Tag: kannada news channel
ಭವಿಷ್ಯ ನಂಬಿ ಭವಿಷ್ಯವಿಲ್ಲದಂತೆ ಮಾಡಿಕೊಂಡ ತಾಯಿ…!!!
ಬೆಂಗಳೂರು ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷ ಊಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಸಿಪಾಲ್...
ರೌಡಿ ಗೌತಮ್ ಕಾಲಿಗೆ ಗುಂಡು ಹೊಡೆದ ಪೊಲೀಸರು …!!!!
ಬೆಂಗಳೂರು ಬಂಧಿಸಲು ಬೆನ್ನಟ್ಟಿ ಬಂದ ಪೊಲೀಸರಿಗೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ಗೌತಮ್ ಅಲಿಯಾಸ್ ಆರ್ಮುಗಂಗೆ ಯಶವಂತಪುರ ಪೊಲೀಸರು ಗುಂಡು ಹೊಡೆದಿದ್ದಾರೆ. ...
ಸಿದ್ದಗಂಗೆಯಲ್ಲಿ ಜ.29ಕ್ಕೆ ಉಚಿತ ಸಾಮೂಹಿಕ ಕೇಶ ಮುಂಡನ ಕಾರ್ಯಕ್ರಮ..!!
ತುಮಕೂರು: ತುಮಕೂರಿನ ಸಿದ್ದಗಂಗಾಮಠದ 10 ಸಾವಿರ ವಿದ್ಯಾರ್ಥಿಗಳು ಹಾಗೂ ಭಕ್ತರಿಗೆ ಜನವರಿ 29 ರಂದು ಬೆಂಗಳೂರಿನ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದಿಂದ ಉಚಿತ ಸಾಮೂಹಿಕ ಕೇಶ...
ತುಮಕೂರು ವಿ.ವಿಗೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಬಿಜೆಪಿ ಒತ್ತಾಯ..!!!
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಬೇಕು ಎಂದು ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ ಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ...
ಫೆ.10ರಂದು ಗಂಡು ಮೆಟ್ಟಿದ ನಾಡಿಗೆ ಮೋದಿ ಎಂಟ್ರಿ….!!!!
ಬೆಳಗಾವಿ: ಗಡಿ ಜಿಲ್ಲೆಯಾದರು ಗಂಡು ಮೆಟ್ಟಿದ ನಾಡು ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಗೆ ಫೆ.10ರಂದು ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ತಿಳಿಸಿಲಾಗಿದೆ . ಇಲ್ಲಿಂದಲೇ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ ಎಂದು ತಿಳಿದು...
ಜೂಜು ಅಡ್ಡೆಯ ಮೇಲೆ ಸಿ.ಎಸ್.ಪುರ ಪೊಲೀಸರ ದಾಳಿ…!
ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಪರಪ್ಪ ಸ್ವಾಮಿ ದೇವಾಲಯದ ಸಮೀಪ ಜುಜೂಟದಲ್ಲಿ ತೊಡಗಿದ್ದ 12 ಜನರ ಮೇಲೆ ದಾಳಿ.
ದಾಳಿ ನಡೆದಿದೆ ಅದರಲ್ಲಿ ಒಂದು ಬೈಕ್. ಏಳು.ಮೊಬೈಲ್ ಫೋನು.ಪಣಕ್ಕಿಟ್ಟಿದ್ದ...
ಪ್ರಿಯಾಂಕ ಗಾಂಧಿ ಒಬ್ಬ ಮಾನಸಿಕ ಅಸ್ವಸ್ಥೆ: ಸುಬ್ರಮಣ್ಯನ್ ಸ್ವಾಮಿ
ನವದೆಹಲಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೇರಿರುವ ಪ್ರಿಯಾಂಕಾ ಗಾಂಧಿ ಅವರು ಬೈಪೋಲಾರ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಜನರನ್ನು ಥಳಿಸುತ್ತಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್...
ಚರ್ಚ್ ಮೇಲೆ ದಾಳಿ 21 ಸಾವು ….!!!
ಮನೀಲಾ:
ಫಿಲಿಪೈನ್ಸ್ ನಲ್ಲಿ ಮುಸ್ಲಿಂ ಭಯೋತ್ಪಾದಕರು ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಈ ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ. ...
ಗಣರಾಜ್ಯೋತ್ಸವ ಭಹಿಷ್ಕರಿಸಿದ ಮಿಜೋರಾಂ…!!
ಐಜ್ವಾಲ: ಭಾರತೀಯ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯಾದ್ಯಂತ 70ನೇ ಗಣರಾಜ್ಯೋತ್ಸವ ಬಹಿಷ್ಕರಿಸಲಾಗಿತ್ತು, ಬಹಿಷ್ಕಾರದ ನಡುವೆಯೂ ಮಿಜೋರಾಂ ರಾಜ್ಯಪಾಲ ಕಮ್ಮನಮ್ ರಾಜಶೇಖರನ್ ಅವರು ಬಹುತೇಕ ಖಾಲಿ ಮೈದಾನವನ್ನು ಉದ್ದೇಶಿಸಿ ಮಾತನಾಡಿದರು...
ಸಿದ್ದಗಂಗಾ ಶ್ರೀಗಳನ್ನು ಮನ್ ಕಿ ಬಾತ್ ನಲ್ಲಿ ನೆನೆಸಿಕೊಂಡ ಮೋದಿ..!!
ನವದೆಹಲಿ:
ಪ್ರಧಾನ ಮಂತ್ರಿಗಳು ರಾಷ್ಟ್ರದ ಗ್ರಾಮೀಣ ಜನರನ್ನು ತಲುಪಲು ಆಯ್ದುಕೊಂಡ ಏಕೈಕ ಮಾಧ್ಯಮವೆಂದರೆ ಅದೇ ಮನ್ ಕಿ ಬಾತ್ ಅದರಲ್ಲಿ ಅವರು ದೇಶದ ಮುಂದಿನ ಭವಿಷ್ಯ...













