Tag: kannada live news paper
ಬಿಎಸ್‍ಎನ್‍ಎಲ್ ನೌಕರ ಅನಿರ್ದಿಷ್ಟಾವಧಿ ಮುಷ್ಕರ….!!!
ಬೆಂಗಳೂರು ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಪಡಿಸಿ ಬಿಎಸ್‍ಎನ್‍ಎಲ್ ನೌಕರರು ಸೋಮವಾರ(ಡಿ,3)ದಿಂದ ಬೆಂಗಳೂರು ನಗರ ಸೇರಿದಂತೆ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಕಾಲದ ಮುಷ್ಕರವನ್ನು ನಡೆಸಲಿದ್ದಾರೆ. ...
#ಮೀಟೂ 150ಕ್ಕೂ ಹೆಚ್ಚು ದೂರು ದಾಖಲು
ಬೆಂಗಳೂರು
ಮೀಟೂ ಅಭಿಯಾನದ ಬಳಿಕ ರಾಜ್ಯ ಮಹಿಳಾ ಆಯೋಗದಲ್ಲಿ 150 ಕ್ಕೂ ಹೆಚ್ಚು ಮಂದಿ ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ಗಳು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳ,...
ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 80 ಕೋಟಿ ಅನುದಾನ : ಡಿ. ರಾಘವೇಂದ್ರ
ಬೆಂಗಳೂರು ರಾಜ್ಯದಲ್ಲಿ ಕಳೆದ ಜನಗಣತಿಯನ್ವಯ 43 ಲಕ್ಷ ಪರಿಶಿಷ್ಟ ಪಂಗಡದವರಿದ್ದು ಪಂಗಡದ ಅಭಿವೃದ್ಧಿಗಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಮಾತ್ರ ಅಭವೃದ್ಧಿ ನಿಗಮ ಕಾರ್ಯ ನಿರ್ವಹಿಸುತ್ತಿದೆ. 7 ಜಿಲ್ಲೆಗಳಲ್ಲಿ...
ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ
ಹಾವೇರಿ: ಅರ್ಚನೆ ಮಾಡಬೇಕಾದರೆ ಅರಿವು ಬೇಕು. ಅರಿವಿನ ದೀಪ ಹಿಡಿದುಕೊಂಡವ ಅನುಭಾವವನ್ನು ಹುಡುಕುತ್ತಾ ಹೋಗಬೇಕು. ಅಂತರಾಳದಲ್ಲಿ ಅರಿವಿನ ಜ್ಯೋತಿ ಹೊತ್ತಿಸಿಕೊಂಡಾಗ ಮಾತ್ರ ಅನುಭವದ ಜೀವನ ನಮ್ಮದಾಗುತ್ತದೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ...
ಲೋಕಸಭೆಯಲ್ಲೂ ಮೈತ್ರಿ ಮುಂದುವರಿಯಲಿದೆ: ದೇಶಪಾಂಡೆ
ಬೆಂಗಳೂರು ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುಣಾವಣೆ ಎದುರಿಸುತ್ತೇವೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಧಾರವಾಡದಲ್ಲಿ...
ಡಿ.10 ಕ್ಕಿಂತ ಮುಂಚೆಯೇ ಸಚಿವ ಸಂಪುಟ ವಿಸ್ತರಣೆ:ಸಿದ್ದರಾಮಯ್ಯ
ಬೆಂಗಳೂರು ಬೆಳಗಾವಿಯಲ್ಲಿ ಇದೇ 10 ರಿಂದ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕಿಂತ ಮುಂಚೆ ಸಚಿವ ಸಂಪುಟ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಜೆಡಿಎಸ್ - ಕಾಂಗ್ರೆಸ್...
ರಾಹುಲ್ ಗೆ ದೂರು ನೀಡಲಿರುವ ಅತೃಪ್ತ ಶಾಸಕರು
ಬೆಂಗಳೂರು ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಕಾಂಗ್ರೆಸ್ ಶಾಸಕರ ಹಿತ ರಕ್ಷಣೆ ಮಾಡದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ...
ಸಂಪುಟ ವಿಸ್ತರಣೆ : ಜೆಡಿಎಸ್ ನಿಂದ ಯಾವುದೇ ಅಡೆತಡೆ ಇಲ್ಲ
ಬೆಂಗಳೂರು ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ಭರ್ತಿ ಮಾಡಲು ಮೈತ್ರಿ ಸರ್ಕಾರದಲ್ಲಿ ಚಿಂತನೆ ನಡೆಸಿದ್ದು, ಕಾಂಗ್ರೆಸ್‍ನಿಂದ 6 ಹಾಗೂ ಜೆಡಿಎಸ್‍ನ 2 ಸ್ಥಾನಗಳ ಭರ್ತಿಗೆ ಎರಡೂ...
ಟ್ವಿಟರ್ ಸಿಇಒ ವಿರುದ್ಧ ಸಿಡಿದೆದ್ದ ವಿಪ್ರ ಸಮಾಜ…!
ಜೋಧ್ಪುರ:ಪ್ರಸ್ತುತ ಸಮಾಜಿಕ ಜಾಲತಾಣದ ದಿಗ್ಗಜರಲ್ಲಿ ಒಂದಾದ ಟ್ವಿಟರ್ ಈಗ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಾಗಿದೆ ಟ್ವಿಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜೋಧ್ಪುರ ಅಧೀನ ನ್ಯಾಯಾಲಯ...
ನಂಜನಗೂಡಿನಲ್ಲಿ ಅಪಘಾತ : ಮೂವರ ಸಾವು
ಮೈಸೂರು: ನಂಜನಗೂಡು-ತಿ.ನರಸೀಪುರ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ . ...













