Tag: kannada news pepar
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
ಹಾನಗಲ್ಲ : ಮಕ್ಕಳ ಮನಸ್ಸನ್ನು ಅರಳಿಸುವ ಶಾಲೆಗಳು ದೇಶಭಕ್ತಿ ಹಾಗೂ ಸಾಂಸ್ಕತಿಕ ವೈಭವದ ಮೂಲಕ ಜನ ಮಾನಸಕ್ಕೆ ಉತ್ತಮ ಪೀಳಿಗೆಯನ್ನು ನೀಡುವ ಶಕ್ತಿ ಕೇಂದ್ರಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ...
ಅಪ್ಪ, ಮಕ್ಕಳ, ಮೊಮ್ಮಕ್ಕಳ ಹಾಗೂ ಸೊಸೆಯಂದಿರ ಪಕ್ಷ ಜೆಡಿಎಸ್ ಜಗದೀಶ ಶೆಟ್ಟರ್ ಲೇವಡಿ
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಅಪ್ಪ ಮಕ್ಕಳ ಹಾಗೂ ಮೊಮ್ಮಕ್ಕಳ ಜೊತೆಗೊಂದಿಷ್ಟು ಸೊಸೆಯಂದಿರ ಪಕ್ಷವಾಗಿರುವ ಜೆಡಿಎಸ್, ದೇಶದಲ್ಲಿ ಪ್ರಧಾನ ಮಂತ್ರಿಯಾಗಲು ಪೈಪೋಟಿಗಿಳಿದ ಗಟಬಂಧನ್ ಇಂದು ದೇಶವನ್ನು ಅದೋಗತಿಗೆ ಇಳಿಸಿದೆ ಎಂದು ರಾಜ್ಯದ...
ಸಿಸಿ ಕ್ಯಾಮರಾ ಅಳವಡಿಸಲು ಕರವೇಯಿಂದ ಮನವಿ
ಗುತ್ತಲ : ಗುತ್ತಲ ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳ ಕುರಿತು ಜಾಗೃತಿ ವಹಿಸುವುದು ಹಾಗೂ ಪಟ್ಟಣದ ಶಿವಯೋಗಿಶ್ವರ ವೃತ್ತದಲ್ಲಿ ಮುಂಜಾಗೃತ ಕ್ರಮವಾಗಿ ಸಿಸಿ ಕ್ಯಾಮಾರಾ ಅಳವಡಿಸಿಸುವಂತೆ ಕರ್ನಾಟಕ ರಕ್ಷಣಾ...
ಕುಡಿಯುವ ನೀರಿನ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದಲ್ಲಿ ಶಿಸ್ತುಕ್ರಮ : ಸಿಇಓ
ತುಮಕೂರು ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ...
ತುಮಕೂರು: ಲೋಕಸಭಾ ಚುನಾವಣೆ: ಒಟ್ಟು 35 ನಾಮಪತ್ರ ಸಲ್ಲಿಕೆ
ತುಮಕೂರು ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಡೆಯ ದಿನವಾದ ಮಾರ್ಚ್ 26ರಂದು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಕೆ.ಹುಚ್ಚೇಗೌಡ ಹಾಗೂ 6...
ಯುವಜನತೆಗಾಗಿ ಕುವೆಂಪು ಕುವೆಂಪು ಓದು ಅಭಿಯಾನ
ತುಮಕೂರು ಕುವೆಂಪು ಒಂದು ಯುಗ ಪ್ರಜ್ಞೆ ಹಾಗು ಆಧುನಿಕ ಕನ್ನಡದ ವೈಚಾರಿಕತೆಯ ಚೇತನ ಎಂದು ಸಾಹಿತಿ ಡಾ: ಕೆ .ಪಿ ನಟರಾಜ್ ರವರು ಅಭಿಪ್ರಾಯಪಟ್ಟರು ಅವರು ಸರ್ಕಾರಿ...
ಸಮಗೃ ನೀರಾವರಿ ಯೋಜನೆಗಾಗಿ ಹೊನ್ನವಳ್ಳಿ ಬಂದ್
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇಂದು ಬಿಗುವಿನ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಎಲ್ಲಾರು ಗ್ರಾ.ಪಂ ಮುಂಭಾಗದಲ್ಲಿ...
ಚುನಾವಣೆ ಬಗ್ಗೆ ಯುವ ಜನತೆ ಅಭಿಪ್ರಾಯ
ಹುಳಿಯಾರು:ಉದ್ಯೋಗ ಕಲ್ಪಿಸುವವರಿಗೆ ನನ್ನ ಮತದಿವಾಕರ್ ಚುನಾವಣೆಯಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ನಾನು ಅರಿತಿದ್ದೇನೆ. ಒಳ್ಳೊಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಒಳ್ಳೊಳ್ಳೆಯ ಕೆಲಸಗಳು ನಡೆಯುತ್ತವೆ ಎನ್ನುವ ಸತ್ಯ...
ಹುಳಿಯಾರು ಹೋಬಳಿಯ ನೂರಾರು ಮಂದಿ ಬಿಜೆಪಿ ಸೇರ್ಪಡೆ
ಹುಳಿಯಾರು: ಹುಳಿಯಾರು ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕøತಿಕ ಸದನದಲ್ಲಿ ಏರ್ಪಡಿಸಿದ್ದ ಹುಳಿಯಾರು ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ...
ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ: ಹಣ– ಮದ್ಯ ಸಾಗಣೆ ತಡೆಗೆ ಕ್ರಮ
ಹುಳಿಯಾರು ತುಮಕೂರು ಲೋಕಸಭಾ ಕ್ಷೇತ್ರದ ಗಡಿ ಭಾಗವಾದ ಹುಳಿಯಾರಿನಲ್ಲೂ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕಾವು ಏರುತ್ತಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ...












