Tag: kannada news epaper
ನಗರದಲ್ಲಿ ರೌಡಿತನ ನಿಗ್ರಹಕ್ಕೆ ಪೊಲೀಸ್ ತಂಡ
ತುಮಕೂರು ‘‘ತುಮಕೂರು ನಗರದಲ್ಲಿ ಪುಂಡ ಪೋಕರಿಗಳನ್ನು ಹಾಗೂ ರೌಡಿಗಳನ್ನು ನಿಗ್ರಹಿಸಲು ಪೊಲೀಸರ ವಿಶೇಷ ತಂಡ ರಚಿಸಿದ್ದು, ಈ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ’’ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯಾ...
ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲು ಧರಣಿ
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಪಂಚಾಯ್ತಿ ಎದುರು ಧರಣಿ ಮಾಡಿದ ಘಟನೆ ಸೋಮವಾರ ಜರುಗಿತು. 20 ದಿನಗಳಿಂದ...
ಹುಳಿಯಾರು ಫುಟ್ ಪಾತ್ ಗೂಡಂಗಡಿಗಳ ಶೀಘ್ರ ಎತ್ತಂಗಡಿ
ಹುಳಿಯಾರು: ಹುಳಿಯಾರು ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ದಶಕಗಳಿಂದ ತಲೆ ಎತ್ತಿರುವ ಫುಟ್ ಪಾತ್ ಗೂಡಂಗಡಿಗಳನ್ನು ಶೀಘ್ರದಲ್ಲೇ ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಮಹಾತ್ಮ...
ಫೀಫಾ ಏಷಿಯಾ ಯು-18 ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ
ಬೆಂಗಳೂರು: ಫೀಫಾ ಏಷಿಯಾ ಯು-18 ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಇದೇ ತಿಂಗಳ 28 ರಿಂದ ನ.3 ರವರೆಗೆ ನಗರದ ಕಂಠೀರವ ಹಾಗೂ ಕೋರಮಂಗಲ ಸ್ಟೇಡಿಯಂಗಳ್ಲಲಿ ನಡೆಯಲಿದ್ದು, ಎಲ್ಲ...
ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ಡಿ ಸಿ ಎಂ ಭೇಟಿ
ಬೆಂಗಳೂರು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರು ವಿಧಾನಸೌಧದಲ್ಲಿ ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್...
5ನೇ ದಿನಕ್ಕೆ ಕಾಲಿಟ್ಟ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಧರಣಿ
ಬೆಂಗಳೂರು: ಇತ್ತೀಚೆಗಷ್ಟೇ ವೇತನ ಅನುದಾನಕ್ಕೆ ಒಳಪಟ್ಟಿರುವ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿನ ಸೇವಾವಧಿಯನ್ನು ಪರಿಗಣಿಸಿ ವೇತನ ನಿಗದಿಗೊಳಿಸುವ ಕುರಿತ ಬಸವರಾಜು ಹೊರಟ್ಟಿ ಸಮಿತಿಯ ವರದಿ ಜಾರಿ...
ಸಿಡಿಲಿಗೆ ತಾಯಿ-ಮಗಳು ಸೇರಿ ಮೂವರು ಬಲಿ
ದಾವಣಗೆರೆ:ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ತಾಯಿ-ಮಗಳು ಸೇರಿ ಮೂವರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಜಿಲ್ಲೆಯಲ್ಲಿ ಹರಪನಹಳ್ಳಿ ಹಾಗೂ ಜಗಳೂರು ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ...
ಗಡ್ಡ ರವಿ ಕೊಲೆ ಪ್ರಕರಣ : 9 ಮಂದಿ ಬಂಧನ
ತುಮಕೂರು: ಮಾಜಿ ಮೇಯರ್ ರವಿಕುಮಾರ್ ಆಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ್ದ ಆಯುಧ ಮತ್ತು ವಾಹನಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.http://prajapragathi.com/tumkur-myore-murder-on-road-batavadi/ಈ...
ಮಧ್ಯ ಪ್ರದೇಶದಲ್ಲಿ ರಾಹುಲ್ ಟೆಂಪಲ್ ರನ್
ದಾಟಿಯಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರದೇಶ ವಿಧಾನ ಸಭಾ ಚುನಾವಣಾ ಪ್ರಚಾರದ ಮಧ್ಯೆ ಬಿಡುವು ಮಾಡಿಕೊಂಡು ತಮ್ಮ ಟೆಂಪಲ್ ರನ್ ಮುಂದುವರೆಸಿದ್ದಾರೆ.ಮಧ್ಯಪ್ರದೇಶದ ಪ್ರಖ್ಯಾತ ಮಾ ಪಿತಾಂಬರ ಪೀಠ ದೇಗುಲಕ್ಕೆ ಭೇಟಿ ನೀಡಿದ್ದಾರೆ.ರಾಹುಲ್ ಗಾಂಧಿ...
ಬಳ್ಳಾರಿ ಉಪಚುನಾವಣೆ : ಉಗ್ರಪ್ಪಗೆ ‘ಕೈ’ ಟಿಕೆಟ್
ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಉಗ್ರಪ್ಪರವರಿಗೆ ಟಿಕೆಟ್ ನೀಡಿ ಅಂತಿಮಗೊಳಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ರಾಜ್ಯ ಕಾಂಗ್ರೆಸ್ ಮುಖಂಡರೆಲ್ಲರೂ ವಿದಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಬಗ್ಗೆ...













