Tag: kannada news channel
ಇಂದು ಸಂಜೆ ವೇಳೆಗೆ ಡಿಕೆಶಿ ಡಿಸ್ಚಾರ್ಜ್
ಬೆಂಗಳೂರು: ಫುಡ್ ಪಾಯ್ಸನ್ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಡಿಕೆಶಿಗೆ ಮೂವರು ವೈದ್ಯರಿಂದ ಚಿಕಿತ್ಸೆ! ...