Tag: kannada live news paper
ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುತ್ತಣ್ಣ ಎಲಿಗಾರಗೆ ಜಯ
ಹಾವೇರಿ : ನಗರದ ಪ್ರವಾಸಿ ಮಂದಿರದಲ್ಲಿ ಕೆಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುತ್ತಣ್ಣ ಎಲಿಗಾರ ಜಯಶಾಲಿಯಾಗಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಜಯೋತ್ಸವ...
2019ರ ಲೋಕಸಭಾ ಚುನಾವಣೆ ಬಿಜೆಪಿಗೆ ಕೊನೆ: ಕೆ.ಎಂ.ಮುನಿಯಪ್ಪ
ಕೊಟ್ಟೂರು 2019 ರ ಲೋಕಸಭಾ ಚುನಾವಣೆಯೆ ಬಿಜೆಪಿಗೆ ಕೊನೆಯ ಚುನಾವಣೆ ಆಗಲಿದೆ. ಆ ಚುನಾವಣೆಯ ನಂತರ ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರದಿಂದ ದೂರ ಸರಿಯುವುದು ಬಹುತೇಕ ಖಚಿತ ಎಂದು ಕಾಂಗ್ರೇಸ್ ಹಿರಿಯ...
ರೋಟರಿಯಿಂದ ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ
ಹಿರಿಯೂರು : ರೋಟರಿಯ ಸತತ ಸಾಧನೆಯ ಫಲವಾಗಿ ವಿಶ್ವದ ಅನೇಕ ರಾಷ್ಟ್ರಗಳು ಇಂದು ಪೋಲಿಯೋ ಮುಕ್ತವಾಗಿವೆ. ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ವರದಿಯಾಗಿಲ್ಲ....
ಕೇಂದ್ರ ಸರ್ಕಾರ ವಿರುದ್ಧ ಯುವಕಾಂಗ್ರೆಸ್ ಸಮಿತಿ ಪ್ರತಿಭಟನೆ
ಹಿರಿಯೂರು : ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮತ್ತು ಹಿರಿಯೂರು ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರೆಫೆಲ್ ಡೀಲ್ ಬಗೆಗಿನ ಮುಕ್ತ ಸಿ.ಬಿ.ಐ. ದುರ್ಬಳಕೆ ವಿರುದ್ಧ ಅಂಬೇಡ್ಕರ್...
ಹಿರಿಯೂರು : ದಸರಾ ಕವಿಗೋಷ್ಟಿ ಹಾಗೂ ಸನ್ಮಾನ
ಹಿರಿಯೂರು : ಈ ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲೇ ಓದಿಸುವ ಪಣ ತೊಡುವ ಮೂಲಕ ರಾಜ್ಯದಲ್ಲಿ ಕನ್ನಡವನ್ನು, ಕನ್ನಡ ಶಾಲೆಗಳನ್ನು ಉಳಿಸಿ...
ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ
ತುಮಕೂರು ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾದವರಿಗೆ ತನ್ನದೇ ಆದ ಸ್ಥಾನವಿದ್ದು, ಕಾವ್ಯ ರಚನೆಯ ನೆಲೆಯಲ್ಲಿ ಅವರಿಗೆ ಸಮಕಾಲೀನ ಪ್ರಜ್ಞೆ ಅಗತ್ಯವಾಗಿರಬೇಕು ಎಂದು ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಅವರು...
ನರ್ಸಿಂಗ್ ಕಾಲೇಜಿನ ಉದ್ಯಾನದಲ್ಲಿ ಕಾಣಿಸಿಕೊಂಡ ಐದು ಗೇರೆ ಹಾವಿನ ಮರಿಗಳು
ತುಮಕೂರು: ನಗರದ ಹೊರವಲಯದ ಅರುಣಾ ನರ್ಸಿಂಗ್ ಕಾಲೇಜಿನ ಉದ್ಯಾನದಲ್ಲಿ ಕಾಣಿಸಿಕೊಂಡ ಐದು ಗೇರೆ ಹಾವಿನ ಮರಿಗಳನ್ನು ವನ್ಯ ಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ(ವಾರ್ಕೊ)ಯ ಉರಗ ತಜ್ಞರು...
ಲೋಕಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ
ದಾವಣಗೆರೆ: ನಗರದ ಚೌಡೇಶ್ವರಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಡಿ-ವಲಯದಿಂದ ಲೋಕಕಲ್ಯಾಣಾರ್ಥ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ...
ಆರ್‍ಎಸ್‍ಎಸ್‍ನಿಂದ ಆಕರ್ಷಕ ಪಥ ಸಂಚಲನ
ದಾವಣಗೆರೆ: ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥಸಂಚಲನ ಭಾನುವಾರ ನಗರದಲ್ಲಿ ನಡೆಯಿತು.
ಇಲ್ಲಿನ ಹೈಸ್ಕೂಲ್ ಮೈದಾನದಿಂದ ಆರಂಭವಾದ ಪಥ ಸಂಚಲನವು ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ....
ಕಾಂಗ್ರೆಸ್ ಬಣ್ಣ ಅರಿತು ಬಿಜೆಪಿ ಅಪ್ಪಿರುವ ‘ಹಿಂದ’
ದಾವಣಗೆರೆ: ಕಾಂಗ್ರೆಸ್‍ನ ನಿಜ ಬಣ್ಣ ಅರಿತು ಹಿಂದುಳಿದವರು, ದಲಿತರು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಶಿವಕುಮಾರ್ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ...













