Tag: kannada news pepar
10 ರನ್ ಗೆ 8 ವಿಕೆಟ್ – ಹೊಸ ದಾಖಲೆ
ಚೆನ್ನೈ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೂತನ ದಾಖಲೆ 10 ರನ್ ನೀಡಿ ಎಂಟು ವಿಕೆಟುಗಳನ್ನು ಕಬಳಿಸಿರುವ ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಂ .ಚೆನ್ನೈನ ಟಿಐ ಮುರುಗಪ್ಪ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ತಾನ ವಿರುದ್ಧದ...
ತನ್ನ ಮಗಳ ಸಹಪಾಠಿಯ ಮರ್ಮಾಂಗ ಕತ್ತರಿಸಿದ ತಂದೆ….!
ಗೋರಖ್‍ಪುರ: ತನ್ನ ಮಗಳ ಜತೆ ಅನುಚಿತ ಸ್ಥಿತಿಯಲ್ಲಿದ್ದ ಯುವಕನನ್ನು ನೋಡಿದ ತಂದೆ ಆವನನ್ನು ಥಳಿಸಿ ಅವನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ. 11ನೇ...
ನಯವಂಚಕ ಕಳ್ಳ ವೆಂಕಟೇಶ ಅಂಡ್ ಗ್ಯಾಂಗ್ ಅರೆಸ್ಟ
ಬೆಂಗಳೂರು: ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ದಂಪತಿ ಸೇರಿ ಐವರು ಸಂಬಂಧಿಕರ ಗ್ಯಾಂಗ್ ಸೇರಿ 8 ಮಂದಿಯನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ನಗದು ಸೇರಿ 37 ಲಕ್ಷ...
ನಾಳೆ ತೆರೆಗೆ “ಇರುವುದೆಲ್ಲವ ಬಿಟ್ಟು”
"ಇರುವುದೆಲ್ಲವ ಬಿಟ್ಟು"
ದಾವಣಗೆರೆ ದೇವರಾಜ್ ನಿರ್ಮಾಣದ "ಇರುವುದೆಲ್ಲವ ಬಿಟ್ಟು" ಚಿತ್ರಕ್ಕೆ ಕಳೆದ ವಾರ ಸೆನ್ಸಾರ್‍ಮಂಡಳಿಯು ಚಿತ್ರವೀಕ್ಷಿಸಿ ಮೆಚ್ಚುಕೆ ಗಳಿಸಿ "ಯು" ಸರ್ಟಿಫಿಕೆಟ್ ನೀಡಿದ್ದು ಚಿತ್ರವು ಈ ವಾರ ರಾಜದ್ಯಾದ್ಯಂತ...
ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ಬೆಂಗಳೂರು: ಕತ್ತಲಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬುಲೆಟ್ ಬೈಕ್‍ನಲ್ಲಿ ಹೋಗುತ್ತಿದ್ದ ಟಿವಿ ಶೋರೂಂ ಮಾಲೀಕರೊಬ್ಬರು ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್...
ಬಿಎಸ್ ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ : ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು
ಬೆಂಗಳೂರು: ವಿರೋಧಪಕ್ಷ ನಾಯಕ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದ ಮುಂದೆ ಕಾಂಗ್ರೆಸ್‌ನ ಕಾರ್ಯಕರ್ತರು ಹಠಾತ್ತನೆ ಪ್ರತಿಭಟನೆ ಮಾಡಿದರು. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ...
ಕೆರೆಯಲ್ಲಿ ಮುಳುಗಿ ಸಾವು
ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ಹಳೆ ನಿಜಗಲ್ ಕೆರೆಯಲ್ಲಿ ಮೋಜಿಗಾಗಿ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಶಂಕಾಸ್ಪದ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು...
ನಕಲಿ ಪಾಸ್‍ಪೊರ್ಟ್ ಬಳಸಿ ದುಬೈಗೆ ಪರಾರಿಯಾಗಲು ಯತ್ನ ಮೂವರ ಬಂಧನ
ಬೆಂಗಳೂರು: ನಕಲಿ ಪಾಸ್‍ಪೊರ್ಟ್ ಬಳಸಿ ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.ಕೋಡಿಪಾಳ್ಯದ ಸುಹೇಲ್ (21), ಗುರಪ್ಪನಪಾಳ್ಯದ...
ಕುಮಾರಸ್ವಾಮಿ ಹೆಸರು ಹೇಳಿಕೊಂಡು ರೈಸ್ ಪುಲ್ಲಿಂಗ್ ದಂಧೆ
ಬೆಂಗಳೂರು: ಆನೇಕಲ್‍ನ ಸುತ್ತಮುತ್ತಲ ಹಳ್ಳಿಯಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಹೇಳಿಕೊಂಡು ರೈಸ್ ಪುಲ್ಲಿಂಗ್ ದಂಧೆ ನಡೆಸಿ ಕೋಟ್ಯಾಂತರ ರೂಗಳ ವಂಚನೆ ನಡೆಸಿದ್ದ ವ್ಯಕ್ತಿಯೊಬ್ಬ ಪೊಲೀಸರು ಬಂಧಿಸುವ ಮಾಹಿತಿ ತಿಳಿದ ಕೊಡಲೇ ವಿಷ...
ಸರ್ಕಾರ ಕೆಡವಲು ಪ್ರಯತ್ನಿಸಿದರೆ, ಬಿಜೆಪಿ ವಿರುದ್ಧ ದಂಗೆ ಏಳಲು ಕರೆ ನೀಡುತ್ತೇನೆ
ಹಾಸನ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ, ಬಿ.ಎಸ್.ಯಡಿಯೂರಪ್ಪ ವಿರುದ್ಧ...













