Tag: kannada news live
ಹೊಸ ವರ್ಷಾಚರಣೆಗೆ ಹರಪನಹಳ್ಳಿ ಸಿದ್ಧತೆ ಬಲು ಜೋರು
ಹರಪನಹಳ್ಳಿ: ನೂತನ ವರ್ಷಾಚರಣೆ ಸಂಭ್ರಮಕ್ಕೆ ತಾಲ್ಲೂಕಿನ ಜನತೆ ಸೋಮವಾರ ಬೆಳಗಿನಿಂದಲೇ ತಯಾರಿಯಲ್ಲಿ ತೊಡಗಿದ್ದರು. ಪಟ್ಟಣದ ವಿವಿಧ ಬೇಕರಿಗಳಲ್ಲಿ ಕೇಕ್ ಖರೀದಿ ಜೋರಿತ್ತು. ಪಟ್ಟಣದ ನಂದಿ...
ಮೀನು ಸಹಕಾರಿ ಸಂಘಕ್ಕೆ ತಿಮ್ಮಣ್ಣ ಅಧ್ಯಕ್ಷ
ಹರಪನಹಳ್ಳಿ: ತಾಲ್ಲೂಕು ಮೀನು ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಿಟ್ಟೂರು ತಿಮ್ಮಣ್ಣ ಚುನಾಯಿತರಾಗಿದ್ದಾರೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಗೆ ನಿಟ್ಟೂರು ತಿಮ್ಮಣ್ಣ,...
ಜ. 2 ನಿವೃತ್ತ ನೌಕರರ ವಾರ್ಷಿಕ ಸರ್ವ ಸದಸ್ಯರ ಸಭೆ
ಜಗಳೂರು ಜ. 2 ರಂದು ಬುಧವಾರ ಸರ್ಕಾರಿ ನಿವೃತ್ತ ನೌಕರರ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ 75 ವರ್ಷ ಪೂರ್ವಗೊಂಡ ಸರ್ಕಾರಿ ನಿವೃತ್ತ ನೌಕರರಿಗೆ ಸನ್ಮಾನ...
ಕನ್ನಡ ಕಾವ್ಯ ಕೌಸ್ತುಭ ಪ್ರಶಸ್ತಿಗೆ ಆಯ್ಕೆ
ಹಾನಗಲ್ಲ : ಆಡೂರಿನ ಪೊಲೀಸ ಕವಿ ಆನಂದ ದೊಡ್ಡಕುರುಬರ ಬೆಂಗಳೂರಿನ ಎಚ್‍ಎಸ್‍ಆರ್‍ಎ ಪ್ರಕಾಶನ ಹಾಗೂ ರಾಜ್ಯ ಕವಿವೃಕ್ಷ ಬಳಗ ಬೆಂಗಳೂರು ಅವರು ನೀಡುವ ಕನ್ನಡ ಕಾವ್ಯ ಕೌಸ್ತುಭ ಪ್ರಶಸ್ತಿಗೆ...
ಉಪ್ಪಾರ ಸಮಾಜದ ಪ್ರಗತಿಗೆ ಶ್ರಮಿಸುವೆ;ನಾಗರಾಜ್
ಚಿತ್ರದುರ್ಗ: ನಿವೃತ್ತಿ ಜೀವನವನ್ನು ಉಪ್ಪಾರ ಸಮಾಜದ ಸಂಘಟನೆಗೆ ಮೀಸಲಿಡುತ್ತೇನೆಂದು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ಡಿ.ಸಿ.ಆರ್.ಬಿ. ಡಿ.ವೈ.ಎಸ್ಪಿ. ಎಸ್.ನಾಗರಾಜ್ ಭರವಸೆ ನೀಡಿದರು. ಸೇವೆಯಿಂದ ಸೋಮವಾರ...
ಯೋಗ್ಯರ ಆಯ್ಕೆಯಿಂದ ಪ್ರಜಾಪ್ರಭುತ್ವಕ್ಕೆ ಬಲ
ಚಿತ್ರದುರ್ಗ: ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲಾಗಿರುವುದರಿಂದ ಅಮೂಲ್ಯವಾದ ಮತವನ್ನು ಯೋಗ್ಯರಿಗೆ ನೀಡುವ ಮೂಲಕ ದೇಶದ ಏಳಿಗೆಗೆ ಕಟಿಬದ್ದರಾಗಿರಿ ಎಂದು ಡಯಟ್ ಪ್ರಾಚಾರ್ಯರಾದ ಕೋದಂಡರಾಮಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜಿಲ್ಲಾ...
ಪ್ರಕೃತಿ ಆರಾಧನೆಯೇ ಕಾಡುಗೊಲ್ಲರ ಧರ್ಮ
ಚಿತ್ರದುರ್ಗ ಸದಾ ಪರಿಸರದೊಂದಿಗೆ ಒಡನಾಡುವ.ಬುಡಕಟ್ಟು ಸಮುದಾಯವಾಗಿರುವ ಕಾಡುಗೊಲ್ಲರು ಪ್ರಕೃತಿಯ ಆರಾಧಕರಾಗಿದ್ದು. ಕಾಡು,ಮೇಡು ಅಲೆಯುವುದರೊಂದಿಗೆ ಜಾನುವಾರು ಪಾಲಕರಾಗಿದ್ದು. ಪ್ರಕೃತಿಯೇ ಕಾಡು ಗೊಲ್ಲರ ಧರ್ಮವಾಗಿದೆ ಎಂದು ಜನಪರ ಹೋರಾಟಗಾರ ನರೇನಹಳ್ಳಿ...
ನಿರಾಶ್ರೀತರ ಕೇಂದ್ರದಲ್ಲಿ ಆರೋಗ್ಯ ತಪಾಸಣೆ
ಚಿತ್ರದುರ್ಗ ಜೀವನದಲ್ಲಿ ಒಂದಾಲ್ಲ ಒಂದು ಕಾರಣಗಳಿಂದಾಗಿ ವ್ಯಕ್ತಿ ನಿರಾಶ್ರಿತನಾಗುತ್ತಾನೆ ಇಂತಹ ಸಂದರ್ಭದಲ್ಲಿ ಅವರಿಗೆ ಸಾಂತ್ವಾನ ಹೇಳುವ ವ್ಯಕ್ತಿಗಳು ಬೇಕು ಅಗ ಅವರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ...
ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ಕೊಡಿ;ಚಂದ್ರಪ್ಪ
ಚಿತ್ರದುರ್ಗ ಸಿರಿಧಾನ್ಯಗಳನ್ನು ಬೆಳೆದರೆ ಕೊಳ್ಳುವವರು ಇರುವುದಿಲ್ಲ. ಹಾಗಾಗಿ ಆಳುವ ಸರ್ಕಾರಗಳು ರೈತರು ಬೆಳೆಯುವ ಸಿರಿಧಾನ್ಯದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಆ ಮೂಲಕ ರೈತರ ನೆರವಿಗೆ ಬರಬೇಕೆಂದು ಸಂಸದ...
ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು.
ಹೊಸಪೇಟೆ : ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಸಂಸ್ಥೆಯ ಮೂಲಕ ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣ, ಹಾಗು ಜನಸಂಖ್ಯೆಗನುಗುಣವಾಗಿ ವ್ಯವಹಾರ ಜ್ಞಾನ...













