Tag: kannada news channel
ಬಡ್ಡಿಯಿಂದ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಅಸಾಧ್ಯ
ದಾವಣಗೆರೆ: ಕೇವಲ ಬಡ್ಡಿ ವ್ಯವಹಾರಗಳಿಂದ ಸಹಕಾರಿ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ರಾಜ್ಯ ಸೌಹಾರ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಜಿ.ನಂಜನಗೌಡ...
ಬೇಡನ್ ಪಾವೆಲ್ ಜನ್ಮ ದಿನ ಆಚರಣೆ
ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಬೇಡನ್ ಪಾವೆಲ್ ಜನ್ಮ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್...
ವಿದ್ಯುತ್ ಅವಘಡದಿಂದ ಬೆಳೆ ನಷ್ಟ
ಶಿರಾ: ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ತಂತಿಯೊಂದು ಮುರಿದು ಬಿದ್ದ ಪರಿಣಾಮ ಬೆಂಕಿ ಹತ್ತಿಕೊಂಡು ಜಮೀನನಲ್ಲಿದ್ದ ಅನೇಕ ಬೆಳೆಗಳು ನಷ್ಟಗೊಂಡ ಘಟನೆ ತಾಲ್ಲೂಕಿನ ಪಂಜಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪಂಜಿಗಾನಹಳ್ಳಿಯ ದಯಾನಂದಸಾಗರ್ ಎಂಬ...
ರಸ್ತೆ ತೆರವುಗೊಳಿಸಲು ಬಂದಿದ್ದ ವಾಹನಗಳನ್ನು ತಡೆದು ಪ್ರತಿಭಟನೆ…!!
ಮಧುಗಿರಿ ಬೈಪಾಸ್ ರಸ್ತೆಯ ನಷ್ಟ ಪರಿಹಾರ ಹಣ ಬಿಡುಗಡೆ ಮಾಡುವವರೆಗೂ ರಸ್ತೆಯನ್ನು ಸಂಚಾರ ಮುಕ್ತ ಮಾಡಲು ಬಿಡುವುದಿಲ್ಲವೆಂದು ಆಗ್ರಹಿಸಿ ರಸ್ತೆ ತೆರವುಗೊಳಿಸಲು ಬಂದಿದ್ದ ಕೆಶಿಪ್ ವಾಹನಗಳನ್ನು ತಡೆದು ಕೆಲ ಕಾಲ...
ಮೈಲಾರಲಿಂಗೇಶ್ವರ ಕಾರ್ಣೀಕದ ಉಕ್ತಿಯ ನುಡಿ : ಕಬ್ಬಿಣದ ಸರಪಳಿ ಹರಿತಲೇ ಪರಾಕ್
ಹೂವಿನಹಡಗಲಿ : ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಜಾತ್ರೆಯ ಅಂಗವಾಗಿ ಶುಕ್ರವಾರ ಸಂಜೆ 5:30ಕ್ಕೆ ಕಪಿಲಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದ ರಾಮಣ್ಣ ಗೊರವಯ್ಯ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀಗುರು...
ಕಾರ್ಮಿಕರಿಗೆ ಸರ್ಕಾರಿ ಯೋಜನೆ ತಲುಪಿಸಲು ಕ್ರಮ
ದಾವಣಗೆರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕರ ವಿಭಾಗದ ಮುಂದಾಗಿದೆ ಎಂದು...
`ಸರ್ಕಾರಿ ಸೌಲಬ್ಯ ಪಡೆಯಲು ಶಾಸಕರೇ ಅಡ್ಡಿ’
ಚಿತ್ರದುರ್ಗ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಶಾಸಕರಾಗಿದ್ದ ಹೆಚ್.ಆಂಜನೇಯ ಅವರು ತಂದಿರುವ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ತಾವೇ ತಂದಿದ್ದು ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ...
ಪುರುಷ ಪ್ರಧಾನ ಮನಸ್ಥಿತಿಯ ವಿರುದ್ದ ಹೋರಾಟ ಅವಶ್ಯ; ಎಂ.ಎನ್.ಮಂಜುಳಾ
ಚಿತ್ರದುರ್ಗ ನಮ್ಮ ಸಂಘಟನೆಯು ಪುರುಷ ವಿರೋಧಿ ಸಂಘಟನೆಯಲ್ಲ, ಪುರುಷರು ಹಾಗು ಮಹಿಳೆಯರು ಜೊತೆಸೇರಿ ಸಮಾಜದಲ್ಲಿನ ಪುರುಷ ಪ್ರಧಾನ ಮನಸ್ಥಿತಿಯ ವಿರುದ್ಧ ಹೋರಾಡಬೇಕು ಎಂದು ಎ.ಐ.ಎಂ.ಎಸ್.ಎಸ್‍ನ ರಾಜ್ಯ ಉಪಾಧ್ಯಕ್ಷರಾದ ಕಾ||ಎಂ.ಎನ್....
ತಿಪ್ಪಾರೆಡ್ಡಿ ನಿವಾಸದ ಬಳಿ ಬಿಜೆಪಿ ಪರಿವಾರ ಅಭಿಯಾನ
ಚಿತ್ರದುರ್ಗ ಸ್ಥಳೀಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಿವಾಸದ ಬಳಿ ಇಂದು ( ಶನಿವಾರ) ಬೆಳಿಗ್ಗೆ 9 ಗಂಟೆಗೆ ನನ್ನ ಪರಿವಾರ ಬಿಜೆಪಿ ಪರಿವಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಭಿಯಾನದ...
ಫೆ.25 ರಂದು ಹರಿಹರದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಹರಿಹರ ; ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ವಿಶ್ವಧರ್ಮ ವಿದ್ಯಾಪೀಠ ಹರಿಹರದ ಎಸ್.ಜೆ.ವಿ.ಪಿ ಕಾಲೇಜಿನಲ್ಲಿ ಫೆ 25 ರ ಸೋಮವಾರ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು...













