Home Tags Kannada news channel

Tag: kannada news channel

26ನೇ ವಾರ್ಡ್‍ನಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

0
ತುಮಕೂರು:     ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ವಾರ್ಡ್‍ನಲ್ಲಿಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಹಾಗೂ ಮಹಾತ್ಮಗಾಂಧೀಜಿಯವರ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ...

ರೈತ ಕುಟುಂಬ ಆತ್ಮಹತ್ಯೆ : 40 ಲಕ್ಷ ರೂ.ಗೆ ಬೇಡಿಕೆಯಿಟ್ಟ ಸಂಬಂಧಿಗಳು

0
ಮಂಡ್ಯ: ಕೃಷಿಯನ್ನೇ ಅವಲಂಬಿಸಿದ್ದ ರೈತ ಕುಟುಂಬವೊಂದು, ಬ್ಯಾಂಕ್ ನಲ್ಲಿ ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಕ್ಕೆ 40 ಲಕ್ಷ ರೂ. ಪರಿಹಾರ ನೀಡದಿದ್ದರೆ ಶವ ಕೊಂಡೊಯ್ಯಲು ಬಿಡುವುದಿಲ್ಲ ಎಂದು...

ಸಾಲಬಾಧೆ : ರೈತ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..!?

0
ಮಂಡ್ಯ:     ಸಾಲಬಾಧೆಯಿಂದ ಬೇಸತ್ತು ಜಿಲ್ಲೆಯ ರೈತ ಕುಟುಂಬವೊಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.      ನಂದೀಶ್(40), ಕೋಮಲ(32) ಪುತ್ರಿ ಚಂದನಾ(13) ಹಾಗೂ ಪುತ್ರ ಮನೋಜ್(11) ಮೃತ...

ಗುಪ್ತಚರ ವರದಿ ಸಂಗ್ರಹಕ್ಕೆ ಮುಂದಾದ ಸಿ.ಎಂ.

0
 ಬೆಂಗಳೂರು:      ಗುಪ್ತಚರ ವರದಿ ಸಂಗ್ರಹಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ.      ಗುಪ್ತಚರ ಇಲಾಖೆ ಬಳಸಿಕೊಂಡು, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಶಾಸಕರ ಮೇಲೆ ಹದ್ದಿನಕಣ್ಣು ಇಡುವ...

ದೇಶವನ್ನು ಸಂಘಟಿಸಲು ನೀವ್ಯಾರು…..? : ರಾಗಾ

0
ದೆಹಲಿ:      ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಎಂದಿನಂತೆ ನಾಲಿಗೆ ಹರಿಯಬಿಡುವ ತಮ್ಮ ಕೆಲಸವನ್ನು  ರಾಹುಲ್‌ ಗಾಂಧಿ  ಚಾಚುತಪ್ಪದೆ ಮಾಡಿದ್ದಾರೆ.     ದೇಶವನ್ನು ಸಂಘಟಿಸಲು ಆರ್‌ಎಸ್‌ಎಸ್‌ ಮುಂದಾಗಲಿದೆ ಎಂದು ಸಂಘದ ಮುಖ್ಯಸ್ಥ...

ಕೊಡಗಿನ ನೆರೆ ಸಂತ್ರಸ್ತ್ರರಿಗೆ 50 ಸಾವಿರ ಹೆಚ್ಚಿನ ಪರಿಹಾರ : ದೇಶಪಾಂಡೆ

0
ಬೆಂಗಳೂರು:        ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕುಟುಂಬಗಳಿಗೆ ಬಟ್ಟೆಬರೆ ಮತ್ತು ಅಗತ್ಯ ದಿನಬಳಕೆ ವಸ್ತುಗಳಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ....

ಉತ್ತಮ ಹವ್ಯಾಸಗಳಿಂದ ಮಾನಸಿಕ ರೋಗ ನಿವಾರಣೆ ಸಾಧ್ಯ

0
ತುಮಕೂರು:    ಪುಸ್ತಕಗಳನ್ನು ಓದುವುದು ಸೇರಿದಂತೆ ಉತ್ತಮ ಹವ್ಯಾಸಗಳತ್ತ ಹೆಚ್ಚು ಗಮನ ಹರಿಸಿದರೆ ಮಾನಸಿಕ ರೋಗಗಳಿಂದ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬು ತಿಳಿಸಿದರು. ...

ಪ್ರಧಾನಿ ಹುದ್ದೆ ಬೇರೆಯವರಿಗೆ ನೀಡಿ..! – ಖರ್ಗೆ

0
ನವದೆಹಲಿ:      ಪ್ರಧಾನಿಯಾಗಿ ಮುಂದುವರಿಯಲು ಮೋದಿಯವರಿಗೆ ಯಾವುದೇ ನೈತಿಕತೆ ಇಲ್ಲ. ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.        ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ....

ಬಳ್ಳಾರಿಯ ಡೇಂಜರ್ ಗ್ಯಾಂಗ್ ….!!!!!!!

0
ಬಳ್ಳಾರಿ:      ಓದ ಬೇಕಾದ ವಯಸ್ಸಿನಲ್ಲಿ ಶಾಲೆಗೆ ಹೋಗುವ ಮಕ್ಕಳು ಕಳ್ಳತನಕ್ಕೆ ಇಳಿದಿರುವ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.      ಮಿಲ್ಲರ್‍ಪೇಟೆಯಲ್ಲಿ ಡೇಂಜರ್ ಗ್ಯಾಂಗ್ ಎಂಬ ಪರೋಡಿಗಳ ಒಂದು ಗುಂಪು ಹುಟ್ಟಿಕೊಂಡಿದೆ....

ಗಾಂಧಿನಗರದ ಗಣೇಶಮೂರ್ತಿ ವಿಸರ್ಜನೆ

0
ತಿಪಟೂರು :      ನಗರದ ಗಾಂಧಿನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯನ್ನು ವಿಶೇಷವಾದ ವಾಹನಗಳಲ್ಲಿ ಅದ್ದೂರಿಯಾಗಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಹೊರಟು ಪೋಲೀಸರ ಮಾರ್ಗದರ್ಶನದಲ್ಲಿ ಕಾರೋನೇಷನ್ ರಸ್ತೆ, ರೈಲ್ವೇಸ್ಟೇಷನ್ ಮತ್ತು ಬಿ.ಹೆಚ್.ರಸ್ತೆಯ ಅಮಾನಿಕೆರೆಯಲ್ಲಿ ಸುರಕ್ಷಿತವಾಗಿ...
Share via