Tag: kannada live news paper
ವೃದ್ಧಾಪ್ಯವೇತನಕ್ಕಾಗಿ ಕಾಯುತ್ತಿರುವ ವೃದ್ಧರು
ತಿಪಟೂರು : ನಗರದ ಪ್ರಧಾನ ಅಂಚೇಕಚೇರಿಯ ಮುಂದೆ ದಿನನಿತ್ಯ ವೃದ್ಧರು ಕಾಯುತ್ತಿದ್ದು ವಿಚಾರಿಸಿದಾಗ ಸರ್ಕಾರದಿಂದ ಕೊಡುತ್ತಿರುವ ವೃದ್ಧಾಪ್ಯವೇತನ, ವಿಧವಾವೇತನವನ್ನು ಪಡೆಯಲುನಾವು ಬಂದಿರುವುದಾಗಿ ತಿಳಿಸಿದರು. ಸರ್ಕಾರದ ಆದೇಶದಂತೆ ಅಂಚೆ...
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವು
ತಿಪಟೂರು : ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದ ಸುಮಾರು 50 ವರ್ಷದ ಚನ್ನಬಸ್ಸಪ್ಪ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಮದ್ಯಾಹ್ನ 3.40ರ ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟ...
ನೀರಿನಲ್ಲಿ ಸಾವು ಸಂಭವಿಸದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ : ಪೂವಿತಾ
ತಿಪಟೂರು : ತಾಲೂಕಿನಲ್ಲಿ ಕೆರೆಕಟ್ಟೆಗಳು ಹೇಮಾವತಿ ನಾಲಾ ನೀರಿನಿಂದ ತುಂಬುತ್ತಿದ್ದು ಮುಂಜಾಗೃತ ಕ್ರಮವಾಗಿ ನೀರು ಎಷ್ಟು ಆಳವಿದೆ ಎಂಬುದರ ಬಗ್ಗೆ ಗ್ರಾಮಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಚನಫಲಕ ಆಳವಡಿಸುವುದರ...
ಹಾಸನ ವೃತ್ತದಲ್ಲಿ ಮೌಲಭೂತ ಸೌಕರ್ಯ ಕಲ್ಪಿಸಿ
ತಿಪಟೂರು : ನಗರದ ಪಶ್ಚಿಮದ ಹೆಬ್ಬಾಗಿನಂತಿರುವ ಹಾಸನವೃತ್ತದ ಒಂದು ಭಾಗದಲ್ಲಿ ಪ್ರತಿಷ್ಠಿತ ಕಲ್ಪತರು ತಾಂತ್ರಿಕ ವಿದ್ಯಾಲಯ, ಸ್ಟೆಲ್ಲಾ ಮೇರಿಸ್ ಶಾಲೆ, ಕಲ್ಪತರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳು, ಇನ್ನಿತರೆ ಶಾಲಾ ಕಾಲೇಜುಗಳಿದ್ದು, ಅನೇಕ...
ಸ್ವಚ್ಛ ಭಾರತಕ್ಕೆ ಹಾನಗಲ್ಲ ಅಪವಾದ
ಹಾನಗಲ್ಲ : ಹಾನಗಲ್ಲ ಪುರಸಭೆ ಸ್ವಚ್ಛ ಭಾರತಕ್ಕಾಗಿ ಏನೇನು ಯತ್ನ ಮಾಡುತ್ತಿದೆ, ಆದರೆ ಪಟ್ಟಣದಲ್ಲಿ ನಾಯಿ, ಹಂದಿ, ಬಿಡಾಡಿ ದನಗಳನ್ನು ನಿರ್ವಹಿಸುವಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದ್ದು ಸಾರ್ವಜನಿಕರಿ ಕೆಂಗಣ್ಣಿಗೆ...
ಬೆಳೆ ಪರಿಶೀಲನೆ
ಹೊನ್ನಾಳಿ: ಫಾಲ್ಸ್ ಆರ್ಮಿ ವರ್ಮ್ ಮೆಕ್ಕೆಜೋಳದ ಬೆಳೆಯನ್ನು ಬಾಧಿಸುತ್ತಿದ್ದು, ರೈತರು ಸಾಮೂಹಿಕವಾಗಿ ಈ ಕೀಟ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶರಣಪ್ಪ ಮುದಗಲ್ ಹೇಳಿದರು. ...
ಐಷರಾಮಿ ಬದುಕಿಗೆ ಹಳ್ಳಿ ತೊರೆಯುವುದು ತರವಲ್ಲ
ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಐಷಾರಾಮಿ ಜೀವನಕ್ಕೆ ಆಸೆಪಟ್ಟು ಯುವಕರು ಹಳ್ಳಿಗಳನ್ನು ತೊರೆದು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಹೋಗುತ್ತಿರುವುದನ್ನು ತಡೆಗಟ್ಟಬೇಕಾದರೆ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಸ್ವಾವಲಂಭಿಗಳನ್ನಾಗಿ ಮಾಡಬೇಕಿದೆ...
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಬೇಕು
ಚಿತ್ರದುರ್ಗ; ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂತದಲ್ಲಿಯೇ ಶಿಸ್ತು ಸಂಸ್ಕಾರ ಬೆಳೆಸಬೇಕಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಅವರನ್ನು ತೊಡಗಿಸಿಕೊಂಡು ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು ಎಂದು ಚಿತ್ರದುರ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಶ್ರೀಮತಿ...
ಟಿ.ಎನ್.ಕೋಟೆ;ನೂತನ ದೇವಸ್ಥಾನ ಲೋಕಾರ್ಪಣೆ
ಪರಶುರಾಮಪುರ ಟಿಎನ್ ಕೋಟೆಯಲ್ಲಿ ಅ 28 ಕ್ಕೆ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ನೂತನ ದೇವಸ್ಥಾನ, ಧ್ಯಾನ, ಯೋಗ, ಪ್ರಾರ್ಥನಾ ಮಂದಿರ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ...
ರಾಮಾಯಣ ಮನುಕುಲದ ಶ್ರೇಷ್ಠ ಗ್ರಂಥ
ಪರಶುರಾಮಪುರ ವಾಲ್ಮೀಕಿ ಮಹರ್ಷಿ ಆಧ್ಯಾತ್ಮಿಕ ಲೋಕದ ಮಹಾ ಸಾಧಕರು, ಅವರು ರಚಿಸಿದ ರಾಮಾಯಣಗ್ರಂಥವು ಮನುಕುಲದ ಶ್ರೇಷ್ಟ ಧಾರ್ಮಿಕ ಗ್ರಂಥವಾಗಿದೆ ಎಂದು ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣಸ್ವಾಮೀಜಿ ತಿಳಿಸಿದರು.
ಸಮೀಪದ...













