Tag: kannada news pepar
ಟ್ರಾಫಿಕ್ ಪೊಲೀಸ್ ಆದ ವಸತಿ ಸಚಿವ !!
ಮಂಗಳೂರು: ಟ್ರಾಫಿಕ್ ಸಮಸ್ಯೆ ಕಂಡು ವಸತಿ ಹಾಗೂ ನಗರ ಪಾಲಿಕೆಗಳ ಸಚಿವ ಯು.ಟಿ.ಖಾದರ್ ಅವರು ಟ್ರಾಫಿಕ್ ಪೊಲೀಸ್ ರೀತಿಯಲ್ಲಿ ಕೆಲಸ ನಿರ್ವಹಿಸಿ ಕೆಲಸ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಪಂಪ್‌ವೆಲ್...
ಯಾರೂ ಲೈಕ್ ಮಾಡಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು: "ನನ್ನ ತಲೆಗೆ ವಿದ್ಯೆ ಹತ್ತುತ್ತಿಲ್ಲ. ನಾನೊಬ್ಬಳು ಡಲ್ ಸ್ಟೂಡೆಂಟ್" ಎಂದು ಫೇಸ್ ಬುಕ್ ಲೈವ್ ಮಾಡಿ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕಾವೇರಿ ನಗರದಲ್ಲಿ ನಡೆದಿದೆ. ಯಾಸ್ಮಿನ್ ತಾಜ್(18) ಸಾವಿಗೀಡಾದಾಕೆ. ನಗರದ...
ಮಾರ್ಕೋನಹಳ್ಳಿ ನಾಲೆ ಅಭಿವೃದ್ಧಿಗೆ 66 ಕೋಟಿ ರೂ : ಡಿ.ಕೆ.ಶಿ
ಕುಣಿಗಲ್ : ರಾಜ್ಯದ ಪ್ರಸಿದ್ದ ಡ್ಯಾಂಗಳಲ್ಲಿ ಒಂದಾದ ಮಾರ್ಕೋನಹಳ್ಳಿ ಜಲಾಶಯವನ್ನು ವೀಕ್ಷಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ 66 ಕೋಟಿ ವೆಚ್ಚದ ನಾಲೆ ಅಭಿವೃದ್ದಿಗೆ ಚಾಲನೆ ನೀಡಿ ಕುಣಿಗಲ್ ಕ್ಷೇತ್ರವನ್ನು ಹುಚ್ಚಮಾಸ್ತಿಗೌಡರ...
ಕಾಂಗ್ರೆಸ್ ನ ಯಾವ ಅತೃಪ್ತ ಶಾಸಕರ ಜೊತೆಗೂ ಸಂಪರ್ಕವಿಲ್ಲ : ಯಡಿಯೂರಪ್ಪ
ನವದೆಹಲಿ : ದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ನವದೆಹಲಿಗೆ ಯಾರು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಅತೃಪ್ತರು ಯಾರಿದ್ದಾರೆ ಅವರ ಹೆಸರು ಹೇಳಿ. ಹಾಗೇ ದೆಹಲಿಗೆ ಬಂದಿರುವ ಶಾಸಕರ ಹೆಸರು ಹೇಳಿ. ನೀವು...
ಬರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಒತ್ತಾಯ
ಕೊರಟಗೆರೆ: ರಾಜ್ಯದ ಬಹುತೇಕ ಜಿಲ್ಲೆಗಳು ಸತತ 20 ವರ್ಷಗಳಿಂದ ಬರಗಾಲ ಛಾಯೆಗೆ ಸಿಲುಕಿ ನಲುಗಿ ಹೋಗಿವೆ. ಅದೇ ಮಾದರಿಯಲ್ಲಿ ಈ ಬಾರಿಯೂ 13 ಜಿಲ್ಲೆಗಳಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆ...
ಮನುಷ್ಯನಿಗೆ ಶುದ್ದ ಕುಡಿಯುವ ನೀರು ಅತಿ ಮುಖ್ಯವಾದ ಅಂಶ
ಬರಗೂರು : ಮನುಷ್ಯನಿಗೆ ಶುದ್ದ ಕುಡಿಯುವ ನೀರು ಅತಿ ಮುಖ್ಯವಾದ ಅಂಶ. ಇದನ್ನು ಮನಗಂಡು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ತಾಲ್ಲೂಕಿನ ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್‍ನ್ನು...
ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂಪುಟದ ಉಪಸಮಿತಿ ತಂಡ
ತುಮಕೂರು: ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು,ಜನರಿಗೆ ಕೆಲಸ ಸೇರಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೃಷಿ ಸಚಿವ ಶಿವಶಂಕರ್‍ರೆಡ್ಡಿ...
ಯುವಕರು ದೇಶದ ಸಂಸ್ಕೃತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಬೇಕು: ಬಿ.ಸಿ.ಬಿರಾದರ್
ಬಳ್ಳಾರಿ : ಯುವಕರು ಪ್ರಾಮಾಣಿಕತೆ ಹಾಗೂ ಶ್ರಮದಾನದಿಂದಾಗಿ ದುಡಿದಾರೆ ಮಾತ್ರ ದೇಶದ ಸಂಸ್ಕೃತಿ ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ ಬಿರಾದರ್ ಹೇಳಿದರು. ನಗರದ ಬಿಡಿಎಎ...
ಟಾಟಾ ಏಸ್ ಡಿಕ್ಕಿ : 40 ಕುರಿಗಳ ಮಾರಣಹೋಮ!!
ಹರಪನಹಳ್ಳಿ: ಟಾಟಾ ಏಸ್ ವಾಹನ ಡಿಕ್ಕಿ ಸಂಭವಿಸಿ ಅಂದಾಜು 40 ಕುರಿಗಳು ಸಾವನ್ನಪ್ಪಿ ಅನೇಕ ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ತಾಲೂಕಿನ ಉಚ್ಚಂಗಿದುರ್ಗದ ಬಳಿ ಶುಕ್ರವಾರ ರಾತ್ರಿ ಜರುಗಿದೆ. ...
ಕಳೆದು ಹೋದ ಬ್ಯಾಗ್ ಹಿಂದಿರುಗಿಸಿದ ರೈಲ್ವೇ ಅಧಿಕಾರಿಗಳು!!
ಹೊಸಪೇಟೆ : ಜ.3ರಂದು ಆಂಧ್ರ ಪ್ರದೇಶದ ಗುಂಟೂರಿನಿಂದ ಗೋವಾಕ್ಕೆ ಹೊರಟಿದ್ದ ರೈಲಿನಲ್ಲಿ ಕಳೆದು ಹೋಗಿದ್ದ ಲಗೇಜ್ ಬ್ಯಾಗನ್ನು ಇಲ್ಲಿನ ರೈಲ್ವೇ ಅಧಿಕಾರಿಗಳು ಗುಂಟೂರಿನ ನಿವಾಸಿಗಳಾದ ಸಾಯಿಕೃಷ್ಣ ಹಾಗು ದಿವ್ಯಾಶ್ರೀ ಅವರಿಗೆ ಹಿಂದಿರುಗಿಸಿದರು. ...













