Tag: kannada news online live
ವಿದ್ಯಾರ್ಥಿಗಳು ಸಹಾನುಭೂತಿ ಬೆಳೆಸಿಕೊಳ್ಳುವಂತೆ ಕರೆ
ತುಮಕೂರು
ಎಂ.ಬಿ.ಎ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಧೈರ್ಯ, ಆತ್ಮವಿಶ್ವಾಸ ಹಾಗೂ ಸಹಾನುಭೂತಿ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಯಕರಾಗಿ ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು...
ವಿಶ್ವ ರಂಗಭೂಮಿ ದಿನಾಚರಣೆ
ತುಮಕೂರು: ಡಾ.ಗುಬ್ಬಿ ವೀರಣ್ಣನವರು ರಂಗಭೂಮಿ ಕ್ಷೇತ್ರದಲ್ಲಿ ಅಡಿಗಲ್ಲು ನೆಟ್ಟು ನಾಟಕ ಪರಂಪರೆಗೆ ಇತಿಹಾಸ ಬರೆದವರು. 70-80 ರ ದಶಕದಲ್ಲಿ ಮತ್ತೊಮ್ಮೆ ರಂಗ ಇತಿಹಾಸ ಬರೆದವರು ಹೆಚ್.ಎಂ.ಟಿ. ಕಾರ್ಖಾನೆಯ ಲಲಿತ...
ಮಾಹಿತಿಯ ಮಹಾಪೂರದೊಂದಿಗೆ ಕಲಿಕೆಗೆ ವಿಸ್ತೃತ ಅವಕಾಶ
ತುಮಕೂರು: ಇಂದಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಇರುವ ಅವಕಾಶಗಳು ಬಹಳಷ್ಟು. ಪರಿಣತ ಉಪನ್ಯಾಸಕ ವರ್ಗದೊಂದಿಗೆ ಆಧುನಿಕ ತಂತ್ರಜ್ಞಾನಗಳು ಶಿಕ್ಷಣವನ್ನು ಸುಲಭವಾಗಿಸಿವೆ. ಮಾಹಿತಿಯ ಮಹಾಪೂರವೇ ವಿದ್ಯಾರ್ಥಿಗಳ ಅಂಗೈಯಲ್ಲಿದೆ. ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು...
ಉತ್ಕೃಷ್ಟ ಗುಣಮಟ್ಟದ ಶಿಕ್ಷಣವೇ ಇಂಜಿನಿಯರಿಂಗ್ ಕಾಲೇಜುಗಳ ಆತ್ಮವಾಗಲಿ
ತುಮಕೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ, ಒಬ್ಬ ಗುರು ಮನಸ್ಸು ಮಾಡಿದರೆ ಏನೆಲ್ಲ ಒಳ್ಳೆಯ ಕೆಲಸವನ್ನು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಗುರುಗಳ...
ಬುದ್ದ ಅರಿವಿನ ಸಾಕಾರಮೂರ್ತಿ – ಮೀನಾಕ್ಷಿ ಖಂಡಿಮಠ್
ತುಮಕೂರು:
ಸಂಸಾರದ ಜಂಜಾಟದಲ್ಲಿ ನಮ್ಮಲ್ಲಿ ಅಡಗಿರುವ ಚೈತನ್ಯ ಅರಿವಿಗೆ ಬರುವುದಿಲ್ಲ. ಈ ದೇಹವೇ ಒಂದು ಸ್ಥಾವರ. ಈ ದೇಹದಲ್ಲಿರುವ ದೈವತ್ವ ಕಾಣಲು ಸಾಧ್ಯವಿಲ್ಲ. ಯಾವುದು ಶಾಶ್ವತವಾಗಿರುವುದಿಲ್ಲವೋ ಅದು...
ಸಂಸ್ಕೃತಿ ಪರಂಪರೆಯನ್ನು ಪ್ರಶ್ನಿಸುವಂತಾಗಬೇಕು : ಡಾ. ಅನುಪಮ
ತಿಪಟೂರು : ಸಂಸ್ಕೃತಿ ಪರಂಪರೆಯನ್ನ ಪ್ರೀತಿಸುವುದರ ಜೊತೆಗೆ ಇದು ಮಹಿಳಾ ದೌರ್ಜನ್ಯಕ್ಕೆ ದಾರಿ ಮಾಡಿಕೊಡುತ್ತಿದ್ದರೆ ಎಲ್ಲಾ ವಿದ್ಯಾವಂತ ಹಾಗೂ ಗೃಹಿಣಿಯರು ಪ್ರಶ್ನಿಸುವಂತಾಗಬೇಕು ಎಂದು ಪ್ರಸಿದ್ದ ಲೇಖಕಿ ಮತ್ತು ವೈದ್ಯರಾದ...
ಶ್ರೀ.ಲಕ್ಷ್ಮೀರಂಗನಾಥಸ್ವಾಮಿಗೆ ವಿಶೇಷ ಅಲಂಕಾರ…!!
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಕೋಟೆ ಗುಡ್ಡದ ಶ್ರೀ.ಲಕ್ಷ್ಮೀರಂಗನಾಥಸ್ವಾಮಿಯ ಪರೆವು ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಅಭಿಷೇಕ,ಸುಪ್ರಭಾತ ಸೇವೆ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು.ಮಧ್ಯಾಹ್ನ...
ಹುಳಿಯಾರು ಪ್ರಮುಖರ ಮತದಾನ ಸಂದೇಶ
ಹುಳಿಯಾರು:ಹಬ್ಬದಷ್ಟೆ ಪ್ರಾಮುಖ್ಯತೆ ಮತದಾನಕ್ಕೆ ನೀಡಿ ಹಬ್ಬ ಹರಿದಿನ, ಜಾತ್ರೆ, ಉತ್ಸವ, ಕುಟುಂಬ ಸಮಾರಂಭಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮತದಾನಕ್ಕೂ ನೀಡಬೇಕು. ಮತದಾನ ರಾಷ್ಟ್ರದ ಭವಿಷ್ಯದ ನಿರ್ಮಾಣಕ್ಕೆ ನೀಡುವ ಕೊಡುಗೆಯಾಗಿದೆ.ಚುನಾವಣೆಗಳಲ್ಲಿ ಸಕ್ರಿಯವಾಗಿ...
ರಸ್ತೆಗೆ ಚರಂಡಿ ನೀರು: ಬೈಕ್ ಸವಾರರ ಪ್ರತಿಭಟನೆ
ಹುಳಿಯಾರು ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಸ್ಟೇಷನ್ ಹಿಂಭಾಗದ ತೊರೆಸೂರಗೊಂಡನಹಳ್ಳಿ ರಸ್ತೆಯ ಮೇಲೆ ಚರಂಡಿ ಹರಿಯುತ್ತಿದ್ದರಿಂದ ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಬೈಕ್ ಸವಾರರು...
ಹುಳಿಯಾರು ಪಪಂನಿಂದ ಮತದಾನ ಅರಿವು
ಹುಳಿಯಾರು ಲೋಕಸಭಾ ಚುನಾವಣೆ ಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಚುನಾವಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಭೂತಪ್ಪ ತಿಳಿಸಿದರು.ಹುಳಿಯಾರು ಪಟ್ಟಣ...













