Tag: kannada news epaper
ನಗರದ ಮಧ್ಯ ಭಾಗದಲ್ಲಿರುವ ಬಸ್ ನಿಲ್ದಾಣದ ಅವ್ಯವಸ್ಥೆಗಳ ಆಗರ
ರಾಣಿಬೆನ್ನೂರ: ಹಾವೇರಿ ಜಿಲ್ಲೆಯಲ್ಲಿಯೆ ದೊಡ್ಡಮಟ್ಟದ ಹೆಸರು ಗಳಿಸಿದ ರಾಣಿಬೆನ್ನೂರು ನಗರದ ಮಧ್ಯ ಭಾಗದಲ್ಲಿರುವ ಬಸ್ ನಿಲ್ದಾಣವು ಅನೇಕ ಸಮಸ್ಯೆಗಳ ಗೂಡಾಗಿದೆ.ಸಿಸಿ ಕ್ಯಾಮರ ಅಳವಡಿಕೆ ಇಲ್ಲ: ಪ್ರತಿ...
ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರದ ಹೆಜ್ಜೆ
ಯಾದಗಿರಿ: ರಾಜ್ಯದ ಯಾದಗಿರಿ, ರಾಯಚೂರು ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಕೇಂದ್ರ ಸರ್ಕಾರ ಈಗಾಗಲೇ ಗುರುತಿಸಿದ್ದು, ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ...
ವಸತಿಗೃಹಗಳ ಉದ್ಘಾಟನೆ
ಹುಬ್ಬಳ್ಳಿ ದೇಶದಲ್ಲಿಯೇ ರಾಜ್ಯದ ಪೊಲೀಸರು ಮಾದರಿಯಾಗಿದ್ದಾರೆ. ಇಲಾಖೆಯ 1 ಲಕ್ಷ 16 ಸಾವಿರ ಹುದ್ದೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಇದ್ದು ಇವುಗಳ ಭರ್ತಿಗೆ ಆದ್ಯತೆ ನೀಡಲಾಗಿದೆ ಎಂದು...
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ
ಬೆಂಗಳೂರು: ರಾಜ್ಯದ ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ರಾಜ್ಯದ 6.3 ಕೋಟಿ ಜನಸಂಖ್ಯೆಗೆ 2 ಕೋಟಿ ವಾಹನಗಳಿವೆ. ಸಾರ್ವಜನಿಕ ವಾಹನಗಳ ಮೇಲೆ...
ತರಬೇತಿ ಕಾರ್ಯಾಗಾರದ ಉದ್ಘಾಟನೆ
ಶಿಗ್ಗಾವಿ : ನರೇಂದ್ರ ಮೋದಿಯವರ ಕನಸ್ಸಾದ ಎಲ್ಲರೂ ಸ್ವಾವಲಂಬಿಯಾಗಿ ಬದುಕಬೇಕಾದರೆ ಸರಕಾರದ ಇಂತಹ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸುವರ್ಣಕಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಲನಕರ ಹೇಳಿದರು. ಪಟ್ಟಣದ...
ಉಚಿತ ಹೃದಯ ರೋಗ ಹಾಗೂ ಚಿಕ್ಕಮಕ್ಕಳ ತಪಾಸಣಾ ಶಿಬಿರ
ಶಿಗ್ಗಾವಿ : ತಾಲೂಕಿನ ಸಮಸ್ತ ಸಾರ್ವಜನಿಕರು ಸರಕಾರ ಹಾಗೂ ಸಂಘ ಸಂಸ್ಥೆಗಳ ಮುಖಾಂತರ ನಡೆಯುವ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ನೆಮ್ಮದಿಯ ಜೀವನ ಕಳೆಯಬೇಕೆಂದು ಡಾ. ಮೃತ್ಯುಂಜಯ...
ಅಂತಾರಾಜ್ಯ ದರೋಡೆಕೋರರ ಬಂಧನ
ಬೆಂಗಳೂರು ಆನ್‍ಲೈನ್ ಮೂಲಕ ಸಂಪರ್ಕಿಸಿ ಬಾಡಿಗೆಗೆ ಬುಕ್ ಮಾಡಿದ ಕಾರಿನ ಚಾಲಕರನ್ನು ಪ್ರಯಾಣಿಕರ ಸೋಗಿನಲ್ಲಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಹೋದ ನಂತರ ಆತನನ್ನು ಮಧ್ಯಭಾಗಕ್ಕೆ ಎಳೆದು ಕೈ ಕಾಲು ಕಟ್ಟಿಹಾಕಿ ಬಲವಂತದಿಂದ...
ಎರಡು ಬೈಕ್‍ಗಳ ಮುಖಾಮುಖಿ ಡಿಕ್ಕಿ
ಬೆಂಗಳೂರು ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೊಬ ಮೃತಪಟ್ಟರೆ, ಇತರ ಮೂವರು ಯುವಕರು ಗಾಯಗೊಂಡಿರುವ ದುರ್ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಡ್ಲು ರಸ್ತೆಯಲ್ಲಿನಡೆದಿದೆ. ...
ಬಿಎಂಟಿಸಿ ಬಸ್ ನಲ್ಲಿ ಬೆಂಕಿ
ಬೆಂಗಳೂರು ನಗರದ ಹೊರವಲಯದ ಮಾದವಾರ ಬಳಿ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ಸಮಯಪ್ರಜ್ಞೆ ತೋರಿ ಪ್ರಯಾಣಿಕರನ್ನು ಕೆಳಗಿಳಿಸಿ ಭಾರೀ ದುರಂತ ತಪ್ಪಿಸಿದ್ದಾರೆ. ನೆಲಮಂಗಲದಿಂದ ಶಿವಾಜಿನಗರಕ್ಕೆ ತೆರಳುತಿದ್ದ ಬಿಎಂಟಿಸಿ...
ಬಲಿಗಾಗಿ ಕಾದಿರುವ ವಿದ್ಯುತ್ ಕಂಬ
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ವಿದ್ಯುತ್ ಕಂಬ ಶೀಥಿಲವಾಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಸುಮಾರು ಮನೆಗಳು ಈ ವಿದ್ಯುತ್ ಕಂಬದ...













