Tag: kannada news pepar
ಮೈತ್ರಿ ಪಕ್ಷದ ಅಭ್ಯರ್ಥಿಯನ್ನ ಬೆಂಬಲಿಸಿ
ದಾವಣಗೆರೆ: ಮೈತ್ರಿ ಧರ್ಮದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್ ಕಾರ್ಯಕರ್ತರು ಮುಖಂಡರು ಬೆಂಬಲಿಸಿ, ಗೆಲ್ಲಿಸಿಕೊಂಡು ಬರಬೇಕೆಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಿಸ್ ಪಾಷಾ ಕರೆ ನೀಡಿದರು. ...
ಜನ ಔಷಧ್ ಬೀದಿ ನಾಟಕ ಪ್ರದರ್ಶನ
ದಾವಣಗೆರೆ:
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಂಗಳವಾರ, ದವನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಕಾಲೇಜಿನ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳು ಜನರಿಕ್...
ಯೋಗ ಸ್ಪೋಟ್ರ್ಸ್ ಕಪ್ ಸ್ಪರ್ಧೆಗೆ ಮಲ್ಲಿಕಾರ್ಜುನ್ ಎನ್ ಮಳಗಿ ಆಯ್ಕೆ
ದಾವಣಗೆರೆ: ಇಲ್ಲಿನ ಪಿ.ಜೆ.ಬಡಾವಣೆಯ ಜೈನ್ ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಎನ್. ಮಳಗಿ ಮಾ.28ರಿಂದ 30ರ ವರೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯುವ “3ನೇ ಫೆಡರೇಷನ್...
ಬೆಂಕಿ ಅವಘಡ, ಅಪಾರ ಹಾನಿ
ದಾವಣಗೆರೆ: ನಗರದ ಹೊರವಲಯದಲ್ಲಿರುವ ಕರೂರು ಕೈಗಾರಿಕಾ ಪ್ರದೇಶದ ಶ್ರೀವಿಘ್ನೇಶ್ವರ ಸೋಪ್ ಇಂಡಸ್ಟ್ರಿಯಲ್ಲಿ ಶನಿವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಸೋಪ್ ಇಂಡಸ್ಟ್ರಿಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ...
ಸುಳ್ಳು ಆಶ್ವಾಸನೆ ನೀಡಿದರೆ ಫೋರ್‍ಟ್ವೆಂಟಿ ಪ್ರಕರಣ
ದಾವಣಗೆರೆ : ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ನೀಡುವ ಹಾಗೂ ಸುಳ್ಳು ಪ್ರಣಾಳಿಕೆ ಪ್ರಕಟಿಸುವ ರಾಜಕೀಯ ಪಕ್ಷಗಳ ವಿರುದ್ಧ 420 ಕಾಯ್ದೆಯಡಿ ಪ್ರಕರಣ ದಾಖಲಿಸಲು ರಾಷ್ಟ್ರೀಯ ಕಿಸಾನ್...
ಯುವಜನತೆ ಶೋಷಣೆ ವಿರುದ್ದ ಹೋರಾಟ ರೂಪಿಸಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು- ಸಂತೋಷ್ ಹಿರೇಮಠ್
ಜಗಳೂರು: ಭಗತ್ ಸಿಂಗ್‍ರವರ ಆಧರ್ಶಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಭಾರತ ದೇಶದ ಭವಿಷ್ಯದ ಬಗ್ಗೆ ಕನಸ್ಸನ್ನು ಕಂಡ ಹುತಾತ್ಮ ಸಂಗಾತಿಗಳ ಕನಸ್ಸುಗಳು ಈಡೇರಬೇಕಾದರೆ ಇಂದು ಯುವಜನತೆ ಶೋಷಣೆ ವಿರುದ್ದ ಹೋರಾಟ...
ಸಂವಿಧಾನ ಬದ್ದ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಿ: ಅಶೋಕ
ಜಗಳೂರು: ದೇಶದಲ್ಲಿ ಪ್ರತಿಯೊಬ್ಬ ನಾಗರೀಕನು ಸಂವಿಧಾನ ಬದ್ದ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವಂತೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ತಾಲೂಕು ಸಮಾಜಕಲ್ಯಾಣ ಅಧಿಕಾರಿ ಅಶೋಕ್ ಸಲಹೆ ನೀಡಿದರು. ...
ಎಸ್‍ಯುಸಿಐ(ಸಿ) ಅಭ್ಯರ್ಥಿಯಾಗಿ ಮಧು ಕಣಕ್ಕೆ
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಸೊಷಲಿಸ್ಟ್ ಯೂನಿಟಿ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷವು ರಾಜ್ಯದ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ದಾವಣಗೆರೆ ಕ್ಷೇತ್ರದಿಂದ ನಮ್ಮ ಪಕ್ಷದಿಂದ ಎಐಡಿವೈಒ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಕಣಕ್ಕಿಳಿಯಲಿದ್ದಾರೆಂದು...
ಪ್ರತಿ ವರ್ಷ ದೇಶದಲ್ಲಿ 4.35 ಲಕ್ಷ ಜನ ಕ್ಷಯಕ್ಕೆ ಬಲಿ
ದಾವಣಗೆರೆ : ಭಾರತದಲ್ಲಿ ಪ್ರತಿ ವರ್ಷ 2.79 ದಶಲಕ್ಷ ರೋಗಿಗಳು ಕ್ಷಯರೋಗಕ್ಕೆ ತುತ್ತಾಗುತ್ತಿದ್ದು, ಅದರಲ್ಲಿ ವರ್ಷಕ್ಕೆ 4.35 ಲಕ್ಷ ರೋಗಿಗಳು ಅಸುನೀಗುತ್ತಿದ್ದಾರೆಂದು ಜಿಲ್ಲಾ ಕ್ಷಯ ರೋಗ, ಹೆಚ್.ಐ.ವಿ/ಏಡ್ಸ್ ನಿಯಂತ್ರಣಾಧಿಕಾರಿ...
ಆದರ್ಶ ಶಾಲೆಯಿಂದ ಮತದಾನ ಜಾಗೃತಿ ಜಾಥಾ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತರು ಕಂದಾಯ ಹಾಗೂ ದಾವಣಗೆರೆ ಉತ್ತರ-106 ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಕೆ.ಎಸ್. ಬಾಲಕೃಷ್ಣ ಇವರ ನೇತೃತ್ವದಲ್ಲಿ ನಗರದ...













