Tag: kannada news pepar
ಎಂ ಎನ್ ಕೋಟೆ : 846ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
ಎಂ ಎನ್ ಕೋಟೆ : ಸುಮಾರು ವರ್ಷಗಳ ನಂತರ ಬೆಟ್ಟದಹಳ್ಳಿ ಗವಿಮಠದ ಶಾಖಾ ಮಠವಾದ ಅನುಭವ ಮಂಟಪದಲ್ಲಿ 846ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಮೂರು ಲಕ್ಷ ಭಕ್ತರು ಬರುವ ಸಾಧ್ಯತೆ...
ಆಪರೇಷನ್ ಕಮಲ ಭೀತಿ : ಡಿಸಿಎಂ ಪರಂ ತಂತ್ರ!!?
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಇಂದು ಕಾಂಗ್ರೆಸ್ ಸಚಿವರ ತುರ್ತು ಸಭೆ ಕರೆದಿದ್ದಾರೆ. ...
ಶಿಗ್ಗಾವಿ ತಾಲೂಕಾ ಕ.ಸಾ.ಪ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಗೊಂದಲ.
ಶಿಗ್ಗಾವಿ : ತಾಲೂಕಿನ ದುಂಡಶಿ ಗ್ರಾಮದಲ್ಲಿ ಬರುವ ತಿಂಗಳು ಶಿಗ್ಗಾವಿ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ತೀರ್ಮಾನಿಸಿದ್ದು, ಪೂರ್ವಭಾವಿ ಸಭೆಯಲ್ಲಿ ಕಳೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ...
ಆರ್.ಪಿ.ಸಿ.ಆರ್.ಪಿ.ಎಫ್. ಯೋಧರಿಂದ ಪಥ ಸಂಚಲನ
ಶಿಗ್ಗಾವಿ : ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ಶಿಷ್ಟರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೈದರಾಬಾದ ಆರ್.ಪಿ.ಸಿ.ಆರ್.ಪಿ.ಎಫ್. ಯೋಧರಿಂದ ಪಟ್ಟಣದ ಪ್ರಮುಖ...
ರೈತರ ಹಿತ ಕಾಪಾಡದ ಬಿಜೆಪಿಯ ಸಾಧನೆ : ಸಂಸದ ಉಗ್ರಪ್ಪ ಆರೋಪ
ಹಗರಿಬೊಮ್ಮನಹಳ್ಳಿ: ದೇಶದ ರೈತಯರ ಹಿತ ಕಾಪಾಡದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಆಡಳಿತದ 39ಸಾವಿರ ರೂ.ಗಳ ರಫಲ್ ಹಗರಣ ಸೇರಿದಂತೆ ಅನೇಕ ಜನವಿರೋಧಿ ನೀತಿಗಳನ್ನು ಜಾರಿಗೆ ತಂದ ಬಿಜೆಪಿಯು...
ಸಂವಿಧಾನ ಉಳಿಸುವಲ್ಲಿ ವಕೀಲರ ಪಾತ್ರ ದೊಡ್ಡದು:-ಉಗ್ರಪ್ಪ
ಹಗರಿಬೊಮ್ಮನಹಳ್ಳಿ
ಸಂವಿಧಾನ ಉಳಿಸುವಲ್ಲಿ ವಕೀಲರ ಪಾತ್ರ ದೊಡ್ಡದಿದೆ ಎಂದು ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ನ್ಯಾಯಾಲದ ಆವರಣದಲ್ಲಿ ತಾಲೂಕು...
ಬಳ್ಳಾರಿ ಮತದಾರರ ಮಗನಾಗಿ ಕಾರ್ಯನಿರ್ವಹಿಸುವೆ: ಉಗ್ರಪ್ಪ
ಕೊಟ್ಟೂರು ನನ್ನನ್ನು ಅಭೂತಪೂರ್ವವಾಗಿ ಲೋಕಸಭೆಗೆ ಆಯ್ಕೆ ಮಾಡಿದ ಬಳ್ಳಾರಿ ಜಿಲ್ಲೆಯ ಮತದಾರರ ಮಗನಾಗಿ, ಬಂಧುವಾಗಿ ನಿಮ್ಮ ಸೇವೆ ಮಾಡುತ್ತ ನನ್ನ ಉಳಿದ ಆಯುಷ್ಯವನ್ನು ಮುಡುಪಾಗಿಡುತ್ತೇನೆ ಎಂದು ಕಾಂಗ್ರೇಸ್ ಪಕ್ಷದ ನೂತನ...
ಶ್ರೀ ಗುರು ಸಿದ್ದರಾಮ ಜಯಂತ್ಯುತ್ಸವಕ್ಕೆ ಸಕಲ ಸಿದ್ಧತೆ
ಗುಬ್ಬಿ: ಶ್ರೀಗುರು ಸಿದ್ದರಾಮ ಶಿವಯೋಗಿಗಳ 846ನೇ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಲಿದ್ದಾರೆ. ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ...
ಮುಖ್ಯಮಂತ್ರಿಗಳ ಆಗಮನ
ಹಾವೇರಿ : ತಾಲೂಕಿನ ನರಸೀಪುರ(ಕಂಚಾರಗಟ್ಟಿ)ದ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕøತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವ ದಿ,14 ಮತ್ತು 15 ರಂದು ಜರುಗಲಿವೆ ಎಂದು...
ಸ್ವಾಮಿ ವಿವೇಕಾನಂದ ಜಯಂತಿ
ಹಾನಗಲ್ಲ :
ಆದರ್ಶಗಳು ಮರೆಯಾಗಿ ಪ್ರಭಾವ ಪ್ರಚಾರಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಅನಾಥರನ್ನು ಭಗವಂತನ ಸ್ಥಾನದಲ್ಲಿ ಕಾಣುವ ಕಾಲಕ್ಕೆ ಹೊಸ ಆಯಾಮ ನೀಡಬೇಕಾಗಿದೆ ಎಂದು ಆರ್ಷ ವಿದ್ಯಾ ಕೇಂದ್ರದ...













