ್‌ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್‌...

ನನಗೆ ಲೋಕಸಭೆ ಟಿಕೆಟ್ ನೀಡಿ : ರೇವಣ್ಣ

0
ಬೆಂಗಳೂರು        ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಮಂತ್ರಿಗಿರಿಗಾಗಿ ಯತ್ನಿಸಿ ವಿಫಲರಾದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಇದೀಗ ಬಹಿರಂಗವಾಗಿಯೇ ತಮಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು...

ಎಂಬಿ ಪಾಟೀಲ್ ಗೆ ವರಿಷ್ಟರಿಂದ ಎಚ್ಚರಿಕೆ …!!!!

0
ಬೆಂಗಳೂರು      ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುವುದರ ಜತೆಗೆ ಡಿಸಿಎಂ ಪರಮೇಶ್ವರ್ ಕೈಲಿದ್ದ ಗೃಹ ಖಾತೆಯನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಹಿರಿಯ ನಾಯಕ ಎಂ.ಬಿ.ಪಾಟೀಲರಿಗೆ ಇದೀಗ ಹೊಸ ತಲೆನೋವು ಶುರುವಾಗಿದ್ದು...

ಬಿಜೆಪಿಯಿಂದ ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…!!

0
ಬೆಂಗಳೂರು        ಮುಂಬರುವ  ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು. ಅಮಿತ್ ಶಾ ಅಭ್ಯರ್ಥಿಗಳ ಆಯ್ಕೆಗೆ ಯಡಿಯೂರಪ್ಪ ಅವರಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.   ...
Share via