Tag: kannada news pepar
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸೇವೆಖಾಯಂ ಗೊಳಿಸುವಂತೆ ಪ್ರತಿಭಟನೆ
ಹಿರಿಯೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಗಳನ್ನು ಖಾಯಂ ಮಾಡಿ, ಕನಿಷ್ಟ ವೇತನ ನೀಡುವುದು ಸೇರಿದಂತೆ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಸರ್ಕಾರ ಚುನಾವಣಾ ಪ್ರನಾಳಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ...
ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ
ಹಿರಿಯೂರು : ನಗರದ ಟಿ.ಬಿ.ಸರ್ಕಲ್‍ನಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಜಿಲ್ಲಾಆಡಳಿತ ಮತ್ತು ತಾ||ಆಡಳಿತ ವತಿಯಿಂದ ಅನಾವರಣ ಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...
ದಂಪತಿಯಿಂದ ರನ್ ಫಾರ್ ಮೋದಿ ಅಭಿಯಾನ
ದಾವಣಗೆರೆ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲೆಂಬ ಆಶಯದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡುವ ಮೂಲಕ ರನ್ ಫಾರ್ ಮೋದಿ ಅಭಿಯಾನ ಹಮ್ಮಿಕೊಂಡಿರುವ ಮೋದಿ...
ಟ್ಯಾಂಕ್ಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ರಸ್ತೆಯ ಪಕ್ಕ ನಿಂತಿರುವ ವ್ಯಕ್ತಿಗೆ ಮಹಾರಾಷ್ಟ್ರ ರಾಜ್ಯದ ಟ್ಯಾಂಕ್ಟರ್ ಬಡೆದು ಸಾವು. ಅಪಘಾತ ಆದ ವ್ಯಕ್ತಿಯನ್ನು ನಾಗಪ್ಪ ಜಮಖಂಡಿಯವರು ಅವರ ವಯಸ್ಸು ಅಂದಾಜು...
ಫೆ.15ರಂದು ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ
ದಾವಣಗೆರೆ : ಕರ್ನಾಟಕ ರಾಜ್ಯ ಶಿವಶರಣ ಶ್ರೀಸಮಗಾರ ಹರಳಯ್ಯ ಚರ್ಮಕುಶಲ ಕರ್ಮಿಗಳ ಮಹಾ ಒಕ್ಕೂಟದ ವತಿಯಿಂದ ಬೆಳಗಾವಿಯಲ್ಲಿ ಫೆ.15ರಂದು ಶ್ರೀಸಂತ ರವಿದಾಸರ ಹಾಗೂ ಶರಣ ಹರಳಯ್ಯ ಗುರುಗಳ ಬೃಹತ್...
ಫೆ.13ಕ್ಕೆ ಚನ್ನಯ್ಯ ಒಡೆಯರ್ ಸಂಕೀರ್ಣ ಉದ್ಘಾಟನೆ
ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಿಂದ ನಿರ್ಮಿಸಿರುವ ಲಿಂ.ಶ್ರೀ ವೇದಮೂರ್ತಿ ಚನ್ನಯ್ಯ ಒಡೆಯರ್ ಸಂಕೀರ್ಣದ ಉದ್ಘಾಟನಾ ಸಮಾರಂಭವು ಫೆ.13ರ ಬುಧವಾರ ಬೆಳಿಗ್ಗೆ...
ಎಂ.ಬಿ.ಪಾಟೀಲ್ ಶಾಸಕತ್ವ ಅನರ್ಹಕ್ಕೆ ಆಗ್ರಹ
ದಾವಣಗೆರೆ: ಇತ್ತೀಚೆಗೆ ಈಗಲ್‍ಟನ್ ರೆಸಾರ್ಟ್‍ನಲ್ಲಿ ಶಾಸಕರ ಮಧ್ಯೆ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ ಗೃಹ ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿದ್ದರೂ ಸುಳ್ಳು ಮಾಹಿತಿ ನೀಡಿದ ಎಂ.ಬಿ.ಪಾಟೀಲ್ ಅವರ ಸಚಿವ ಸ್ಥಾನ ಹಾಗೂ...
ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಲಿ
ದಾವಣಗೆರೆ : ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಗುರುಮಠಕಲ್‍ನ ಜೆಡಿಎಸ್ ಶಾಸಕ ನಾಗನಗೌಡರ ಪುತ್ರ ಶರಣ್‍ಗೌಡರ ಜೊತೆಯಲ್ಲಿ ಸಂಭಾಷಣೆ ನಡೆಸಿರುವುದು ನಾನೆ, ಧ್ವನಿ ಮುದ್ರಿಕೆಯಲ್ಲಿರುವುದು ತಮ್ಮದೇ ಧ್ವನಿ ಎಂಬುದಾಗಿ ತಪ್ಪೊಪ್ಪಿಕೊಂಡಿರುವ...
ಇಂಧನ ಮತ್ತು ಘನ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ
ಹೊನ್ನಾಳಿ: ಸಾರ್ವಜನಿಕರು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ, ಮನೆಯ ಮುಂದಿನ ಕಂಬದ ಮೇಲ್ಭಾಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಹಾಗಾಗಿ, ಇದನ್ನು ಸದ್ಬಳಕೆ ಮಾಡಿಕೊಳ್ಳಿ...
371 ಜೆ ಪ್ರಮಾಣ ಪತ್ರವನ್ನು ತ್ವರಿತವಾಗಿ ವಿತರಣೆಗೆ ಆಗ್ರಹ
ಹರಪನಹಳ್ಳಿ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ, ರೈತ ಸಂಘದ...













