Tag: kannada news epaper
ತುಂಗಾಭದ್ರಾನದಿಯು ತುಂಬಿ ಹರಿದರೂ 22 ಕೆರೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ-ಸಿರಿಗೆರೆ ಶ್ರೀಗಳು
ಜಗಳೂರು: ತಾಂತ್ರಿಕದೋಷ , ಜನತೆಯ ಪರಸ್ಪರ ಸಹಕಾರದ ಕೊರತೆಯಿಂದ ತುಂಗಾಭದ್ರಾನದಿಯು ತುಂಬಿ ಹರಿದರೂ ದಾವಣಗೆರೆ , ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ 22 ಕೆರೆಗಳಿಗೆ ಸಮರ್ಪಕವಾಗಿ...
ಕೆಂಡ ಹಾಯುವ ವೇಳೆ ಆಯ ತಪ್ಪಿ ವ್ಯಕ್ತಿಗಳಿಬ್ಬರಿಗೆ ಗಾಯ
ಹೊನ್ನಾಳಿ: ದೇವಿಯ ಕೆಂಡ ಹಾಯುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ತಾಲೂಕಿನ ಮಲೆ ಕುಂಬಳೂರು ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಶ್ರೀ ಚಿಕ್ಕುಡದಮ್ಮ ದೇವಿ ಕೆಂಡ...
ಸಮಾಜದ ನೆಮ್ಮದಿ ಹಾಗೂ ಶಾಂತಿಯುತ ಬದುಕಿಗೆ ಪೊಲೀಸರ ಸೇವೆ ಅನನ್ಯ
ಹಾವೇರಿ ದಿನದ 24 ಗಂಟೆ ಹಾಗೂ ವರ್ಷದ 365 ದಿನ ಜನಸಮಾನ್ಯರೊಂದಿಗೆ ಸ್ಪಂದಿಸುತ್ತ, ಸಮಾಜದ ನೆಮ್ಮದಿ ಹಾಗೂ ಶಾಂತಿಯುತ ಬದುಕಿಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಸೇವೆ ಅನನ್ಯವಾಗಿದೆ ಎಂದು...
ನಗರಕ್ಕೆ 24 ಘಂಟೆ ನೀರು ಸರಬರಾಜು ಎಲ್ಲಿ ಮತ್ತು ಯಾವಾಗ?
ಹಾವೇರಿ : ನಗರಕ್ಕೆ ೨೪ ಗಂಟೆ ನೀರು ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಿದ್ದು. ಹಾಲಿ ಶಾಸಕ ನೆಹರೂ ಓಲೇಕಾರ ತರಾತುರಿಯಲ್ಲಿ ಎರಡು ಮೂರು ತಿಂಗಳ ಹಿಂದೆ ನಗರದ ಅಶ್ವಿನಿನಗರ...
ಧೀರ ಮಹಿಳೆಯ ಜಯಂತಿ ಆಚರಣೆ
ಹಾವೇರಿ : ಕಿತ್ತೂರ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಥಮ ಮಹಿಳೆಯಾಗಿವೋ ಹಾಗೂ ತುಂಬಾ ಧೈರ್ಯಶಾಲಿಯಾಗಿ ಹೋರಾಟ ಮಾಡಿದ ಧೀರ ಮಹಿಳೆಯ ಜಯಂತಿ ಮಾಡಲು ನಿರ್ಧರಿಸಿದ್ದ...
ಅತಿ ದುಬಾರಿ ಹೋರಿ
ಹಾವೇರಿ : ನಾಲ್ಕೈದು ಲಕ್ಷ ಕೊಟ್ಟು ಕಾರ್ ಖರೀದಿಸಬಹುದು. ಎಂಟತ್ತು ಲಕ್ಷ ಕೊಟ್ಟು ಐಷಾರಾಮಿ ಕಾರ್ ಪರ್ಚೇಸ್ ಮಾಡಬಹುದು. ಆದರೆ ಇಲ್ಲೊಂದು ಹೋರಿ ಐಷಾರಾಮಿ ಕಾರಿನ ರೇಟನ್ನು...
ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಲೀಕೇಜ್
ಚಳ್ಳಕೆರೆ ತಾಲ್ಲೂಕಿನ ಬಹುತೇಕ ಕೆರೆಗಳು ಅ.18ರ ಗುರುವಾರ ರಾತ್ರಿ ಬಿದ್ದ ಮಳೆಯಿಂದ ಕೆರೆಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ದಾಸ್ತಾನಿದ್ದು, ಕರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳಿಂದ ಕೆರೆ ಏರಿಯಲ್ಲಿ ನೀರು...
ರೋಗಮುಕ್ತ ದೇಶ ನಿರ್ಮಾಣ ನಮ್ಮ ಗುರಿ
ಚಿತ್ರದುರ್ಗ ಭಾರತದ ಯಾವುದೇ ವ್ಯಕ್ತಿ ರೋಗದಿಂದ ನರಳಿ ಅಥವಾ ಹಸಿವಿನಿಂದ ನರಳಿ ಸಾಯಬಾರದು, ರೋಗ ಮುಕ್ತ, ಹಸಿವುಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಪತಂಜಲಿ ಯೋಗ ಪೀಠದ ಮುಖ್ಯ ಉದ್ದೇಶವಾಗಿದೆ " ಎಂದು...
ಪೊಲೀಸ್ ಠಾಣೆ ನೊಂದವರಿಗೆ ಭರವಸೆಯ ಕೇಂದ್ರವಾಗಬೇಕು; ಜಿಲ್ಲಾಧಿಕಾರಿ ಗಿರೀಶ್ ಸಲಹೆ
ಚಿತ್ರದುರ್ಗ ಸಮಾಜದಲ್ಲಿ ನೊಂದವರು ಶೋಷಿತರಿಗೆ ಪೊಲೀಸ್ ಠಾಣೆಗಳು ಭರವಸೆಗಳನ್ನು ಈಡೇರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ಧಾರೆ.ಜಿಲ್ಲಾ ಸಶಸ್ತ್ರಮೀಸಲು ಪಡೆಯ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ...
ಆಸ್ತಿ ಒತ್ತುವರಿ ತೆರವಿಗೆ ಕ್ರಮ: ಅರಣ್ಯ ಸಚಿವ ಶಂಕರ್
ಚಿತ್ರದುರ್ಗ ಮುರುಘಾಮಠಕ್ಕೆ ಸೇರಿದ ಆಸ್ತಿಯನ್ನು ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ತೆರವುಗೊಳಿಸಿ ಕೊಡುವುದಾಗಿ ಅರಣ್ಯ ಸಚಿವ ಶಂಕರ್ ಭರವಸೆ ನೀಡಿದರು. ನಗರದ ಮುರುಘಾಮಠದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಶನಿವಾರ ಶರಣಸಂಸ್ಕøತಿ ಉತ್ಸವ ಅಂಗವಾಗಿ...













