Tag: kannada live news paper
ದುರ್ಗಿಗುಡಿ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತ
ಹೊನ್ನಾಳಿ: ಪಟ್ಟಣದ ದುರ್ಗಿಗುಡಿ ಬಡಾವಣೆಯ 3ನೇ ಕ್ರಾಸ್‍ನ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಜನ-ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆಗೆ ಹಾಕಿರುವ ಜೆಲ್ಲಿ ಕಲ್ಲುಗಳು ಕಿತ್ತು ಬಂದಿರುವ...
ಟ್ರಾಕ್ಟರ್ ತನ್ನಿ ನಾನೇ ಮರಳು ತುಂಬಿಸುತ್ತೇನೆ: ಎಂಪಿಆರ್
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಜನರಿಗೆ ಮರಳು ದೊರೆಯದ ಕಾರಣ ನ.12ರಂದು ಎತ್ತಿನ ಗಾಡಿ, ಟ್ರ್ಯಾಕ್ಟರ್ ತನ್ನಿ, ನಾನೇ ಮುಂದೆ ನಿಂತು ಮರಳು ಹೊಡೆಸುತ್ತೇನೆ ಎಂದು ಶಾಸಕ ಎಂ.ಪಿ....
30ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ, ಬಿಡುಗಡೆ
ದಾವಣಗೆರೆ: ರಾಜ್ಯ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ, ಪ್ರತಿಭಟಿಸಲು ಯತ್ನಿಸಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು...
ಟಿಪ್ಪು ಜಯಂತಿಗೆ ಅಪಸ್ವರ ಎತ್ತುವುದು ನೀಚ ಕೃತ್ಯ
ದಾವಣಗೆರೆ: ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನೇ ಒತ್ತೆಯಾಳಾಗಿಟ್ಟ ಮಹಾನ್ ದೇಶಪ್ರೇಮಿ ಟಿಪ್ಪು ಸುಲ್ತಾನ್ ಅವರ ಜಯಂತಿಗೆ ಅಪಸ್ವರ ಎತ್ತುತ್ತಿರುವುದು ನಿಜಕ್ಕೂ ನೀಚಕೃತ್ಯವಾಗಿದೆ ಎಂದು ಸಣ್ಣ ಕೈಗಾರಿಕಾ...
ಟಿಪ್ಪು ವಿರೋಧಿಗಳಿಗೆ ಸಿದ್ದರಾಮಯ್ಯ ತಿರುಗೇಟು
ಚಿತ್ರದುರ್ಗ: ದಯೆ ಇಲ್ಲದವರು ಧರ್ಮದ ಬಗ್ಗೆ ಮಾತನಾಡಬಾರದು. ಮತ್ತೊಂದು ಧರ್ಮವನ್ನು ದ್ವೇಷಿಸುವವರೆ ನಿಜವಾದ ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಟಿಪ್ಪುಜಯಂತಿ ವಿರೋಧಿಗಳಿಗೆ...
ಟಿಪ್ಪು ಕೇವಲ ಮುಸ್ಲಿಂ ಸಮುದಾಯಕ್ಕಾಗಿ ಹೋರಾಡಿಲ್ಲ
ಚಿತ್ರದುರ್ಗ ಬ್ರಿಟೀಷರನ್ನು ದೇಶದಿಂದ ತೊಲಗಿಸಲು ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಕೇವಲ ಮುಸ್ಲಿಂ ಸಮುದಾಯಕಾಗಿ ಹೋರಾಡಿಲ್ಲ, ಹೀಗಾಗಿ ಟಿಪ್ಪುವನ್ನು ಒಬ್ಬ ದೇಶಭಕ್ತನಂತೆ ಗೌರವದಿಂದ ಕಾಣುವ ಅಗತ್ಯವಿದೆ...
ಹೋರಾಟದ ಮೂಲಕವೇ ಸೌಲಬ್ಯ ಪಡೆದುಕೊಳ್ಳಬೇಕು
ಚಿತ್ರದುರ್ಗ: ಅಧಿಕಾರಿಗಳು ಹೇಳಿದ್ದಕ್ಕೆಲ್ಲಾ ತಲೆದೂಗುವ ಬದಲು ಹೋರಾಟದ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ...
ಹಜರತ್ ಟಿಪ್ಪುಸುಲ್ತಾನರ 268ನೆಯ ಜಯಂತ್ಯೋತ್ಸವ
ಹಾವೇರಿ ಹಜರತ್ ಟಿಪ್ಪುಸುಲ್ತಾನರು ಈ ನಾಡಿನಲ್ಲಿ ಜನಿಸಿದ ಮಹಾನ್ ಮೇಧಾವಿ ಹಾಗೂ ಧೀಮಂತ ನಾಯಕ, ಇಂತಹ ನಾಯಕರಿಗೆ ಜಾತಿ ಪಟ್ಟ ಕಟ್ಟಬಾರದು ಎಂದು ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು. ...
7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸಿದ್ದುಮತಿ ನೆಲವಿಗಿ ಆಯ್ಕೆ
ಹಾವೇರಿ : ನಗರದಲ್ಲಿ ಡಿ 8 ರಂದು ಜರಗುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ಖ್ಯಾತ ಸಾಹಿತಿ ಸಿದ್ದುಮತಿ ನೆಲವಿಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ....
ವಿದ್ಯಾರ್ಥಿ ತನ್ನ ಭವಿಷ್ಯದ ಗುರಿಯನ್ನು ಸಾಧಿಸಲು ಕೇವಲ ಗುಣಾತ್ಮಕ ಶಿಕ್ಷಣದಿಂದ ಮಾತ್ರ ಸಾಧ್ಯ
ಚಳ್ಳಕೆರೆ ಶಾಲೆಯಲ್ಲಿ ಅಭ್ಯಾಸ ನಿರತನಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯದ ಜೀವನವನ್ನು ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವನ್ನು ಅರ್ಥೈಸಿಕೊಳ್ಳಬೇಕಿದೆ. ಇಂದಿನ ಶಿಕ್ಷಣ ತಾಂತ್ರಿಕತೆ ಮತ್ತು ಮೌಲ್ಯದಿಂದ ಕೂಡಿದ್ದು, ಶ್ರಮದಿಂದ...













