Tag: kannada news channel
ಲಿಂ.ಶ್ರೀ ಚನ್ನಬಸವ ಮಹಾಶಿವಯೋಗಿಗಳವರ 12ನೇ ವರ್ಷದ ಸ್ಮರಣೋತ್ಸವ
ಹರಪನಹಳ್ಳಿ: ವಚನ ಸಾಹಿತ್ಯ ಕ್ರಿಸ್ಚೇಯನ್‍ರ ಬೈಬಲ್, ಮುಸ್ಲಿಂರ ಕುರಾನ್ ನಂತೆ ಧಾರ್ಮಿಕ ಮನ್ನಣೆ ಗಳಿಸಿದೆ ಎಂದ ಅವರು ವಚನ ಸಾಹಿತ್ಯದ ವಿಶ್ಲೇಷಣೆ ಕಠಿಣತೆಯನ್ನು ಅರಿತು ಅದನ್ನು ವಿಶ್ಲೇಷಿಸಲು ಚನ್ನಬಸವ ಶಿವಯೋಗಿಗಳು...
ಇ-ಸ್ಟಾಂಪಿಗ್ ವ್ಯವಸ್ಥೆ ಉದ್ಘಾಟನೆ
ಹರಪನಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಬಿ.90) ಹಲವಾರು ದಶಕಗಳಿಂದ ರೈತರಿಗೆ ಬೇಕಾದ ಬೀಜ ಗೊಬ್ಬರಗಳನ್ನು ಮಾತ್ರ ವ್ಯವಹರಿಸುತ್ತಿತು ಅದರೀಗ ಆಧುನಿಕ ತಂತ್ರಜ್ಞಾನಗಳ ಸ್ಪರ್ದೆಯಲ್ಲಿ ತಾನು ಸರಿಸಾಟಿಯಾಗಿ...
ದೀನದಯಾಳ್ ಉಪಾಧ್ಯಯರವರ 102 ನೇ ಜನ್ಮದಿನಾಚರಣೆ
ಹಾವೇರಿ : ನಗರದ ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನದಯಾಳ್ ಉಪಾಧ್ಯಯರವರ 102 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದರಾಜ ಕಲಕೋಟಿ ಮಾತನಾಡಿ...
ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ
ಹಾವೇರಿ : ನಗರದ ಹುಕ್ಕೇರಿಮಠ ಶಾಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸವಣೂರ ತಾಲೂಕಿನ ಮಂತ್ರೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೋಲಾಟ ಸ್ಪರ್ಧೆಯಲ್ಲಿ ಪ್ರಥಮ...
ಗಣಿಗಾರಿಕೆ ಆರಂಭಿಸುವ ಕುರಿತು ಸೆ.29 ಮತ್ತು 30 ಅಧ್ಯಯನ ಶಿಬಿರ.
ಹೊಸಪೇಟೆ : ಬಳ್ಳಾರಿ ಜಿಲ್ಲಾದ್ಯಾಂತ ಗಣಿಗಾರಿಕೆಯನ್ನು ಪುನರ್ ಆರಂಭಿಸಬೇಕೆಂದು ವಿಜಯನಗರ ಪ್ರಜಾವೇದಿಕೆಯ ರಾಜ್ಯಧ್ಯಕ್ಷ ವೈ.ಗೋವಿಂದ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಗಣಿಗಾರಿಕೆ ಮುಚ್ಚಿರುವುದರಿಂದ...
ಉಚಿತ ಆರೋಗ್ಯ ಶಿಬಿರ
ಕೂಡ್ಲಿಗಿ: ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ನರ ರೋಗ ಹಾಗೂ ಮನೋರೋಗ ತಜ್ಞ ಡಾ. ಟಿ.ಆರ್. ಶ್ರೀನಿವಾಸ್ ಹೇಳಿದರು. ಅವರು ಬುಧವಾರ...
ಹಾನಗಲ್ಲದಲ್ಲಿ ಆರ್ಭಟಿಸಿದ ವರುಣ
ಹಾನಗಲ್ಲ : ಹಾನಗಲ್ಲ ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಸುರಿದ ಗುಡುಗು-ಸಿಡಿಲಿನ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಲ್ಲಾಪುರ ಹಾಗೂ ಕೋಣನಕೊಪ್ಪ ಗ್ರಾಮಗಳಲ್ಲಿ ಎರಡು ಎತ್ತುಗಳು ಬಲಿಯಾದ ಘಟನೆ ವರದಿಯಾಗಿವೆ....
ಕಾಂಗ್ರೆಸ್ ನಿಂದ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ
ಚಳ್ಳಕೆರೆ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ತನ್ನದೇಯಾದ ಜನಪ್ರಿಯ ಕಾರ್ಯಕ್ರಮಗಳ ಮೂಲಕ ರಾಷ್ಟ್ರದಲ್ಲಷ್ಟೇಯಲ್ಲ, ವಿಶ್ವದ ಗಮನವನ್ನು ಸೆಳೆದಿದೆ....
ದೇಶದಲ್ಲಿ 42 ಕಡೆ ಮೇಘಾ ಫುಡ್‍ಪಾರ್ಕ್: ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ
ಬಳ್ಳಾರಿ: ಕೇಂದ್ರ ಸರಕಾರ ದೇಶದಲ್ಲಿ 42 ಕಡೆ ಮೇಘಾ ಫುಡ್‍ಪಾರ್ಕ್ ಸ್ಥಾಪಿಸಲು ಯೋಜನೆ ಹಾಕಿಕೊಂಡಿದ್ದು,ಅದರಲ್ಲಿ 15 ಕಡೆ ಈಗಾಗಲೇ ಆರಂಭವಾಗಿವೆ. ಇನ್ನೂ 6 ಮೇಘಾಫುಡ್ ಪಾರ್ಕ್‍ಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ ಎಂದು...
ಅಲ್ಲಿಪುರ ಜಲಸಂಗ್ರಹಗಾರ ಪುನಶ್ಚೇತನ ಕಾಮಗಾರಿ; ಗುಣಮಟ್ಟ ಕಾಯ್ದುಕೊಳ್ಳಿ
ಬಳ್ಳಾರಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರಕ್ಕೆ ಕುಡಿಯುವ ನೀರು ಪೂರೈಸುವ ನಗರದ ಹೊರವಲಯದ ಅಲ್ಲೀಪುರ ಕೆರೆಗೆ ಬುಧವಾರ ಭೇಟಿ ನೀಡಿ ಅಮೃತ್ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗಿರುವ...













