Tag: kannada news channel
ಬೆಂಗಳೂರು ಗ್ರಾಮಾಂತರ ಕ್ಷೇತ್ರ : 15 ಮಂದಿ ಕಣದಲ್ಲಿ
ಕುಣಿಗಲ್ ಏ.18 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅಂತಿಮವಾಗಿ 15 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಎಸ್. ಜಯಸ್ವಾಮಿ ತಿಳಿಸಿದರು. ...
ವೈಭವದ ಗೌರಿಪುರ ಶ್ರೀ ಆಂಜನೇಯ ರಥೋತ್ಸವ
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಗೌರಿಪುರ ಗ್ರಾಮದ ಧಾರ್ಮಿಕ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ...
ವೈಭವಯುತವಾಗಿ ಜರುಗಿದ ಮಣ್ಣಮ್ಮ ದೇವಿ ರಥೋತ್ಸವ
ಗುಬ್ಬಿ ತಾಲ್ಲೂಕಿನ ಧಾರ್ಮಿಕ ಪ್ರಸಿದ್ದ ಮಣ್ಣೇಮಾರಿ ಕಾವಲ್ ಶ್ರೀಮಣ್ಣಮ್ಮ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ರಥೋತ್ಸವವು ಅತ್ಯಂತ ವೈಭವಯುತವಾಗಿ ನಡೆಯಿತು....
ದೇವೆಗೌಡರ ಗೆಲುವು ಮೈತ್ರಿ ಪಕ್ಷಗಳಿಗೆ ಅನಿವಾರ್ಯವಾಗಿದೆ : ಸಂತೋಷ್ ಜಯಚಂದ್ರ
ಚಿಕ್ಕನಾಯಕನಹಳ್ಳಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೆಗೌಡರು ಸ್ಪರ್ಧಿಸಿದ್ದು ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ತಾಲ್ಲೂಕಿನ ಶ್ಯಾವಿಗೆಹಳ್ಳಿಯ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ ಸಂಜೆ 4 ಘಂಟೆಗೆ ಸಭೆ...
ಪಾರಂಪರಿಕ ತಾಣ, ಐತಿಹಾಸಿಕ ಸ್ಮಾರಕ ನಾಶ
ದಾವಣಗೆರೆ: ಅಭಿವೃದ್ಧಿಯ ನೆಪದಲ್ಲಿ ಪಾರಂಪರಿಕ ತಾಣಗಳು ಹಾಗೂ ಐತಿಹಾಸಿಕ ಸ್ಮಾರಕಗಳು ನಾಶವಾಗುತ್ತಿವೆ ಎಂದು ಎವಿಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಕುಮಾರ್ ವಿಷಾದ ವ್ಯಕ್ತಪಡಿಸಿದರು. ...
ಶ್ರೀಗಳ ಇಷ್ಟಲಿಂಗ ಮಹಾಪೂಜೆ
ಮಲೇಬೆನ್ನೂರು ; ವೀರಶೈವ ಧರ್ಮದ ನೈಜ ಆಚರಣೆಯಿಂದ ಸುಖ ಸಾಧ್ಯವಿದೆ ಎಂದು ಬಾಳೆಹೊನ್ನೂರು ಪೀಠದ ರಂಭಾಪುರಿ ವೀರಸೋಮೇಶ್ವರ ಭಗವಾತ್ಪಾದರು ಅಭಿಪ್ರಾಯಪಟ್ಟರು.ಪಟ್ಟಣದ ವೀರಭದ್ರೇಶ್ವರ ರೈಸ್ ಇಂಡಸ್ಟ್ರೀಸ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಗಳ...
ರಾಜ್ಯಮಟ್ಟದ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಬಿಸಲಳ್ಳಿಯ ಜೋಡೆತ್ತಿನ ಬಂಡಿಗೆ ಪ್ರಥಮಸ್ಥಾನ
ಹರಿಹರ : ನಗರದ ಗ್ರಾಮ ದೇವತೆ ಊರಮ್ಮ ಜಾತ್ರೆ ಪ್ರಯುಕ್ತ ಕಸಬಾ ಗ್ರಾಮದೇವತೆ ಭಾಗದ ರೈತರುಗಳು ಅಮರಾವತಿ ಸಮೀಪದ ದೊಗ್ಗಳ್ಳಿ ರೈತರ ಜಮೀನಿನಲ್ಲಿಶನಿವಾರ ರಾಜ್ಯಮಟ್ಟದ ಜೋಡೆತ್ತಿನ ಬಂಡಿ (ಗಾಢ)ಓಟದ...
ಶ್ರೀ ಆಂಜನೇಯ ಸ್ವಾಮಿ ಬೃಹ್ಮ ರಥೋತ್ಸವ
ಹೊನ್ನಾಳಿ: ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬೃಹ್ಮ ರಥೋತ್ಸವ ಶನಿವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀ...
ಪದವಿ ಮಹಿಳಾ ಮತದಾರರಿಗೆ ಜಾಗೃತಿ
ಹಾವೇರಿ: ತಾಲೂಕ ಪಂಚಾಯತಿ ವತಿಯಿಂದ ಶ್ರೀ ಶಿವಲಿಂಗೆಶ್ವರ ಪದವಿ ಮಹಿಳಾ ಮಹಾವಿದ್ಯಾಲಯದ ಹುಕ್ಕೇರಿಮಠದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮಿಂಚಿನ ಮತದಾನ, ಜಾಗೃತಿ ಅಭಿಯಾನ ಜಾಥಾ ಜರುಗಿತು. ಈ ಸಂಧರ್ಭದಲ್ಲಿ ತಾಲೂಕ ಪಂಚಾಯತಿ...
ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವಸಮಾರಂಭ 2018-19
ಹಾವೇರಿ: ಕೆ.ಎಲ್.ಇ. ಸಂಸ್ಥೆಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಹಾವೇರಿಇದರಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಮತ್ತು ವಾರ್ಷಿಕೋತ್ಸ ಸಮಾರಂಭವನ್ನು ದಿನಾಂಕ 30-03-2019 ರ ಶನಿವಾರ ಬೆಳಿಗ್ಗೆ 10-00 ಘಂಟೆಗೆ ಸಂಸ್ಥೆಯಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ...