Tag: kannada news pepar
ಅಕ್ಷರದಾಸೋಹ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಿಗೆ ಸನ್ಮಾನ ಕಾರ್ಯಕ್ರವ
ಹಾನಗಲ್ಲ: ಶಿಕ್ಷಕ ವೃತಿಗೆ ವಿಶೇಷವಾದ ಸ್ಥಾನವಿದೆ ಅದನ್ನು ಕಾಪಾಡಿಕೊಂಡು ಹೋಗಬೇಕು ಸರಕಾರದಿಂದ ಅನೇಕ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದು ಅವುಗಳನ್ನು ಮಕ್ಕಳಿಗೆ ತಲುಪಿಸು ಕಾರ್ಯ ಆಗಬೇಕು ಎಂದು...
ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ರೈತ ಸಂಘದ ಒತ್ತಾಯ
ಹಿರಿಯೂರು: ಬ್ಯಾಂಕುಗಳಲ್ಲಿ ರೈತರು ಬಂಗಾರದ ಒಡವೆಗಳನ್ನು ಅಡವಿಟ್ಟು ಕೃಷಿಕಾರ್ಯಗಳಿಗಾಗಿ ಸಾಲ ಮಾಡಿರುತ್ತಾರೆ. ಆದರೆ ಈಗ ಬರಗಾಲ ಆವರಿಸಿರುವುದರಿಂದ ರೈತರು ಸಾಲ ಕಟ್ಟಲು ಆಗದೇ ಇರುವುದರಿಂದ, ಬ್ಯಾಂಕುಗಳು ರೈತರಿಗೆ ಕಾಲ ಅವಕಾಶ...
ಶ್ರೀ ವಾಗ್ದೇವಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ: ರಾಜ್ಯ ಮಟ್ಟಕ್ಕೆ ಆಯ್ಕೆ
ಹಿರಿಯೂರು: ನಗರದ ಶ್ರೀ ವಾಗ್ದೇವಿ ಕನ್ನಡ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂ. ಜಯರಾಜ್ ಚಿತ್ರದುರ್ಗದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ 2018-19ನೇ ಸಾಲಿನ ಅಥ್ಲೆಟಿಕ್ ಕ್ರೀಡಾಕೂಟದ 3000 ಮೀ...
ಬರದ ನಾಡಿಗೆ ಸಿರಿಸೌಭಾಗ್ಯ ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆ
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶವಾದ ಚಳ್ಳಕೆರೆ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ರೈತ ಸಮುದಾಯಕ್ಕೆ ಸಮೃದ್ಧ ನೀರು ಕೊಡುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ...
ವಾರ್ಷಿಕ ಮಹಾಸಭೆ
ಬ್ಯಾಡಗಿ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಅಮೃತ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಜರಗಿತು. ಸಭೆಯಲ್ಲಿ ರಾಮನಗರ ಜಿಲ್ಲಾ ಕೋರ್ಟನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಲಿರುವ ಬ್ಯಾಡಗಿಯ ಎಸ್.ಎನ್.ಕಲಕರ್ಣಿ ಅವರನ್ನು...
ವರ್ಷದ ಬೆಳೆ ನಷ್ಟದ ಆಧಾರದ ಮೇಲೆ ಪರಿಹಾರ ಕೊಡಲು ಆಗ್ರಹ
ಕೂಡ್ಲಿಗಿ: ಆಯಾ ವರ್ಷದ ಬೆಳೆ ನಷ್ಟವನ್ನು ಲೆಕ್ಕ ಹಾಕಿ, ನಷ್ಟದ ಆಧಾರದ ಮೇಲೆ ಫಸಲ್ ಬೀಮಾ ಯೋಜನೆಯಲ್ಲಿ ವಿಮೆಯನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ...
ಮೋದಿ ಸುಳ್ಳು ಭರವಸೆ ವಿರುದ್ದ ಪಾದಯಾತ್ರೆ
ಚಿತ್ರದುರ್ಗ: ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ಸುಖಾ ಸುಮ್ಮನೆ ನಾಲ್ಕವರೆ ವರ್ಷಗಳನ್ನು ಕಳೆದಿರುವ ಪ್ರಧಾನಿ ನರೇಂದ್ರಮೋದಿ ವಿರುದ್ದ ಬೀದರ್‍ನಿಂದ ಬೆಂಗಳೂರುವರೆಗೆ ಯಾತ್ರೆ ಕೈಗೊಳ್ಳಲಾಗುವುದೆಂದು ಕರ್ನಾಟಕ...
ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರ; ಸರ್ಕಾರದ ವಿಳಂಬ ದೋರಣೆ ವಿರುದ್ದ ಪ್ರತಿಭಟನೆ
ಚಿತ್ರದುರ್ಗ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ...
ಜಾತಿ ಪದ್ಧತಿಯಿಂದಾಗಿ ಸಮಾಜ ಅಭಿವೃದ್ಧಿಯಾಗುತ್ತಿಲ್ಲ.
ತುಮಕೂರು ಜಾತಿ ಪದ್ಧತಿ ನಿರ್ಮೂಲನೆಯಾದರೆ ಮಾತ್ರ ಶೋಷಿತವರ್ಗದವರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ನಾವು ಮಾಡಿಕೊಂಡ ಜಾತಿಪದ್ಧತಿಯಿಂದ ಸಮಾಜದ ಅಭಿವೃದ್ದಿಯಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನುಡಿದರು. ನಗರದ...
ಹಗರಣಗಳ ಸುಳಿಯಲ್ಲಿ ಸಿಲುಕಿದ ಕೇಂದ್ರ ಸರ್ಕಾರ ಸಭ್ಯತೆಯ ಸೋಗು ತೋರುತ್ತಿದೆ
ತುಮಕೂರು ಲೋಕಸಭಾ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಗಾಳಿಗೆ ತೂರಿ ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳ ಕೂಗುತ್ತಾ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮುಷ್ಕರ ನಡೆಸಿತು. ...













