Tag: kannada news epaper
ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ
ಹೊನ್ನಾಳಿ: ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಜನಜೀವನದ ಪರಿಚಯ ಮಾಡಿಸುತ್ತದೆ. ಸಮಾಜದಲ್ಲಿ ಹೇಗೆ ಸಹಜೀವನ ನಡೆಸಬೇಕು ಎಂಬುದನ್ನು ಯುವಜನತೆಗೆ ಕಲಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ...
ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು
ಹೊನ್ನಾಳಿ: ಯುವಜನತೆ ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು. ...
ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನೆ
ಹೊನ್ನಾಳಿಯ ಹಿರೇಕಲ್ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ "ಹಿರೇಕಲ್ಮಠದ ವೈಭವ" ಸಿಡಿ ಬಿಡುಗಡೆ ಮಾಡಿದರು. ಗೀತ ರಚನಕಾರ-ಗಾಯಕ...
ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕ
ಹರಿಹರ ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕವಾಗುತ್ತದೆ. ಅದೇ ರೀತಿ ಕವಿಗಳು ಸಾಮಾಜಿಕ ಸಮಸ್ಯೆಗಳನ್ನು ಕವನದ ಮೂಲಕ ಅನಾವರಣಗೊಳಿಸಬೇಕು ಎಂದು ಗೊಟಗೋಡಿಯ ಜಾನಪದ ವಿವಿಯ ಉಪನ್ಯಾಸಕಿ...
ಕಳಪೆ ಕಾಮಗಾರಿಗಳ ಬಗ್ಗೆ ವಿಷಾದ
ಹರಪನಹಳ್ಳಿ: ಬ್ರಿಟಿಷರ ಅವಧಿಯ ಕಾಮಗಾರಿಗಳೂ ಈಗಲೂ ಗಟ್ಟಿಮುಟ್ಟಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಶಿಥಿಲಾವ್ಯವಸ್ಥೆಗೆ ತಲುಪುತ್ತಿರುವುದು ನಮ್ಮ ದೇಶದ ದುರಂತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್...
ಪರಿಶಿಷ್ಟ ಜಾತಿ ತರಬೇತುದಾರರಿಗೆ ಲ್ಯಾಪ್ ಟಾಪ್ ವಿತರಣೆ
ದೊಡ್ಡೇರಿ: ಶ್ರೀ ಬಸವೇಶ್ವರ ಕೈಗಾರಿಕ ತರಬೇತಿ ಸಂಸ್ಥೆ ದಂಡಿನದಿಬ್ಬ, ವತಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಪಡೆಯುತ್ತೀರುವ ಪರಿಶಿಷ್ಟ ಜಾತಿ ತರಬೇತುದಾರರಿಗೆ ರಾಜ್ಯ ಸರ್ಕಾರದ ವತಿಯಿಂದ ಬಂದಿದ್ದ 06...
62ನೇ ಬೌದ್ಧ ಧರ್ಮ ದೀಕ್ಷಾ ಮಹೋತ್ಸವ
ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ದಿನಾಂಕ: 14/10/2018 ರಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಬೌದ್ಧ ಧಮ್ಮ ದೀಕ್ಷಾ ಮಹೋತ್ಸವವನ್ನು ತುಮಕೂರು ನಗರದ ಟೌನ್‍ಹಾಲ್‍ನಲ್ಲಿ...
ಸಮುದಾಯಕ್ಕೆ ಗೌರವ ಬರುವಂತೆ ಸಾಧಕರು ನಡೆದುಕೊಳ್ಳಬೇಕಿದೆ
ತುಮಕೂರು: ಸಮುದಾಯದಲ್ಲಿ ಸಾಧನೆ ಮಾಡಿದವರು,ಸಮಾಜಕ್ಕೆ ಗೌರವ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ. ನಗರದ ಚಿಲುಮೆ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಹಮ್ಮಿಕೊಂಡಿದ್ದ...
ಹುಳಿಯಾರು ಪದವಿ ಕಾಲೇಜಿನಲ್ಲಿ ಜೀವನ ಕೌಶಲ್ಯ ಕಾರ್ಯಗಾರ
ಹುಳಿಯಾರು: ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ1 ಮತ್ತು 2 ರ ಅಡಿಯಲ್ಲಿ ‘ಜೀವನ ಕೌಶಲ’ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ...
ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಮನವಿ
ಹುಳಿಯಾರು: ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಿಕಲ್ಲುಗೊಲ್ಲರಹಟ್ಟಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಗ್ರಾಮದ ದೇವರಾಜು ಮನವಿ ಮಾಡಿದ್ದಾರೆ. ...













