Tag: kannada news live
ನಾಗಲ್ಯಾಂಡ್‍ನ ಖತರ್ನಾಕ್ ಖದೀಮ ಅಂದರ್
ಬೆಂಗಳೂರು ಸಾರ್ವಜನಿಕರಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೆಂದು ಪರಿಚಯಿಸಿಕೊಂಡು ತೆರಿಗೆ ಪಾವತಿಯ ಸಲುವಾಗಿ ಲಿಂಕ್ ಕಳುಹಿಸಿದ್ದು ಅದನ್ನು ಕ್ಲಿಕ್ ಮಾಡಿ ಎಂಬುದಾಗಿ ತಿಳಿಸಿ ಓ.ಟಿ.ಪಿ ಪಡೆದು...
KGF ಗೆ ಸಿಕ್ತು ಬಿಗ್ ರಿಲೀಫ್ !!!
ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ಹಿಂಪಡೆದಿದ್ದು, ಇದರಿಂದಾಗಿ ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ...
ಉಡುಪಿಯ ಈ ಸ್ಟೇಷನ್ ದೇಶದಲ್ಲೇ ಟಾಪ್ 5!!
ನವದೆಹಲಿ: ಭಾರತದ 10 ಉತ್ತಮ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಉಡುಪಿಯ ಗುಡೇರಿ ಪೊಲೀಸ್ ಠಾಣೆ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ. ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ...
ಗದ್ದಲ, ಗೊಂದಲದೊಂದಿಗೆ ಅಂತ್ಯಗೊಂಡ ಬೆಳಗಾವಿ ಅಧಿವೇಶನ
ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪ ಉಭಯ ಸದನಗಳಲ್ಲೂ ಗದ್ದಲದೊಂದಿಗೆ ಕೊನೆಗೊಂಡಿತು. ಅಧಿವೇಶನದ ಕೊನೆಯ ದಿನವಾದ ಇಂದು ಸಾಲಮನ್ನಾ ದಿನಾಂಕವನ್ನು ಸ್ಪಷ್ಟಪಡಿಸಬೇಕು, ಪ್ರತಿಪಕ್ಷ ನಾಯಕ...
ಹೊಸವರ್ಷದಿಂದ ಹೆಚ್ಚಾಗಲಿದೆ ಕೇಬಲ್, ಡಿಟಿಹೆಚ್ ದರ!!
2019 ರ ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಕಹಿ ಸುದ್ದಿಯೊಂದು ಕಾದಿದೆ. ಅಂದರೆ ಜನವರಿ ಒಂದರಿಂದ ಕೇಬಲ್ ಹಾಗೂ ಡಿಟಿಎಚ್ ದರಗಳು ದುಬಾರಿಯಾಗುವ ಸಾಧ್ಯತೆ ಇದೆ. ಇನ್ನು ಮುಂದೆ...
ಧಾನೋವಾ ಅವರ ಮೇಲೆ ಮೊಯ್ಲಿ ರಫೆಲಾಸ್ತ್ರ ಪ್ರಯೋಗ…!!!
ನವದೆಹಲಿ ದೇಶದ ಅತಿ ಚರ್ಚಾಸ್ಪದ ವಿಷಯವಾದ ರಫೇಲ್ ಡಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಸಂತೋಷ ತಂದಿದ್ದು ದೇಶದ ಭದ್ರತೆಯ ವಿಷಯದಲ್ಲಿ ರಾಜಕೀಯ...
ಭಿಕ್ಷಾಟನೆ ಮಾಡಿದ ಶಾಸಕ ಸಿ.ಟಿ. ರವಿ!
ಚಿಕ್ಕಮಗಳೂರು: ದತ್ತಾತ್ರೇಯ ಸ್ವಾಮಿಯ ಬಳಿ ಶಾಸಕ ಸಿ. ಟಿ ರವಿ ಹರಕೆ ಕಟ್ಟಿಕೊಂಡು, ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. "ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು...
ನಿಮ್ಮ ಜುಟ್ಟು ನಮ್ಮ ಕೈಯಲ್ಲಿ : ಕೇಂದ್ರದ ಎಚ್ಚರಿಕೆ…!!!
ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಾಗಲಿ ಯಾವುದೇ ಕಂಪ್ಯೂಟರ್ ನಲ್ಲಾಗಲಿ ಕಳುಹಿಸಿದ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಗಳ ಮೇಲೆ ನಿಗಾ ಇಡಲು ನಮ್ಮ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ...
KGF ನಂತೆ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ಪೈಲ್ವಾನ್’
ಸದ್ಯ ಕನ್ನಡ ಮಾತ್ರವಲ್ಲದೆ ಭಾರತ ಹಾಗೂ ಹೊರ ದೇಶಗಳಲ್ಲಿರೋ ಚಿತ್ರ ರಸಿಕರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದ ಗುಂಗಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಅವರ ಬಹು...
ನರಭಕ್ಷಕ ಚಿರತೆ ಸೆರೆ
ಬಳ್ಳಾರಿ
ಕಳೆದ ವಾರವಷ್ಟೇ ಮನೆಯ ಮುಂದೆ ಇದ್ದ 3 ವರ್ಷದ ಪೋರನನ್ನು ಹಿಡಿದು ರಕ್ತ ಹೀರಿ ಸಾಯಿಸಿದ್ದ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. http://prajapragathi.com/local-kannada-news-cheetha-attack-on-the-small-boy/ ...













