Tag: kannada news live
ಕೆರೆ ನೀರು ತುಂಬಿಸುವ ಯೋಜನೆಗೆ ಬಜೆಟ್ ಅನುಮೋದನೆ ಖಚಿತ:ಭೀಮಾನಾಯ್ಕ
ಕೊಟ್ಟೂರು ಬಜೆಟ್‍ನಲ್ಲಿ ಕೊಟ್ಟೂರು ಕೆರೆ ಹಾಗೂ ತಾಲ್ಲೂಕಿನ ಹತ್ತು ಕೆರೆಗಳಿಗೆ ರಾಜುವಳಿಯಿಂದ ನೀರು ತುಂಬುವ ಯೋಜನೆ ಸುಮಾರು 200ಕೋಟಿ ಅನುದಾನದಲ್ಲಿ ಜಾರಿಯಾಗಲಿದೆ ಎಂಬ ವಿಶ್ವಾಸವನ್ನು ಹಗರಿಬೊಮ್ಮನಹಳ್ಳಿ ಶಾಸಕ ಎಸ್.ಭೀಮಾನಾಯ್ಕ್...
7ಕೋಟಿ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ
ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ, ಹೂವಿನಕಟ್ಟೆ , ಮಾರುತಿ ನಗರ , ಶಿವರಾಂಪುರ ಹಾಗೂ ಚೇಳೂರು ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಗುದ್ದಲಿ ಸಲ್ಲಿಸಿ ಮಾತನಾಡಿದ ಅವರು ಗುತ್ತಿದಾರರು...
ಬಿಟಿಪಿಎಸ್ ನೌಕರರ ಸಮ್ಮೇಳನ…!!!
ಕುಡತಿನಿ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ದೂರಿದರು. ...
ಸಂಗೊಳ್ಳಿ ರಾಯಣ್ಣ ಬಲಿದಾನದ ದಿನ ಆಚರಣೆ
ಹುಳಿಯಾರು ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂದು ಹುಳಿಯಾರು ಕನಕ ಯುವ ಸೇನೆಯ ಅಧ್ಯಕ್ಷ ಕೆ.ಪಿ.ಮಂಜು ಅಭಿಪ್ರಾಯಪಟ್ಟರು. ಹುಳಿಯಾರಿನಲ್ಲಿ...
ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ
ಹುಳಿಯಾರು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹುಳಿಯಾರು ಕ್ಲಸ್ಟರ್ ವ್ಯಾಪ್ತಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸದಸ್ಯರ ತರಬೇತಿ ಆಯೋಜಿಸಲಾಗಿತ್ತು. ...
ಅಹಿಂದ 6ನೇ ವಾರ್ಡ್ ಘಟಕ ಉದ್ಘಾಟನೆ.
ಹೊಸಪೇಟೆ: ದೇಶ, ರಾಜ್ಯ ಕಟ್ಟಿ ಆಳಿದ ಅಹಿಂದ ಸಮುದಾಯಗಳು ಇಂದು ಎಲ್ಲಾ ರಂಗಗಳಲ್ಲೂ ಹಿಂದುಳಿದಿವೆ. ಹೀಗಾಗಿ ಈ ಸಮುದಾಯಗಳನ್ನು ಮೇಲಕ್ಕೆತ್ತುವ ಕೆಲಸವನ್ನು ಈ ಸಮುದಾಯದ ಯುವಕರು ಮಾಡಬೇಕಾಗಿದೆ ಎಂದು...
ಆಪರೇಷನ್ ಕಮಲದ ರೂವಾರಿ ಮೋದಿಯಲ್ಲ, ಬಿ.ಎಸ್.ವೈ!!?
ಬೆಂಗಳೂರು: ಆಪರೇಷನ್ ಕಮಲದ ಹಿಂದಿರುವುದು ಪ್ರಧಾನಿ ನರೇಂದ್ರ ಮೋದಿಯಲ್ಲ, ಬದಲಾಗಿ ಮಾಜಿ ಸಿಎಂ ಯಡಿಯೂರಪ್ಪ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಆರೋಪಿಸಿದ್ದಾರೆ. ಬೆಂಗಳೂರಿನ...
ಶಾಲೆಯಲ್ಲಿ ವಿದ್ಯಾರ್ಥಿಗೆ ಕರೆಂಟ್ ಶಾಕ್ : 3 ಶಿಕ್ಷಕರ ಸಸ್ಪೆಂಡ್!!
ಬಾಗಲಕೋಟೆ: ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ವಿದ್ಯುತ್ ಮೋಟಾರ್ ಪಂಪ್ ಆಫ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದ ಶಾಲೆಯೊಂದರಲ್ಲಿ ನಡೆದಿದೆ. ...
ಇನ್ಫೋಸಿಸ್ ಉದ್ಯೋಗಿಯನ್ನು ಸುಲಿಗೆ ಮಾಡಿದ ಕಳ್ಳರು..!!!
ಬೆಂಗಳೂರು ತಮಿಳುನಾಡಿಗೆ ಹೋಗಲು ಸೀಟು ಕಾಯ್ದಿರಿಸಿದ್ದ ಬಸ್ ತಪ್ಪಿದ ಹಿನ್ನಲೆಯಲ್ಲಿ ಮತ್ತೊಂದು ಬಸ್‍ಗಾಗಿ ಕಾಯುತ್ತಿದ್ದ ಇನ್ಫೋಸಿಸ್ ಕಂಪನಿಯ ಸಾಫ್ಟ್‍ವೇರ್ ಇಂಜಿನಿಯರ್ ಅನುರಾಗ್ ಶರ್ಮಾ ಅವರನ್ನು ಅಪಹರಿಸಿ ಹಲ್ಲೆ ನಡೆಸಿ...
ವೃದ್ಧೆಯನ್ನು ಕೊಂದ ವಿಕೃತ ಕಾಮಿಗಳು..!!
ಬೆಂಗಳೂರು ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದ ಸ್ಮಶಾನದ ಕಾವಲು ಕಾಯುತ್ತಿದ್ದ ವೃದ್ಧೆ ಯಲ್ಲಮ್ಮ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಟ್ಟಿಗೆಯಿಂದ ಮಾಡಿದ ಹಲ್ಲೆಯಿಂದ ಮೃತಪಟ್ಟಿರುವ ಪತ್ತೆಯಾಗಿದೆ. ...













