Tag: kannada news epaper
ಸ್ವಚ್ಚ ಪರಿಸರದಿಂದ ಉತ್ತಮ ಸಮಾಜ ನಿರ್ಮಾಣ
ಚಿತ್ರದುರ್ಗ: ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕಾದರೆ ಸ್ವಚ್ಚತೆಯಿಂದ ಮಾತ್ರ ಸಾಧ್ಯ ಎಂದು ಡಿಜಿಟಲ್ ವಲ್ರ್ಡ್‍ನ ಮಾಲೀಕ ದಾದಾಪೀರ್ ಹೇಳಿದರು. ನೆಹರು ಯುವ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಕುರುಬರ ಹಾಸ್ಟೆಲ್‍ನಲ್ಲಿ...
ಗಾಂಧೀಜಿಯವರ ಸ್ವಚ್ಚ ಭಾರತದ ಕನಸು ನನಸು ಮಾಡುವತ್ತ ರಾಷ್ಟ್ರೀಯ ಸೇವಾ ಯೋಜನ ಶಿಬಿರಗಳು.
ಚಳ್ಳಕೆರೆ ಗ್ರಾಮೀಣ ಭಾಗಗಳಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿರುವುದು ಸಂತಸದ ವಿಷಯ. ಸ್ವಚ್ಚತೆ...
ವಿಶ್ವ ನೀರು ದಿನಾಚಾರಣೆಯ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮ
ಹಾವೇರಿ : ಪ್ರಕೃತಿಯ ಸಂಪನ್ಮೂಲಗಳಾದ ಗಾಳಿ, ನೀರು, ಪರಿಸರ ಉಳಿಸಿ ಬೆಳಿಸಲು ನಾವೆಲ್ಲರೂ ಬದ್ದರಾಗಬೇಕು ಇಲ್ಲವಾದರೆ ಅಪಾಯ ತಪ್ಪಿದಲ್ಲ ಎಂದು ಹಿರೇಮುಗದೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ...
ಸಾಹಿತ್ಯಶ್ರೀ ಗೌರವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿಯವರಿಗೆ ಸನ್ಮಾನ
ಹಾವೇರಿ : ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಸಾಲಿನ ಸಾಹಿತ್ಯಶ್ರೀ ಗೌರವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಸತೀಶ ಕುಲಕರ್ಣಿಯವರನ್ನು ಸನ್ಮಾನಿಸುವ ಸಮಾರಂಭ ಮತ್ತು ಅವರ ಸಾಹಿತ್ಯ ಕುರಿತಾದ ವಿಚಾರ...
ಭಗತ್‍ಸಿಂಗ್, ಸುಖ್‍ದೇವ್, ರಾಜ್‍ಗುರು ಚಿಂತನೆಗಳು ಇಂದಿಗೂ ಪ್ರಸ್ತುತ
ತುಮಕೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಭಗತ್‍ಸಿಂಗ್, ಸುಖ್‍ದೇವ್ ಮತ್ತು ರಾಜ್‍ಗುರು ಪ್ರಮುಖರಾಗಿದ್ದು ಅವರು ನೀಡಿದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ್ಷಕ ನಾಗರಾಜು ತಿಳಿಸಿದರು. ಅವರು ಭಾರತ...
ಮೈತ್ರಿಕೋಟ ಅಧಿಕಾರಕ್ಕೆ ಬಂದರೆ ದೇವೇಗೌಡರೇ ಪ್ರದಾನಿ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ದೇಶದಲ್ಲಿ ಯುಪಿಎ ಮೈತ್ರಿಕೋಟ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ದೇವೇಗೌಡರೇ ಪ್ರದಾನಿ ಪಕ್ಷ ಭೇದ ಮರೆತು ಅವರ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ...
ಶ್ರೀ ಕೋಡಿ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವ
ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಕೋಡಿ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂಭಣೆಯಿಂದ ನೆರವೇರಿತು. ...
ರಾಜಕಾರಣದಲ್ಲಿ 48 ಗಂಟೆಯಲ್ಲಿ ಏನು ಬೇಕಾದರೂ ಆಗಬಹುದು : ಎಸ್ ಪಿ ಎಂ
ಚಿಕ್ಕನಾಯಕನಹಳ್ಳಿ ರಾಜಕಾರಣದಲ್ಲಿ 48ಗಂಟೆಯಲ್ಲಿ ಏನು ಬೇಕಾದರೂ ಆಗಬಹುದು ಹಾಗಾಗಿ ಎರಡೂ ಪಕ್ಷದ ನಾಯಕರಲ್ಲಿ ಕಳಕಳಿಯ ಮನವಿ ಮಾಡುತ್ತಾ ಚುನಾವಣೆಗೆ ಸ್ಪರ್ಧಿಸಲು ನನಗೆ ಅವಕಾಶ ಕೊಡಿ, ಜಿಲ್ಲೆಯಲ್ಲಿಯೂ ನನ್ನ...
ಪ್ರಾಣಿಗಳಿಗೆ ನೀರು ಹಾಗು ಆಹಾರ ವ್ಯವಸ್ಥೆ ಮಾಡಿದ ಇನ್ಫೋಸಿಸ್ ಸ್ವಯಂ ಸೇವಕರು
ಪಾವಗಡ: ಎಂದಿನಂತೆ ಈ ಶನಿವಾರವೂ ನವಿಲುಧಾಮವಾದ ಹನುಮನ ಬೆಟ್ಟ ದಲ್ಲಿ ಪ್ರಾಣಿಗಳಿಗೆ ನೀರು ಹಾಗು ಆಹಾರ ನೀಡಲಾಯಿತು. ಇದೇಸಂದರ್ಭದಲ್ಲಿ ಸುಮಾರು ಮುನ್ನೂರು ಅಡಿಗೂ ಎತ್ತರವಿರುವ ಅಕ್ಕಮನ ಬೆಟ್ಟಫ ಮದ್ಯೆ ಇರುವ...
ಅರ್ಥ ವ್ಯವಸ್ಥೆ ಸಫಲಗೊಳ್ಳಲು ವಿಜ್ಞಾನದ ಬಳಕೆ ಅನಿವಾರ್ಯ
ಶಿರಾ ಕೃಷಿ ಪ್ರಧಾನ ಭಾರತದ ಅರ್ಥ ವ್ಯವಸ್ಥೆ ಸಫಲಗೊಳ್ಳಲು ವಿಜ್ಞಾನದ ಬಳಕೆ ಅನಿವಾರ್ಯ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್‍ನ ಡಾ. ಹೆಚ್.ಎಸ್.ನಿರಂಜನಾರಾಧ್ಯ ಹೇಳಿದರು.ನಗರದ ಸರ್ಕಾರಿ ಪ್ರ.ದ....













