Tag: kannada news live
ಫಾರ್ಮಸಿ ಸೀಟು ಕೊಡಿಸುವುದಾಗಿ ಹೇಳಿ ವಂಚನೆ…!!!
ಬೆಂಗಳೂರು ಆಂಧ್ರದ ಕಾಲೇಜ್ ಆಫ್ ಫಾರ್ಮಸಿಯೊಂದರಲ್ಲಿ ಡಿ ಫಾರ್ಮ ಸೀಟು ಕೊಡಿಸುವುದಾಗಿ ಎಂಟೂವರೆ ಲಕ್ಷ ವಂಚಿಸಿದ್ದ ಖರ್ತನಾಕ್ ಖದೀಮನನ್ನು ಸಂಜಯನಗರ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಲೂರಿನ...
ವಿಶ್ವ ಜಲ ದಿನಾಚರಣೆ
ರಾಣೆಬೆನ್ನೂರು: ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ...
ತಾ.ಪಂ ನಲ್ಲಿ ವಿಶ್ವ ಜಲ ದಿಣಾಚರಣೆ
ಹಾವೇರಿ: ದಿನಾಂಕ:22-03-2019 ವಿಶ್ವ ನೀರಿನ (ಜಲಾಮೃತ-2019) ದಿನಾಚರಣೆ ಕಾರ್ಯಕ್ರಮವನ್ನು ಹಾವೇರಿ ತಾಲೂಕ ಪಂಚಾಯತ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂಧಿ...
ಮತದಾನ ಜಾಗೃತಿಗಾಗಿ ಆಟೋ ಓಡಿಸಿದ ಡಿಸಿ!
ಬಳ್ಳಾರಿ ಮತದಾನ ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಹಾಗೂ ಮತದಾನದ ಮಹತ್ವ ಸಾರುವ ಉದ್ದೇಶದಿಂದ ನಗರದಲ್ಲಿ ಶುಕ್ರವಾರ ನಡೆದ ಆಟೋ ರ್ಯಾಲಿ...
ಬಿಡುಗಡೆಯಾದ ಒಂದೇ ತಿಂಗಳಲ್ಲಿ ರೌಡಿ ಜಯಂತ್ ಅಂದರ್…!!!
ಬೆಂಗಳೂರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇವಲ ಒಂದು ತಿಂಗಳಲ್ಲಿ 4 ಕಡೆಗಳಲ್ಲಿ ಇರಿದು ಸುಲಿಗೆ ಮಾಡಿದ್ದ ಕುಖ್ಯಾತ ರೌಡಿ ಜಯಂತ್ ಕಾಲಿಗೆ ಗುಂಡು ಹೊಡೆದು ನೆಲಮಂಗಲ...
ಪಾಲಿಕೆ ನಿಲುವಿಗೆ ಚಿತ್ರಮಂದಿರ ಮಾಲೀಕರ ಒಪ್ಪಿಗೆ:ನಿಗದಿತ ಸ್ಥಳದಲ್ಲಿ ಭಿತ್ತಿಪತ್ರ, ಶುಲ್ಕ ಪಾವತಿ
ತುಮಕೂರು ಸ್ವಚ್ಛ ತುಮಕೂರು ಪರಿಕಲ್ಪನೆಯ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆಯ ನಿಲುವಿಗೆ ಸಹಮತ ಸೂಚಿಸಿದ ಚಲನಚಿತ್ರ ಮಂದಿರಗಳ ಮಾಲೀಕರುಗಳು, ತುಮಕೂರು ನಗರದ ನಿಗದಿತ ಸ್ಥಳಗಳಲ್ಲಿ ಅಳವಡಿಸಲ್ಪಡುವ ಬೃಹತ್ ಫಲಕಗಳಲ್ಲಿ ಮಾತ್ರ...
ಮತಹಕ್ಕು ಚಲಾವಣೆ ಮಾಡಿ;ಸತ್ಯಭಾಮ
ಚಿತ್ರದುರ್ಗ ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜ್ ಹಾಗೂ ಸ್ವಿಪ್ ಸಮಿತಿ ಮತ್ತು ಎನ್.ಎಸ್.ಎಸ್ ಘಟಕಗಳ ಆಶ್ರಯದಲ್ಲಿ ಬೆಳಗಟ್ಟ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥ ಮತ್ತು ವಿಶ್ವಜಲ ದಿನಾಚರನೆ ನಡೆಯಿತು. ...
ಜಾತಿ ಹೆಸರಿನ ಸಂಘಗಳ ಸ್ಥಾಪನೆ ಅಪಾಯಕಾರಿ
ಚಿತ್ರದುರ್ಗ ಜಾತಿಯನ್ನು ನಿರ್ಮೂಲನೆ ಮಾಡಿ ಜಾತ್ಯಾತೀತವಾಗಿ ನಿರ್ಮಾಣವಾಗಬೇಕಾದ ಯುವಕ ಸಂಘಗಳು ಜಾತಿಯ ಹೆಸರಿನಲ್ಲಿ ಸ್ಥಾಪನೆ ಯಾಗುತ್ತಿರುವುದು ವಿಷಾಧನೀಯ ಎಂದು ನೆಹರು ಯುವ ಕೇಂದ್ರದ ಹಿರಿಯ ಅಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು.ನೆಹರು ಯುವ...
ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ವಸ್ತ್ರಮಠ
ಚಿತ್ರದುರ್ಗ ಕೆರೆಗಳು ಕಸವನ್ನು ಹಾಕುವ ತೊಟ್ಟಿಗಳಲ್ಲ, ಅವುಗಳು ನೀರನ್ನು ಸಂಗ್ರಹ ಮಾಡುವ ಜಲ ತೊಟ್ಟಿಗಳಾಗಿವೆ ಅವುಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು...
ಜೀವರಾಶಿ ಉಳಿವಿಗೆ ಪರಿಸರ ಸಂರಕ್ಷಿಸಬೇಕು
ಚಿತ್ರದುರ್ಗ: ಪರಿಸರ ಸಂಪತ್ತು ಅರಣ್ಯ ಸಂಪತ್ತನ್ನು ಉಳಿಸಿದರೆ ಪ್ರತಿಯೊಬ್ಬರಿಗೂ ಉಸಿರಾಟಕ್ಕೆ ಶುದ್ದವಾದ ಗಾಳಿ ದೊರೆಯುತ್ತದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ ಹೇಳಿದರು.ನೆಹರು ಯುವ ಕೇಂದ್ರ, ಪ್ರಿಯದರ್ಶಿನಿ...













