Tag: kannada news pepar
ಸಿಲೆಂಡರ್ ಸ್ಪೋಟ 17 ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ: ಲಕ್ಷಾಂತರ ರೂ ನಷ್ಟ
ಚಳ್ಳಕೆರೆ ನಗರದ 5ನೇ ವಾರ್ಡ್ ವ್ಯಾಪ್ತಿಯ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿರುವ ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 17ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ....
ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಆಯ್ಕೆ
ಹೊಸಪೇಟೆ : ಕರ್ನಾಟಕ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪಿ.ವೆಂಕಟೇಶಲು ಅವರನ್ನು ರಾಜ್ಯಾಧ್ಯಕ್ಷ ಡಾ.ಶಾಂತವೀರ ನಾಯ್ಕ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಕಾಂಗ್ರೆಸ್...
ಅಯ್ಯಪ್ಪಸ್ವಾಮಿಗೆ ಪೂಜೆ. ದೀಪೋತ್ಸವ.
ಹೊಸಪೇಟೆ : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ನೆಹರೂ ಕಾಲನಿಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಹಾಗು ದೀಪೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ...
ಚಾಲಕರಿಗೆ 8ನೇ ತರಗತಿ ಪರೀಕ್ಷೆ ಅವಕಾಶ
ದಾವಣಗೆರೆ: ವಾಹನ ಚಾಲಕರಿಗೆ ಡಿಎಲ್ ಪಡೆಯಲು ಕೇಂದ್ರ ಸರ್ಕಾರ 8ನೇ ತರಗತಿ ಉತ್ತೀರ್ಣ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ 18 ವರ್ಷವಾದವರು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ...
ಜ.5ರಿಂದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ
ದಾವಣಗೆರೆ: ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಜ.5 ಹಾಗೂ 6ರಂದು ರಾಜ್ಯಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ...
ಮೊಬೈಲ್ ಬಿಡಿ, ಓದಿಗೆ ಒತ್ತು ಕೊಡಿ
ದಾವಣಗೆರೆ: ಮೊಬೈಲ್ ಎಂಬುದು ಮಹಾ ಮಾಯಜಾಲವಾಗಿದ್ದು, ಇದರ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವ ಸಾಧ್ಯತೆ ಇದ್ದು, ಇದರಿಂದ ದೂರ ಉಳಿಯಬೇಕೆಂದು ಬಾಪೂಜಿ ದಂತ ವಿಜ್ಞಾನ ಕಾಲೇಜಿನ...
ವಿದ್ಯಾರ್ಥಿಗಳು,ಶಿಕ್ಷಕರು ಒಟ್ಟಾರೆ ಶ್ರಮಿಸಿದಾಗ ಶಾಲೆ ಅಭಿವೃದ್ಧಿ: ಟಿ.ಎನ್.ನರಸಿಂಹಮೂರ್ತಿ
ಮಿಡಿಗೇಶಿ ಜ 01-ಸರ್ಕಾರಿ ಶಾಲಾ ಕಾಲೇಜುಗಳು ಮುಂದಿವರಿಯಬೇಕೆಂದಲ್ಲಿ ಆಯಾ ಗ್ರಾಮಗಳ ಪೋಷಕರು,ವಿದ್ಯಾರ್ಥಿಗಳ ಸಂಪೂರ್ಣ ಸಹಕಾರವಿದ್ದು ಸದರಿ ಶಾಲಾ ಕಾಲೇಜುಗಳಲ್ಲಿನ ಬೋಧಕ ವರ್ಗದವರು ಶ್ರಮ ವಹಿಸಿ ಶಾಲೆಯಲ್ಲಿನ ವಿದ್ಯಾರ್ಥಿನಿಯರುಗಳವರ...
ಸರ್ಕಾರ ಪತನಗೊಂಡರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅತೀವ ಸಂತಸ: ಬಿ.ಜೆ. ಪುಟ್ಟಸ್ವಾಮಿ
ಬೆಂಗಳೂರು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪತನಗೊಂಡರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅತೀವ ಸಂತಸಗೊಳ್ಳುತ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ. ...
ಸ್ವಯಂ ಅನುಕೂಲ ನೋಡಿಕೊಳ್ಳುವ ಸರ್ಕಾರ: ಬಿಜೆಪಿ
ಬೆಂಗಳೂರು ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಪರಿಸರವಾದಿಗಳು ಹಾಗೂ ಬುದ್ಧಿಜೀವಿಗಳೊಂದಿಗೆ ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ...
ಯಾರಿಗೂ ಬೇಡವಾದ ಕೆಲಸವನ್ನೇ ಸರ್ಕಾರ ಮಾಡಲು ಹೊರಟಿರುವುದು ಸರಿಯಲ್ಲ: ಬಿ ಎಸ್ ವೈ
ಬೆಂಗಳೂರು ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ವಿರೋಧಿಸಿದ್ದರು.ಪರಿಸರ ಪ್ರೇಮಿಗಳು ವಿರೋಧಿಸಿದ್ದ ಉಕ್ಕಿನಸೇತುವೆ ನಿರ್ಮಾಣಕ್ಕೆ ದಿಢೀರ್ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಈ ಸಂಬಂಧ...













