Tag: kannada news live
ವಿಶೇಷ ಪಂಚಾಮೃತಾಭಿಷೇಕ
ತಿಪಟೂರು ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠ ಶ್ರೀಚೌಡೇಶ್ವರಿ ದೇವಿ ದೇವಾಲಯದದಲ್ಲಿ ಅಮ್ಮನವರಿಗೆ ವಿಶೇಷ ಮಹಾಪಂಚಾಮೃತಾಭಿಷೇಕವು ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿತು.ಬೆಳಗಿನ ಜಾವದಲ್ಲಿ ಅಮ್ಮನವರಿಗೆ ನದಿಸ್ನಾನ, ಪಂಚಾಮೃತಾಭಿಷೇಕ, ದೀಪಾರಾಧನೆ...
ಅದ್ದೂರಿಯಾಗಿ ಜರುಗಿದ ಹಾಲ್ಕುರಿಕೆ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ
ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರಿ ಕರಿಯಮ್ಮ ದೇವಿ ಜಾತ್ರೆಯು ಸಂಪ್ರದಾಯದಂತೆ ನಡೆದು ಮದುವಣಗಿತ್ತಿ ಶಾಸ್ತ್ರ, ಕಂಕಣ ಧಾರಣೆ, ಧ್ವಜಾರೋಹಣ ನಂತರ ಹಾಲ್ಕುರಿಕೆ...
ಡಿ.ಕೆ.ಸು ಅಕ್ರಮ ಸಂಪತ್ತು ರಕ್ಷಣೆಗಾಗಿ ಮಾತ್ರ ಅಧಿಕಾರ : ಬಿಜೆಪಿ ಆರೋಪ
ಕುಣಿಗಲ್ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನ ಇಲ್ಲಿನ ಸಂಸದರು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಕಿಂಚಿತ್ತು ಅಭಿವೃದ್ದಿಕಾಣದ ಶ್ರೀರಂಗ ಏತನೀರಾವರಿ ಯೋಜನೆಯನ್ನ ಚುನಾವಣೆ ಸಮಯದಲ್ಲಿ ಮಾತ್ರ ಡಿ.ಕೆ. ಸುರೇಶ್ ಹೇಳುತ್ತ ಕೇವಲ ರಾಜಕೀಯ...
ಯುವ ರೆಡ್ ಕ್ರಾಸ್, ಮತ್ತು ಭಾರತ್ ಸ್ಕೌಟ್ಸ ಮತ್ತು ಗೈಡ್ಸ ಚಟುವಟಿಕೆಗಳ ಸಮಾರೋಪ ಸಮಾರಂಭ
ಚಿಕ್ಕನಾಯಕನಹಳ್ಳಿ ಕಲೆ ಎಂಬುದು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ ಎಂಬುದನ್ನು ಕೇಳಿದ್ದೆ ಆದರೆ ಅದೇ ನನ್ನ ಜೀವನವಾಗುತ್ತಿದೆ ಎಂದು ಗೊತ್ತಿರಲಿಲ್ಲ ಎಂದು ಅಂತರರಾಷ್ಟ್ರೀಯ ಜಾನಪದ ಕಲಾವಿದ ಅಮ್ಮರಾಮಚಂದ್ರ ತಿಳಿಸಿದರು.ಪಟ್ಟಣದ...
ಜವಳಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಆವಿಷ್ಕಾರ ನಡೆಯಲಿ
ದಾವಣಗೆರೆ : ಜವಳಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಆವಿಷ್ಕಾರಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಹಿ ಎಕ್ಸ್ಪೋಟ್ರ್ನ ಪ್ರಬಂಧಕಿ ಷಗುಪ್ಥಾ ಪರವೀನ್ ಅಭಿಪ್ರಾಯಪಟ್ಟರು.ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜವಳಿ ವಿಭಾಗದ...
ಬಿ-ಫಾರಂ ಸಿಕ್ಕ ಬಳಿಕವೇ ಅಭ್ಯರ್ಥಿ ಸ್ಪಷ್ಟ: ಎಸ್ಸೆಸ್ಸೆಂ
ದಾವಣಗೆರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರು ನನ್ನನ್ನೂ ಸಹ ಸಭೆಗೆ ಆಹ್ವಾನಿಸಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ವರಿಷ್ಟರೊಂದಿಗೆ ದಾವಣಗೆರೆ ಟಿಕೆಟ್ ವಿಚಾರದ ಬಗ್ಗೆ ಚರ್ಚಿಸುತ್ತೇವೆ...
ಮಾ.31ರಂದು ‘ನಾನೂ ಚೌಕಿದಾರ್’ ಸಂವಾದ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಮಾ.31ರಂದು ಸಂಜೆ 4 ಗಂಟೆಗೆ ದೇಶದ 500 ಸ್ಥಳಗಳಲ್ಲಿ ಏಕಕಾಲಕ್ಕೆ ‘ನಾನೂ ಚೌಕಿದಾರ್’ ವಿಡಿಯೋ ಸಂವಾದ ನಡೆಸಲಿದ್ದಾರೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್...
ಇತಿಹಾಸ ಪುನರ್ ರಚನೆ ಅನಿವಾರ್ಯ: ಬಿದರಿ
ದಾವಣಗೆರೆ: ಜನರಿಂದ ಮರೆ ಮಾಚಲಾಗಿರುವ ವಿಷಯಗಳನ್ನು ಬೆಳಕಿಗೆ ತರಲು ಇತಿಹಾಸ ಪುನರ್‍ರಚನೆ ಅನಿವಾರ್ಯವಾಗಿದೆ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಪ್ರತಿಪಾದಿಸಿದರು.ಸಮೀಪದ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಅಧ್ಯಯನ ಮತ್ತು ಸಂಶೋಧನ...
ಜಿಲ್ಲಾ ಮಾದಿಗ ಸಮಾಜದ ಸಂಘಟನೆ ಸಭೆ
ಹಾವೇರಿ: ರಾಜಕೀಯ ಪಕ್ಷಗಳು ಜಿಲ್ಲೆಯ ಮಾದಿಗ ಜನಾಂಗಕ್ಕೆ ರಾಜಕೀಯವಾಗಿ ಘೋರ ಅನ್ಯಾಯ ಮಾಡುತ್ತಲೇ ಬರುತ್ತಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ನಿರ್ಧಾರ...
ಪಾದಯಾತ್ರೆ ಮಾಡಿ ಮತಯಾಚನೆ ಮಾಡಿದ ಶಿವಕುಮಾರ ಉದಾಸಿ
ಹಾವೇರಿ : ತಾಲೂಕಿನ ದೇವಗಿರಿ, ವರದಾಹಳ್ಳಿ, ಮತ್ತು ನಾಗನೂರ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಪಾದಯಾತ್ರೆ ಮಾಡಿ ಮತಯಾಚನೆ ಮಾಡಿದರು. ಶಾಸಕರಾದ...













