Tag: kannada news channel
ನೆದರ್ ಲ್ಯಾಂಡ್ಸ್ : ರೋಡ್ ಟ್ರೈನ್ ನಲ್ಲಿ ಶೂಟ್ ಔಟ್: ಹಲವರಿಗೆ ಗಾಯ..!!
ನೆದರ್ಲ್ಯಾಂಡ್: ಶನಿವಾರ ನಡೆದ ಮಸೀದಿ ಮೇಲಿನ ದಾಳಿ ಮಾಸುವ ಮುಂಚೆಯೇ ಉಟ್ರೆಶ್ ನಗರದಲ್ಲಿ ಶೂಟಿಂಗ್ ನಡೆದಿದೆ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ...
ಎಸಿಬಿ ಬಲೆಗೆ ಬಿದ್ದ ರೇಷ್ಮೆ ವಲಯಾಧಿಕಾರಿ…!!!
ಮಧುಗಿರಿ ಹೊಸಕೆರೆ ಗ್ರಾಮದ ನಿವಾಸಿಯೊಬ್ಬರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಜಮೀನಿನಲ್ಲಿ ರೇಷ್ಮೆ ನಾಟಿ ಮಾಡಿ, ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಅಳವಡಿಸಲು...
ಮಗನೇ ಎಲ್ಲದ್ದೀಯಪ್ಪಾ?? ಎಂದಿದ್ದಕ್ಕೆ ಯಕ್ಷಗಾನ ಕಲಾವಿದನ ಮೇಲೆ ಕೇಸ್..!!
ಉಡುಪಿ ಮಗನೇ ಎಲ್ಲಿದ್ದೀಯಪ್ಪ? ಎಂಬ ಡೈಲಾಗ್ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಯಕ್ಷಗಾನದ ಹಾಸ್ಯ ಕಲಾವಿದನ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ...
ಶಾಂತಿಯುತ ಹೋಳಿ ಆಚರಣೆಗೆ ನಿರ್ಧಾರ
ಹಾವೇರಿ
ಇಂದಿನಿಂದ ಮಾರ್ಚ್ 23ರವರೆಗೆ ನಡೆಯಲಿರುವ ಹೋಳಿ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸುವುದಾಗಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ವಿವಿಧ ಸಮಾಜ ಹಾಗೂ ಧರ್ಮದ...
ಎಸ್‍ಎಸ್‍ಎಲ್‍ಸಿ ಪರೀಕ್ಷೆ : 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ…!!
ಬ್ಯಾಡಗಿ: ತಾಲೂಕಿನಲ್ಲಿ ಮಾ.21 ರಿಂದ ಏ. 4 ರವರೆಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಶಾಂತಿ ಸುವ್ಯವಸ್ಥೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ...
ಸೈನಿಕರ ಶೌರ್ಯ ಪ್ರಚಾರದ ವಸ್ತುವಾಗಬಾರದು
ದಾವಣಗೆರೆ: ಬಿಜೆಪಿ ಸೈನಿಕರ ಸೌರ್ಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್ ಡಿ. ಜಾಧವ್...
ಬಿಸಿಯೂಟ ಪೂರೈಕೆ ಖಾಸಗಿಯವರಿಗಿಲ್ಲ
ದಾವಣಗೆರೆ: ಬಿಸಿಯೂಟ ತಯಾರಕರ ಫ್ರತಿಭಟನೆಗೆ ಮಣಿದು, ರಾಜ್ಯ ಸರ್ಕಾರ ಬಿಸಿಯೂಟ ಪೂರೈಕೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಸುತ್ತಿದ್ದ...
ಸಮಾನ ಲಿಂಗಾನುಪಾತಕ್ಕೆ ಶ್ರಮಿಸಿ: ಹಂದ್ರಾಳ್
ಬಳ್ಳಾರಿ ಮಹಿಳೆಯರ(ಹೆಣ್ಮಕ್ಕಳ) ಸಂಖ್ಯೆ ದಿನೇ ದಿನೇ ತೀರಾ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹಿಳೆಯರ ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮಾನ ಲಿಂಗಾನುಪಾತಕ್ಕೆ ಸರ್ವರು...
ಎಸ್.ಪಿ.ಎಂಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ತಿಪಟೂರು ಕಾಂಗ್ರೆಸ್‍ನ ನಿಷ್ಠಾವಂತ,ಸರಳ, ಸಜ್ಜನ ಹಾಲಿ ಸಂಸದರಿಗೆ ಟಿಕೆಟ್ ನೀಡದಿರುವ ನಿರ್ಧಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಿಗೆ ಆಘಾತವನ್ನುಂಟು ಮಾಡಿದ್ದು, ಹಾಲಿ ಸಂಸದರಿಗೆ ಟಿಕೆಟ್ ನೀಡಿ ಪುನಃ...
ಕೋಲಾರದಲ್ಲಿ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ…!!!
ಕೋಲಾರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೊಲಾರ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದೆ , ಕೋಲಾರದಲ್ಲಿ ಕೈ ನಾಯಕರೊಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ...













