Tag: kannada news pepar
ಕೇಂದ್ರದ ಮಧ್ಯಂತರ ಬಜೆಟ್ ಸೂಪರ್ ಕ್ಯಾಂಡಿ : ಎನ್.ರವಿಕುಮಾರ್
ಬೆಂಗಳೂರು ಕೇಂದ್ರದ ಮಧ್ಯಂತರ ಬಜೆಟ್ ಸೂಪರ್ ಕ್ಯಾಂಡಿ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವಂತೆ ಕಾಟನ್ ಕ್ಯಾಂಡಿ ಅಲ್ಲ. 48 ಸಾವಿರ ಕೋಟಿ ರೂ. ರೈತರ ಸಾಲ ತೀರುವಳಿ ಮಾಡಲಾಗಿದೆ...
ಕೊನೆಗೂ ನ್ಯಾಯ ಕೊಡಿಸಿದ ಎಬಿವಿಪಿ
ಬೆಂಗಳೂರು ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಎಂಬ ಮಾನ್ಯತೆ ಪಡೆಯದ ಸಂಸ್ಥೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಂಡು ತರಗತಿಗಳನ್ನು ನಡೆಸದೆ, ವಂಚಿಸಿ ಕಟ್ಟಿದ ಹಣವನ್ನು ವಿದ್ಯಾರ್ಥಿಗಳಿಗೆ...
20 ಶಾಲಾಕೊಠಡಿಗಳ ನಿರ್ಮಾಣಕ್ಕೆ ಚಾಲನೆ
ಚಿತ್ರದುರ್ಗ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಆವರಣವನ್ನು ಶಿಕ್ಷಣ ಕ್ಯಾಂಪಸ್ ಮಾದರಿ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು. ...
8 ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಒತ್ತು;ಪುಟ್ಟಸ್ವಾಮಿ
ಚಿತ್ರದುರ್ಗ: ಪಾರ್ಲಿಮೆಂಟ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ ಹಿಂದುಳಿದ ವರ್ಗದವರ ಸಭೆ ನಡೆಸಿ ಸಂಘಟನೆಗೆ ಒತ್ತು ಕೊಡುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ...
ಸಮಸ್ಯೆ ಪರಿಹರಿಸಲು ಫೆ. 15ಕ್ಕೆ ಸಭೆ;ಚಂದ್ರಪ್ಪ
ಚಿತ್ರದುರ್ಗ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ, ಬಳಿಕ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆಯುವಲ್ಲಿ ತೊಂದರೆ ಎದುರಿಸುತ್ತಿರುವ ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಫೆ. 15 ರಂದು...
ಪರಿಸರ ನಮ್ಮ ಪಾಲಿಗೆ ಸಿಕ್ಕಿರುವ ಕೊಡುಗೆ ಅಷ್ಟೇ
ಚಿತ್ರದುರ್ಗ ಪರಿಸರ ನಮಗೆ ಬಂದಿರುವ ಕೊಡುಗೆಯೇ ಹೊರೆತು ಸ್ವಂತಕ್ಕೆ ಅಲ್ಲ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಮುಂದಿನ ಪೀಳಿಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ...
ಸವಿತಾ ಮಹರ್ಷಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಬಳ್ಳಾರಿ. ಸವಿತಾ ಮಹರ್ಷಿ ಜಯಂತಿಯನ್ನು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಫೆ.12ರಂದು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ...
ಭಾನುವಾರ ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಾರಾಧನೆ
ತುರುವೇಕೆರೆ: ನಡೆದಾಡುವ ದೇವರು ಲಕ್ಷಾಂತರ ಮಕ್ಕಳಿಗೆ ವಿದ್ಯೆ,ಅನ್ನ,ಆಶ್ರಯ ನೀಡಿ ತ್ರಿವಿಧ ದಾಸೋಹಿಗಳಾದ ಸಿದ್ದಗಂಗ ಮಠದ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಾರಾಧನೆಯನ್ನು ಭಾನುವಾರ ಬೆಳಿಗ್ಗೆ 10:30...
ಇನ್ನೂ ಆರಂಭವಾಗದ ರಾಗಿ ಖರೀದಿ ಕೇಂದ್ರ
ಹುಳಿಯಾರು ಹುಳಿಯಾರು ಹೋಬಳಿಯಲ್ಲಿ ಬಂಪರ್ ಬೆಳೆ ಅಲ್ಲದಿದ್ದರೂ ಕಳೆದ ಮೂರ್ನಲ್ಕು ವರ್ಷಗಳಿಗೆ ಓಲಿಸಿದರೆ ಈ ಬಾರಿ ರಾಗಿ ಉತ್ತಮ ಇಳುವರಿ ಬಂದಿದೆ. ಹೆಸರುಕಾಳಿನಿಂದ ಕೈ ಕಚ್ಚಿಸಿಕೊಂಡಿದ್ದ ರೈತರಿಗೆ ನೆಮ್ಮದಿಯ...
ರಾಷ್ಟ್ರೀಯ ಮತದಾರರ ದಿನಾಚರಣೆ
ಹೊನ್ನಾಳಿ ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಎನ್ನೆಸ್ಸೆಸ್ ಅಧಿಕಾರಿ ಮಂಜುನಾಥ್ ಐರಣಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು....













